Dharwad4 years ago
3 ವರ್ಷಗಳಿಂದ ಕಬ್ಬಿನ ಬಾಕಿಯೇ ಕೊಟ್ಟಿಲ್ಲ- ಆಗಸ್ಟ್ 1ರಿಂದ ರೈತರ ಉಗ್ರ ಹೋರಾಟ
ಧಾರವಾಡ: ಸಚಿವರೊಬ್ಬರ ಕಾರ್ಖಾನೆಗೆ ತಾವು ಕಷ್ಟ ಪಟ್ಟು ಬೆಳೆದಿದ್ದ ಕಬ್ಬನ್ನು ಕೊಟ್ಟರೆ ಕಳೆದ ಮೂರು ವರ್ಷಗಳಿಂದ ರೈತರಿಗೆ ಕಬ್ಬಿನ ಬಾಕಿಯನ್ನೇ ನೀಡದೇ ಸತಾಯಿಸುತ್ತಿದ್ದಾರೆ. ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಅವರ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ರೈತರಿಂದ...