ವೃದ್ಧೆಯ ಕತ್ತು ಹಿಸುಕಿ ಕಳ್ಳರಿಂದ ಹಣ ದೋಚಲು ಯತ್ನ – ಓರ್ವ ಸೆರೆ
- ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವೃದ್ಧೆ ಶಿವಮೊಗ್ಗ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಕತ್ತು ಹಿಸುಕಿ ಯುವಕರಿಬ್ಬರು…
ಬಿಜೆಪಿಯವರ ಒಳ ಜಗಳದಿಂದಲೇ ಸರ್ಕಾರ ಬಿದ್ದು ಹೋಗುತ್ತೆ, ಆರು ತಿಂಗಳಲ್ಲಿ ಚುನಾವಣೆ ನಡೆಯುತ್ತೆ: ಶಾಸಕ ಸಂಗಮೇಶ್
ಶಿವಮೊಗ್ಗ: ಬಿಜೆಪಿಯವರ ಒಳ ಜಗಳದಿಂದಲೇ ಈ ಸರ್ಕಾರ ಬಿದ್ದು ಹೋಗಲಿದ್ದು, ಇನ್ನು 6 ತಿಂಗಳಲ್ಲಿ ಚುನಾವಣೆ…
ಇಬ್ಬರು ಮನೆಗಳ್ಳರ ಬಂಧನ- ಭಾರೀ ಪ್ರಮಾಣ ಚಿನ್ನಾಭರಣ, ನಗದು ವಶ
ಶಿವಮೊಗ್ಗ: ಇಬ್ಬರು ಮನೆಗಳ್ಳರನ್ನು ಬಂಧಸಿ ಹಣ ಮತ್ತು ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.…
ವರ್ಕ್ ಫ್ರಮ್ ಹೋಮ್- ಇಂಟರ್ನೆಟ್‌ಗಾಗಿ ಗುಡ್ಡ ಹತ್ತಿ ಟೆಂಟ್ ಹಾಕಿದ ಯುವತಿ
- ಗದ್ದೆಯ ಗುಡಿಸಲಿನಲ್ಲಿ ಮಹಿಳಾ ಉದ್ಯೋಗಿಯ ವರ್ಕ್ ಫ್ರಮ್ ಹೋಮ್ ಶಿವಮೊಗ್ಗ: ಮೊಬೈಲ್ ನೆಟ್ವರ್ಕ್‍ನಲ್ಲಿ 4-ಜಿ…
ಕೊರೊನಾ ಅಬ್ಬರದ ಮಧ್ಯೆ ಕವಾಸಕಿ ರೋಗದ ಕಾಟ- ಶಿವಮೊಗ್ಗದಲ್ಲಿ ನಾಲ್ವರು ಮಕ್ಕಳು ಬಲಿ
- ಅಪೌಷ್ಠಿಕ ಮಕ್ಕಳಿಗೆ ಹೆಚ್ಚಿದ ಕೊರೊನಾ ಸಂಕಷ್ಟ ಶಿವಮೊಗ್ಗ: ಕೊರೊನಾ ಸೋಂಕು ಆಯ್ತು. ಬ್ಲ್ಯಾಕ್ ಫಂಗಸ್(Black…
ಕೋವಿಡ್‍ಗೆ ಕವಲೇದುರ್ಗದ ಸ್ವಾಮೀಜಿ ಲಿಂಗೈಕ್ಯ
ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾದ ಕವಲೇದುರ್ಗ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ತೀರ್ಥಹಳ್ಳಿ…
ಶಿಲ್ಪಾ ನಾಗ್ ಒಳ್ಳೆಯ ಐಎಎಸ್ ಅಧಿಕಾರಿ- ಮೈಸೂರು ಪಾಲಿಕೆ ಆಯುಕ್ತೆ ಪರ ಈಶ್ವರಪ್ಪ ಬ್ಯಾಟ್
ಶಿವಮೊಗ್ಗ: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಒಳ್ಳೆಯ ಐಎಎಸ್ ಅಧಿಕಾರಿ ಎಂದು ಹೇಳುವ…
ಮದ್ಯವ್ಯಸನಿಯಾಗಿದ್ದ ಗೃಹಿಣಿ ಸಾವು – ಆತ್ಮಹತ್ಯೆಯೋ..? ಕೊಲೆಯೋ..? ಶಂಕೆ
ಶಿವಮೊಗ್ಗ: ಮದ್ಯ ವ್ಯಸನಿಯಾಗಿದ್ದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ…
ನಿವೃತ್ತಿಗೆ ಎರಡು ತಿಂಗಳು ಇರುವಾಗಲೇ ಪಿಎಸ್‍ಐ ಕೊರೊನಾಗೆ ಬಲಿ
ಶಿವಮೊಗ್ಗ: ನಿವೃತ್ತಿಗೆ ಕೇವಲ ಎರಡು ತಿಂಗಳು ಇರುವಾಗ ಕೊರೊನಾ ಸೋಂಕು ತಗುಲಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್…
ಒಂದೇ ಗ್ರಾಮದ 26 ಮಂದಿ ಸೋಂಕಿಗೆ ಕಾರಣವಾಯ್ತು ಜಾತ್ರೆ
ಶಿವಮೊಗ್ಗ: ಒಂದೇ ಗ್ರಾಮದ 26 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಗ್ರಾಮದಲ್ಲಿ ಆತಂಕ ಉಂಟಾಗಿರುವ…
