ಕೊಡಗಿನಲ್ಲಿ ತಗ್ಗದ ಮಳೆ- ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ ಮಡಿಕೇರಿ ಸಮೀಪ ಕಾಣಿಸಿಕೊಂಡ ಹೆದ್ದಾರಿಯ ಬಿರುಕು!
ಮಡಿಕೇರಿ/ಶಿವಮೊಗ್ಗ: ಕಳೆದ 20 ದಿನಗಳಿಂದ ಸುರಿಯುತ್ತಿರೋ ಕುಂಭದ್ರೋಣ ಮಳೆಗೆ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಶಾಸಕರ…
ಬಹಿರ್ದೆಸೆಯ ನೆಪದಲ್ಲಿ ಜೀಪಿಂದಿಳಿದು ಪೊಲೀಸರ ಮೇಲೆಯೇ ಹಲ್ಲೆ ಮಾಡಿದಾತನ ಮೇಲೆ ಫೈರಿಂಗ್!
ಶಿವಮೊಗ್ಗ: ನಟೋರಿಯಸ್ ರೌಡಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಹೋಗಿ ಗುಂಡೇಟು ತಿಂದ ಘಟನೆ ಶಿವಮೊಗ್ಗದಲ್ಲಿ…
ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ- ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ
ಶಿವಮೊಗ್ಗ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ನದಿಗಳು- ಹಳ್ಳ-ಕೊಳ್ಳಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ…
ಅಮ್ಮನ ಜೊತೆ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಬಾಲಕಿ ನೀರು ಪಾಲು!
ಶಿವಮೊಗ್ಗ: ಕಾಲುವೆಗೆ ಜಾರಿ ಬಿದ್ದು ಶಾಲಾ ಬಾಲಕಿ ಕೊಚ್ಚಿ ಹೋದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ…
ಹಲ್ಲು ಬಿಗಿ ಹಿಡಿದು ಮಾತಾಡಿ- ಸಿಎಂ ಕುಮಾರಸ್ವಾಮಿಗೆ ಈಶ್ವರಪ್ಪ ಎಚ್ಚರಿಕೆ
ಶಿವಮೊಗ್ಗ: ಜನತೆಗೆ ಅಧಿಕವಾಗಿ ಬೆಲೆಗಳನ್ನು ಏರಿಕೆ ಮಾಡಿ, ಅವರ ಹಣದಿಂದಲೇ ಸಾಲಮನ್ನಾ ಮಾಡಿದ್ದಾರೆ. ಈ ಕೆಲಸ…
ಒಂದೇ ಗ್ಯಾಂಗ್, 2ಕಡೆ ನಾಲ್ವರ ಅಪಹರಣ – 7ಲಕ್ಷ ರೂ. ದೋಚಿ ಪರಾರಿ
ಶಿವಮೊಗ್ಗ: ಒಂದೇ ಗ್ಯಾಂಗ್‍ನಿಂದ ಎರಡು ಕಡೆ ನಾಲ್ವರನ್ನು ಅಪಹರಿಸಿ ಏಳು ಲಕ್ಷ ದೋಚಿ ಪೊಲೀಸರಿಗೆ ಪಿಸ್ತೂಲ್…
ಲ್ಯಾಬ್‍ನಲ್ಲಿ ಎಟಿಎಂ ಎಗರಿಸಿ, 20 ಸಾವಿರ ರೂ. ಡ್ರಾ: ಬಾಲಕರ ಕೈಚಳಕ
ಶಿವಮೊಗ್ಗ: ಮೆಡಿಕಲ್ ಲ್ಯಾಬೋರೇಟರಿಯಲ್ಲಿ ಇಬ್ಬರು ಬಾಲಕರು ಚಾಣಾಕ್ಷತನದಿಂದ ಎಟಿಎಂ ಎಗರಿಸಿ, 20 ಸಾವಿರ ರೂಪಾಯಿ ಡ್ರಾ…
ಮುಂದಿನ ಮೂರು ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಅದರಲ್ಲೂ ರಾಜ್ಯದ ಕರಾವಳಿ,…
ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ!
ಮಂಡ್ಯ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಹತ್ಯೆ ಮಾಡಿಸಲು ಪತ್ನಿಯೇ ಹಾಕಿದ್ದ ಸಂಚು ವಿಫಲವಾದ ಘಟನೆ…
ಭಾರೀ ಮಳೆಗೆ ಆಗುಂಬೆ ಘಾಟಿಯಲ್ಲಿ ರಸ್ತೆ ಕುಸಿತ
ಶಿವಮೊಗ್ಗ: ಕಳೆದ ರಾತ್ರಿಯಿಂದ ಶಿವಮೊಗ್ಗ ಜಿಲ್ಲಾದ್ಯಂತ ಭರ್ಜರಿ ಮಳೆ ಸುರಿಯುತ್ತಿದ್ದು, ಭಾರಿ ಮಳೆಗೆ ಆಗುಂಬೆ ಘಾಟಿಯ…
