ಮಹಿಳೆಯೊಂದಿನ ಕೊಟ್ಟೂರು ಸ್ವಾಮಿ ಫೋಟೋ ವೈರಲ್ – ಸ್ವಾಮೀಜಿ ಉಚ್ಚಾಟನೆಗೆ ಮಹಿಳಾ ಭಕ್ತರ ಆಗ್ರಹ
ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರ ಕಲ್ಮಠದ ಕೊಟ್ಟೂರು ಸ್ವಾಮಿ ಮಹಿಳೆಯರೊಂದಿಗೆ ಲಾಡ್ಜ್ ನಲ್ಲಿದ್ದ ಫೋಟೋಗಳು ಸಾಮಾಜಿಕ…
ಮ್ಯಾಚ್ ಬಾಕ್ಸ್, ಲೈಟರ್ ಆಯ್ತು ಈಗ ವಾಲೆಟ್ ನಿಂದ ಸಿಗರೇಟ್ ಹಚ್ಚಿಕೊಂಡ – ವಿಡಿಯೋ ವೈರಲ್
ಮಾಸ್ಕೋ: 2018 ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯವೊಂದರ ವೇಳೆ ಸ್ಟೇಡಿಯೊಬ್ಬನಲ್ಲಿ ಕುಳಿತ್ತಿದ್ದ ಅಭಿಮಾನಿಯೊಬ್ಬ ಬೆಂಕಿ…
ಮುಸ್ಲಿಂ ಟೋಪಿ ಧರಿಸಲು ನಿರಕಾರಿಸಿದ ಸಿಎಂ ಯೋಗಿ ಅದಿತ್ಯನಾಥ್ – ವಿಡಿಯೋ ವೈರಲ್
ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಮುಸ್ಲಿಂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ…
2 ಅಡಿ ಎತ್ತರದ ವಧುವಿನ ಕೈ ಹಿಡಿದ 2.5 ಅಡಿ ಎತ್ತರದ ವರ!
ಕೋಲಾರ: ಅತಿ ಅಪರೂಪ ಎನ್ನುವಂತೆ ಕುಬ್ಜ ಜೋಡಿಯ ವಿವಾಹ ಸಮಾರಂಭ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗಡಿ…
ಅರ್ಹಾನ್ ಸಿಂಗ್‍ನಿಂದ ಅನುಷ್ಕಾ- ವಿರಾಟ್‍ಗೆ ಲೀಗಲ್ ನೋಟಿಸ್
ಮುಂಬೈ: ರಸ್ತೆ ಮೇಲೆ ಕಸ ಎಸೆದ ಎಂದು ಆರೋಪಿಸಿ ನಟ ಅರ್ಹಾನ್ ಗೆ ತರಾಟೆಗೆ ತೆಗೆದುಕೊಂಡ…
ಆಸ್ತಿಗಾಗಿ ತಾಯಿಯನ್ನೇ ಚಲಿಸುತ್ತಿದ್ದ ಟ್ರ್ಯಾಕ್ಟರ್ ಎದುರು ಎಸೆದ ಪುತ್ರ -ವಿಡಿಯೋ ವೈರಲ್
ಮುಂಬೈ: ಆಸ್ತಿಯ ಮುಂದೆ ಸಂಬಂಧಕ್ಕೂ ಬೆಲೆ ಇರಲ್ಲ ಎನ್ನುವ ಮಾತಿಗೆ ಪುಷ್ಟಿ ಎನ್ನುವಂತೆ ಮಹಾರಾಷ್ಟ್ರದ ವಾಸೀಂ…
ಬೈಕ್ ವೀಲಿಂಗ್ ವಿಡಿಯೋ ಪೋಸ್ಟ್ ಮಾಡಿ ಜೈಲು ಸೇರಿದ ಯುವಕರು!
ವಿಜಯವಾಡ: ಆಂಧ್ರಪ್ರದೇಶ ವಿಜಯವಾಡ ಜಿಲ್ಲೆಯ ಕೃಷ್ಣಲಂಕಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡಿ…
ಯುವಕ-ಯುವತಿಯನ್ನ ಅರೆ ಬೆತ್ತಲೆ ಮಾಡಿದ ಯುವಕರ ಗುಂಪು – ಫೋಟೋ, ವಿಡಿಯೋ ವೈರಲ್
ಭುವನೇಶ್ವರ: ಯುವಕರ ಗುಂಪೊಂದು ಯುವತಿ ಮತ್ತು ಆತನ ಗೆಳೆಯನನ್ನು ಅರೆ ಬೆತ್ತಲೆ ಮಾಡಿ ಅವರ ಮೇಲೆ…
ಕೆಲಸದ ಕೊನೆಯ ದಿನ ಕುದುರೆ ಏರಿ ಬಂದ ಬೆಂಗ್ಳೂರು ಟೆಕ್ಕಿ – ವಿಡಿಯೋ ನೋಡಿ
ಬೆಂಗಳೂರು: ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ತಮ್ಮ ಉದ್ಯೋಗದ ಕೊನೆಯ ದಿನದ ಆಫೀಸಿಗೆ ಕುದುರೆ ಏರಿ ಬಂದು…
ಚಲಿಸುತ್ತಿದ್ದ ಬಸ್ಸಿನಲ್ಲೇ 18ರ ಯುವಕನ ಬರ್ಬರ ಹತ್ಯೆ- ಬೆಚ್ಚಿಬಿದ್ದ ಪ್ರಯಾಣಿಕರು!
ಪುಣೆ: ವ್ಯಕ್ತಿಯೊಬ್ಬ 18 ವರ್ಷದ ಯುವಕನನ್ನು ಚಲಿಸುತ್ತಿರುವ ಬಸ್ಸಿನಲ್ಲೇ ಹರಿತವಾದ ಆಯುಧದಿಂದ ದಾಳಿ ಮಾಡಿ ಕೊಲೆಗೈದ…