Districts3 years ago
ಚಿಕ್ಕ ವಯಸ್ಸಲ್ಲೇ ಪಟ್ಟ ಒಲಿದಿದೆ, ಮುಂದೆ ಸಾಗು ಬೆನ್ನ ಹಿಂದೆ ನಾನಿದ್ದೇನೆ- ಮೈಸೂರು ಮಹಾರಾಜರಿಗೆ ದೈವ ಅಭಯ
ಉಡುಪಿ: ಚಿಕ್ಕ ವಯಸ್ಸಿನಲ್ಲೇ ಪಟ್ಟ ಒಲಿದು ಬಂದಿದೆ. ಧೈರ್ಯದಿಂದ ಮುಂದೆ ಸಾಗು, ನಿನ್ನ ಹಿಂದೆ ನಾನಿದ್ದೇನೆ. ಯಾವುದೇ ಭಯ ಬೇಡ. ನಿನಗೆ ನನ್ನ ಅಭಯ ಹಸ್ತವಿದೆ ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್...