Friday, 15th November 2019

Recent News

3 weeks ago

ಚುಲ್‍ಬುಲ್ ಪಾಂಡೆಗೆ ಹೆಬ್ಬುಲಿ ಟಕ್ಕರ್- ರಿಲೀಸ್ ಆಯ್ತು ದಬಾಂಗ್ ಟ್ರೈಲರ್

ಮುಂಬೈ: ಭಾರತೀಯ ಸಿನಿ ಲೋಕದ ಬಹುನಿರೀಕ್ಷಿತ ದಬಾಂಗ್-3 ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಗೊಂಡ ಒಂದೇ ಗಂಟೆಯಲ್ಲಿ ಐದು ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ದಬಾಂಗ್ ನಲ್ಲಿ ಈ ಬಾರಿ ಚುಲ್‍ಬುಲ್ ಪಾಂಡೆ(ಸಲ್ಮಾನ್ ಖಾನ್)ಗೆ ಚಂದನವನದ ಹೆಬ್ಬುಲಿ ಕಿಚ್ಚ ಸುದೀಪ್ ಟಕ್ಕರ್ ನೀಡುತ್ತಿರುವ ಕಾರಣ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲೆರಡು ಸಿನಿಮಾಗಳ ರೀತಿಯಲ್ಲಿ ಮೂರನೇ ಭಾಗವು ಸಹ 90ರ ದಶಕದ ಕಾಲಘಟ್ಟದಲ್ಲಿಯೇ ಮೂಡಿ ಬಂದಿದೆ. ಈ ಬಾರಿಯೂ […]

2 months ago

ಅಪ್ಪನ ಹೆಸರು ಹಾಳು ಮಾಡ್ತಿದ್ದೀಯಾ – ನೆಟ್ಟಿಗರಿಂದ ಸೋನಾಕ್ಷಿ ಟ್ರೋಲ್

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೋನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಸ್ಪರ್ಧಿ ಜೊತೆ ಸೋನಾಕ್ಷಿ ಸಿನ್ಹಾ ಭಾಗವಹಿಸಿದ್ದರು. ಈ ವೇಳೆ ನಿರೂಪಕ, ನಟ ಅಮಿತಾಬ್ ಬಚ್ಚನ್ ಅವರು, “ರಾಮಾಯಣದಲ್ಲಿ ಹನುಮಂತ ಸಂಜೀವಿನಿಯನ್ನು ಯಾರಿಗೆ ತಂದು ಕೊಡುತ್ತಾನೆ?” ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸೋನಾಕ್ಷಿ...

ಆನ್‍ಲೈನ್‍ನಲ್ಲಿ ಹೆಡ್‍ಫೋನ್ ಬುಕ್ ಮಾಡಿದ್ರೆ ಸಿಕ್ಕಿದ್ದು ಬೇರೆ ವಸ್ತು – ರೊಚ್ಚಿಗೆದ್ದ ಸೋನಾಕ್ಷಿ

11 months ago

ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಆನ್‍ಲೈನ್‍ನಲ್ಲಿ ಬೋಸ್ ಕಂಪನಿಯ ಹೆಡ್‍ಫೋನ್ ಬುಕ್ ಮಾಡಿದ್ದರು. ಆದರೆ ಬಾಕ್ಸ್ ತೆಗೆದ ನಂತರ ಹೆಡ್‍ಫೋನ್ ಬದಲು ಕಬ್ಬಿಣದ ವಸ್ತು ನೋಡಿ ಸೋನಾಕ್ಷಿ ರೊಚ್ಚಿಗೆದಿದ್ದಾರೆ. ಸೋನಾಕ್ಷಿ ಅಮೆಜಾನ್‍ನಲ್ಲಿ ಬೋಸ್ ಕಂಪನಿಯ ಹೆಡ್‍ಫೋನ್ ಆರ್ಡರ್ ಮಾಡಿದ್ದರು....

ಬರೋಬ್ಬರಿ 30 ಕೆ.ಜಿ ತೂಕ ಇಳಿಸಿ ಹಾಟ್ ಆ್ಯಂಡ್ ಸೆಕ್ಸಿ ಆದ ಸೋನಾಕ್ಷಿ

11 months ago

ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಬರೋಬ್ಬರಿ 30 ಕೆ.ಜಿ ತೂಕ ಇಳಿಸಿಕೊಂಡು ಹಾಟ್ ಆ್ಯಂಡ್ ಸೆಕ್ಸಿ ಆಗಿದ್ದಾರೆ. ಕಾಸ್ಮೋಪಾಲಿಟನ್ ಮ್ಯಾಗಜೀನ್‍ಗಾಗಿ ಸೋನಾಕ್ಷಿ ಸಿನ್ಹಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ನಲ್ಲಿ ಸೋನಾಕ್ಷಿ ಹಾಟ್ ಲುಕ್‍ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಸೋನಾಕ್ಷಿ...

ಜಂಟಲ್‍ಮ್ಯಾನ್ ಗಾಗಿ ಸೋನಾಕ್ಷಿಯಿಂದ ಭರ್ಜರಿ ಡ್ಯಾನ್ಸ್

2 years ago

ಮುಂಬೈ: ಸಿದ್ದಾರ್ಥ ಮಲ್ಹೋತ್ರಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ `ಎ ಜಂಟಲ್ ಮ್ಯಾನ್: ಸುಂದರ್, ಸುಶೀಲ್, ರಿಸ್ಕಿ’ ಸಿನಿಮಾಕ್ಕೆ ಸೋನಿಕ್ಷಿ ಸಿನ್ಹಾ ವಿನೂತನವಾಗಿ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಗುರುವಾರ ಅಕ್ಷಯ್ ಕುಮಾರ್ ಸಹ ಜೆಂಟಲ್‍ಮ್ಯಾನ್...