Thursday, 22nd August 2019

1 year ago

ಕಾಳಾ ಸಿನ್ಮಾದಲ್ಲಿ ನಟಿಸಿದ ನಾಯಿಗೆ 2 ಕೋಟಿ ಕೊಡ್ತೀನಿ ಅಂದ್ರು ಕೊಡಲ್ಲ ಅಂದ ತರಬೇತುದಾರ

ಚೆನ್ನೈ: ಜೂನ್ 7 ರಂದು ತೆರೆಕಾಣಲಿರುವ ರಜಿನಿಕಾಂತ್ ಅವರ ಚಿತ್ರ ಕಾಳಾದಲ್ಲಿ ನಟಿಸಿರುವ ಮಣಿ ಎಂಬ ನಾಯಿಯ ಬೆಲೆ ಬರೋಬ್ಬರಿ 2 ಕೋಟಿ ರೂ. ಅಂತಾ ಹೇಳಲಾಗುತ್ತಿದೆ. ಕಾಳಾ ಚಿತ್ರಕ್ಕೆಂದೆ ಶ್ವಾನ ತರಬೇತುದಾರ ಸೈಮನ್ 30 ಕ್ಕೂ ಹೆಚ್ಚು ನಾಯಿಗಳನ್ನು ಪರೀಕ್ಷೆ ಮಾಡಿದ್ದರು. ಮಣಿ ನಾಯಿ ಅವರಿಗೆ ಬೀದಿಯಲ್ಲಿ ಸಿಕ್ಕಿದೆ. ಚಿತ್ರದ ಪೋಸ್ಟರ್ ಗಳು ಬಿಡುಗಡೆಗೊಂಡ ಮೇಲೆ ಮಣಿಯ ಬೆಲೆ 2 ಕೋಟಿ ರೂ. ಆಗಿದೆ ಅಂತೆ. ಅಭಿಮಾನಿಗಳು ಸೈಮನ್ ಮನೆಗೆ ಬಂದು ನಾಯಿಯನ್ನು ಕೇಳುತ್ತಿದ್ದಾರೆ. ಮಣಿ […]

1 year ago

ಐಪಿಎಸ್ ಅಧಿಕಾರಿ ಸೇರಿದಂತೆ 22 ಪೊಲೀಸರ ಸಾವಿಗೆ ಕಾರಣನಾಗಿದ್ದ ವೀರಪ್ಪನ ಸಹಚರ ಸೈಮನ್ ಸಾವು

ಬೆಂಗಳೂರು: ಪಾಲರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಹಾಗು ವೀರಪ್ಪನ್ ಸಹಚರ ಸೈಮನ್ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿರುವ ಸೈಮನ್ ಮಾದಯ್ಯ 1993 ರಲ್ಲಿ ಐಪಿಎಸ್ ಆಧಿಕಾರಿ ರಾಂಬೋ ಗೋಪಾಲಕೃಷ್ಣ ಸೇರಿದಂತೆ 22 ಜನ ಎಸ್‍ಟಿಎಫ್ ಅಧಿಕಾರಿಗಳು ಸಾವಿಗೆ ಕಾರಣನಾಗಿದ್ದನು. ರಾಂಬೋ ಗೋಪಾಲಕೃಷ್ಣ ತಮ್ಮ ತಂಡದೊಂದಿಗೆ ಕಾಡುಗಳ್ಳ ವೀರಪ್ಪನನ್ನು ಹಿಡಿಯಲು ಸೊರ್ ಕಾಯ್‍ಮಡು ಅರಣ್ಯಕ್ಕೆ...