Cinema4 years ago
64ನೇ ಫಿಲ್ಮ್ ಫೇರ್ ಅವಾರ್ಡ್: ಅನಂತ್‍ನಾಗ್ ಅತ್ಯುತ್ತಮ ನಟ, ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟಿ
ಹೈದರಾಬಾದ್: ದಕ್ಷಿಣ ಭಾರತದ 64ನೇ ಫಿಲ್ಮ್ ಫೇರ್ ಅವಾರ್ಡ್ ವರ್ಣರಂಜಿತ ಕಾರ್ಯಕ್ರಮಕ್ಕೆ ಹೈದರಾಬಾದ್ ನಲ್ಲಿ ಚಾಲನೆ ಸಿಕ್ಕಿದೆ. 2016-2017ನೇ ಸಾಲಿನ ಚಿತ್ರಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸ್ಯಾಂಡಲ್ವುಡ್ ವಿಭಾಗದ ಪ್ರಶಸ್ತಿಗಳೂ ಪ್ರಕಟಗೊಂಡಿವೆ. ಗೋಧಿ ಬಣ್ಣ ಸಾಧಾರಣ...