Chamarajanagar3 years ago
ಕಳಪೆ ಗುಣಮಟ್ಟದ ಕ್ರೀಡಾ ಸಾಮಾಗ್ರಿ ವಿತರಿಸಿ, ಇವರೇನು ರಾಷ್ಟ್ರ ಮಟ್ಟದಲ್ಲಿ ಆಡ್ತಾರಾ? ಅಂದ್ರು ಸಚಿವೆ ಗೀತಾಮಹದೇವಪ್ರಸಾದ್
ಚಾಮರಾಜನಗರ: ಬುಧವಾರ ನಗರದಲ್ಲಿ ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಕ್ರೀಡಾಪಟುಗಳಿಗೆ ಕಳಪೆ ಗುಣಮಟ್ಟದ ಕ್ರೀಡಾ ಸಮಗ್ರಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವೆ ಗೀತಾಮಹದೇವಪ್ರಸಾದ್ ಕ್ರೀಡಾಪಟುಗಳಿಕೆ ಕಳಪೆ ಗುಣಮಟ್ಟದ ಕ್ರಿಕೆಟ್, ವಾಲಿಬಾಲ್, ಶಟಲ್ ಇನ್ನಿತರ...