Tuesday, 22nd October 2019

Recent News

2 weeks ago

ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಜೊತೆ ಭೂಗತ ಪಾತಕಿ ಛೋಟಾ ರಾಜನ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಮೋದಿ ಅವರು ಬಿಳಿ ಬಣ್ಣದ ಶರ್ಟ್ ಹಾಕಿಕೊಂಡಿದ್ದಾರೆ. ಇವರ ಜೊತೆಗೆ ಮೋದಿಯ ಹಿಂಬದಿಯಲ್ಲಿ ಡಾನ್ ಛೋಟಾ ರಾಜನ್ ಕೂಡ ಇರುವುದು ಕಂಡು ಬಂದಿದೆ. ಇವರ ಜೊತೆ ಪ್ರಸ್ತುತ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಇದ್ದಾರೆ. Modi with Chota Rajan. मेरे मुन्ना […]

4 weeks ago

ಬಾಲಕಿ ಹಣೆಗೆ ಮುತ್ತಿಟ್ಟ ಹೆಬ್ಬಾವು- ವಿಡಿಯೋ ವೈರಲ್

ನವದೆಹಲಿ: ಹಳದಿ ಹೆಬ್ಬಾವೊಂದು ಬಾಲಕಿಯ ಹಣೆಗೆ ಮುತ್ತಿಟ್ಟು, ಮುದ್ದು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿರುವ ಈ ಹೆಬ್ಬಾವು ಬಾಲಕಿಯನ್ನು ಮುದ್ದಾಡುವ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಹೆಬ್ಬಾವು ಮಾತ್ರವಲ್ಲ, ಯಾವುದೇ ಹಾವನ್ನು ಕಂಡ ತಕ್ಷಣ ಜನ ಹೌಹಾರೋದು ಸಾಮಾನ್ಯ. ನಮ್ಮ ಸುತ್ತಮುತ್ತ ಹಾವನ್ನು ನೋಡಿದ ತಕ್ಷಣ ಭಯವಾಗುತ್ತೆ. ಆದರೆ...

ಕೊಹ್ಲಿ ವರ್ಸಸ್ ರೋಹಿತ್ ಮಧ್ಯೆ ‘ರಿತಿಕ’ ಟ್ವಿಸ್ಟ್

3 months ago

ಬೆಂಗಳೂರು: ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಡುವಿನ ಮುಸುಕಿನ ಗುದ್ದಾಟ ಜಗಜಾಹೀರ್ ಆಗಿತ್ತು. ಈಗ ಭಾರತ ಆಗಸ್ಟ್ 3ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ಸರಣಿಗೆ ತೆರಳಿದೆ. ಇದರ ಮಧ್ಯೆ...

5 ಕುರಾನ್ ಪ್ರತಿ ಹಂಚು – ವಿದ್ಯಾರ್ಥಿನಿಗೆ ಕೋರ್ಟ್ ಶಿಕ್ಷೆ

3 months ago

ರಾಂಚಿ: 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕತೆ ಕುರಿತು ಪೋಸ್ಟ್ ಹಾಕಿದ್ದಕ್ಕೆ 5 ಕುರಾನ್ ಪ್ರತಿಗಳನ್ನು ಹಂಚುವ ಶಿಕ್ಷೆಯನ್ನು ರಾಂಚಿ ಕೋರ್ಟ್ ವಿಧಿಸಿದೆ. ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ಅವರು ವಿದ್ಯಾರ್ಥಿನಿ ರಿಚಾ ಭಾರ್ತಿ ಮುಸ್ಲಿಂ ಧಾರ್ಮಿಕ ಗ್ರಂಥವಾದ ಕುರಾನಿನ...

ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

3 months ago

– ಕಾಗೆಯನ್ನ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು ಬೆಂಗಳೂರು: ಉಪಾಯ ಇದ್ದರೆ ಯಾವುದು ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಉಡುಪಿಯ ನಿವಾಸಿಯೊಬ್ಬರು ತಾಜಾ ಉದಾಹರಣೆಯಾಗಿದ್ದಾರೆ. ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸುವ ಸಂದರ್ಭದಲ್ಲಿ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸುತ್ತೇವೆ....

ಶಾಸಕರ ರಾಜೀನಾಮೆ – ‘ಸೈನಿಕ’ನ ಬಗ್ಗೆ ಕಾರ್ಯಕರ್ತರ ಮಧ್ಯೆ ವಾರ್

4 months ago

ರಾಮನಗರ: ಒಂದೆಡೆ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಸರ್ಕಾರದ ಬುಡ ಅಲ್ಲಾಡುತ್ತಿದ್ದರೆ ಇತ್ತ ಸಿಎಂ ಕ್ಷೇತ್ರದಲ್ಲಿ ಕಾರ್ಯಕರ್ತರ ಮಧ್ಯೆ ವಾರ್ ಆರಂಭಗೊಂಡಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ಹಾಗೂ ಪಕ್ಷೇತರ ಶಾಸಕರು ಕೂಡ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿಕೊಂಡಿದ್ದಾರೆ....

ವಾಟ್ಸಾಪ್ ಗ್ರೂಪ್‍ನಲ್ಲಿ ಅಶೋಕ್ ಇಮೇಜ್‍ಗೆ ಧಕ್ಕೆ – ಇಬ್ಬರ ವಿರುದ್ಧ ಎಫ್‍ಐಆರ್

4 months ago

ಬೆಂಗಳೂರು: ಬಿಜೆಪಿ ಮುಖಂಡ ಆರ್.ಅಶೋಕ್ ಅವರ ಇಮೇಜ್ ಧಕ್ಕೆ ಬರುವಂತೆ ಒಕ್ಕಲಿಗರ ಕಮ್ಯುನಿಟಿ ವಾಟ್ಸಪ್ ಗ್ರೂಪ್‍ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಒಕ್ಕಲಿಗರ ಕಮ್ಯುನಿಟಿ ವಾಟ್ಸಪ್ ಗ್ರೂಪಿನಲ್ಲಿ ಆರ್ ಅಶೋಕ್ ಅವರ ಹೆಸರನಲ್ಲಿ ಕೆಟ್ಟ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ...

ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ

4 months ago

ನವದೆಹಲಿ: ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ...