Tuesday, 19th March 2019

6 months ago

ಅನಾಥಾಶ್ರಮದಲ್ಲಿ ಬೆಳೆದ ಹುಡುಗ ಇಂದು ಕರುನಾಡಿನ ಸ್ಟಾರ್ – ಗೊತ್ತೇ ಶನಿ ಪಾತ್ರಧಾರಿಯ ಮನಮಿಡಿಯುವ ಕಥನ

ಬೆಂಗಳೂರು: ಡ್ಯಾನ್ಸ್, ಮ್ಯೂಸಿಕ್, ಕರಾಟೆ, ಜಿಮ್ಮು ಅದು ಇದು ಎಂದು ತರಬೇತಿ ಪಡೆದು ಬಣ್ಣದ ಲೋಕಕ್ಕೆ ಕಾಲಿಟ್ಟು ಮುಗ್ಗರಿಸಿ ಬಿದ್ದವರ ಉದಾಹರಣೆಗಳು ನಮ್ಮ ಬಳಿ ಸಾಕಷ್ಟು ಇದೆ. ಆದರೆ ಅನಾಥಾಶ್ರಮದಲ್ಲಿ ಬೆಳೆದು ಇಂದು ಕರುನಾಡಿನ ಮನೆಮಾತಾಗಿರುವ ಶನಿ ಧಾರಾವಾಹಿಯ ಶನಿ ಪಾತ್ರಧಾರಿ ಸುನಿಲ್ ಬದುಕಿನ ಕಥೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಹೌದು, ಯಾವ ಸೀರಿಯಲ್ ಕಥೆಗೂ ಕಡಿಮೆ ಇಲ್ಲದ ಶನಿ ಪಾತ್ರಧಾರಿ ಸುನಿಲ್ ಜೀವನದ ರೋಚಕ ಬದುಕಿನ ಕಥನ ನಿಮ್ಮ ಮುಂದಿದೆ. ಪ್ರತಿದಿನ ಸಂಜೆಯಾಗುತ್ತಿದಂತೆ ಶನಿ ಪಾತ್ರಧಾರಿಯಾಗಿ […]