ಅವಾರ್ಡ್ ನಂದೇ, ಗೆದ್ದಿದ್ದೀನಿ ಒಂದೇ ಅಂದ್ರು ಶುಭಾ..!
ಬೆಂಗಳೂರು: ಬಿಗ್‍ಬಾಸ್ ಕಳಿಸುವ ಅವಾರ್ಡ್‍ಗಳಲ್ಲಿ ಶುಭಾ ಪೂಂಜಾ ತಮ್ಮ ಅವಾರ್ಡ್ ನೋಡಿ ಸಂತೋಷದಿಂದ ಕವಿತೆಯನ್ನು ಹೇಳಿದ್ದಾರೆ.…
ಮೊದಲ ದಿನವೇ ಕಣ್ಣೀರಿಟ್ಟ ಮೊಗ್ಗಿನ ಚೆಲುವೆ ಶುಭಾ
ಬೆಂಗಳೂರು: ಬಿಗ್‍ಬಾಸ್ ಶೋ ಆರಂಭವಾದ ಮೊದಲ ದಿನವೇ ಸ್ಪರ್ಧಿ, ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ…
7 ಬಾರಿ ಆಫರ್ ತಿರಸ್ಕರಿಸಿದ್ದ ಶುಭಾ ಬಿಗ್ ಮನೆಗೆ ಹೋಗಿದ್ಯಾಕೆ?
ಬೆಂಗಳೂರು: ಎಂಟನೇ ಆವೃತ್ತಿಯ ಕನ್ನಡ ಬಿಗ್‍ಬಾಸ್ ಭಾನುವಾರ ಆರಂಭವಾಗಿದ್ದು, ಒಂಟಿ ಮನೆ ಸೇರಿರುವ ಸೆಲೆಬ್ರಿಟಿಗಳು ಏನ್…
ಇವನು ನನ್ನ ಹುಡುಗ, ನಿಮ್ಮ ಪ್ರೀತಿ ಸದಾ ನಮ್ಮ ಮೇಲಿರಲಿ: ಶುಭಾ ಪೂಂಜಾ
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಇದೀಗ ನಟಿ…
ಮೊಗ್ಗಿನ ಮನಸಿನ ಹುಡುಗಿಗೆ ಕೂಡಿ ಬಂತು ಕಂಕಣ ಭಾಗ್ಯ
ಬೆಂಗಳೂರು: ಮಹಾಮಾರಿ ಕೊರೊನಾ, ಲಾಕ್‍ಡೌನ್ ಇದ್ದರೂ ಸ್ಯಾಂಡಲ್‍ವುಡ್‍ನಲ್ಲಿ ಕೆಲ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ…
ನಾಯಿ ಕಳೆದುಕೊಂಡ ದುಃಖದಲ್ಲಿ ಮೊಗ್ಗಿನ ಮನಸು ಬೆಡಗಿ
ಬೆಂಗಳೂರು: ಬಹುತೇಕರಿಗೆ ಪೆಟ್ ಡಾಗ್ ಎಂದರೆ ಎಲ್ಲಿಲ್ಲದ ಪ್ರೀತಿ, ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿರುತ್ತಾರೆ. ಅವುಗಳ…
ನಂಗೆ ಕಹಿ ಘಟನೆ ಆಗಿಲ್ಲ, ಮೀಟೂ ಬಂದಿರೋದು ಬೇಜಾರಾಗಿದೆ- ನಟಿ ಶುಭಾ ಪುಂಜಾ
ಹುಬ್ಬಳ್ಳಿ: ಮೀಟೂ ಬಂದಿರೋದು ನನಗೂ ಒಂದು ಕಡೆ ಬೇಜಾರಾಗಿದೆ ಎಂದು ನಟಿ ಶುಭ ಪೂಂಜಾ ಬೇಸರ…
#MeToo ಬಗ್ಗೆ ನಟಿ ಶುಭಾ ಪೂಂಜಾ ಪ್ರತಿಕ್ರಿಯೆ
ಬೆಂಗಳೂರು: ನಾನು ಕನ್ನಡ ಚಿತ್ರರಂಗದಲ್ಲಿ ಸುಮಾರು 12 ವರ್ಷಗಳಿಂದ ಇದ್ದೀನಿ. ಇದೊಂದು ತುಂಬಾ ಒಳ್ಳೆಯ ಚಿತ್ರರಂಗವಾಗಿದೆ.…
‘ಕೆಲವು ದಿನಗಳ ನಂತರ’ ಮಗು ಜೊತೆ ಬಂದ ಶುಭಾ ಪೂಂಜಾ…!!
ಬೆಂಗಳೂರು: ಮೊಗ್ಗಿನ ಮನಸ್ಸಿನ ಸುಂದರಿ ಶುಭಾ ಪೂಂಜಾ 'ಕೆಲವು ದಿನಗಳ ನಂತರ' ಎಂಬ ವಿಭಿನ್ನ ಕಥಾ…
ಗೂಗಲ್ ಚಿತ್ರದ ಪ್ರಮೋಶನ್ ವೇಳೆ ಮದ್ವೆ ವದಂತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಶುಭಾ ಪೂಂಜಾ
ಚಿತ್ರದುರ್ಗ: ಸ್ಯಾಂಡಲ್‍ವುಡ್‍ನ ಮೊಗ್ಗಿನ ಮನಸ್ಸಿನ ನಟಿ ಶುಭಾ ಪೂಂಜಾ ಮದುವೆ ಹಾಗೂ ರಾಜಕೀಯದ ಬಗ್ಗೆ ಪ್ರತಿಕ್ರಿಯೆ…