Monday, 25th March 2019

4 months ago

ಮೆಸೆಂಜರ್ ಬಳಿಕ ಫೇಸ್‍ಬುಕ್, ಇನ್‍ಸ್ಟಾಗ್ರಾಮ್ ಕೆಲಕಾಲ ಸ್ಥಗಿತ

ನವದೆಹಲಿ: ಫೇಸ್‍ಬುಕ್ ಮೆಸೆಂಜರ್ ಸ್ಥಗಿತಗೊಂಡ ಒಂದು ದಿನದ ಬಳಿಕ ವಿಶ್ವದಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಸೇರಿದಂತೆ ಇನ್‍ಸ್ಟಾಗ್ರಾಮ್ ಮಂಗಳವಾರ ಸಂಜೆ ಕೆಲ ಸಮಯ ಸ್ಥಗಿತಗೊಂಡಿದೆ. ಎರಡು ಖಾತೆಗಳು ಸ್ಥಗಿತಗೊಂಡ ಕಾರಣ ಬಳಕೆದಾರರು ಫೋಟೋ ಸೇರಿದಂತೆ ಇತರೇ ಮಾಹಿತಿಯನ್ನು ಲೋಡ್ ಮಾಡಲು ಸಮಸ್ಯೆ ಎದುರಿಸಿದರು. ಇದರೊಂದಿಗೆ 24 ಗಂಟೆಯ ಅವಧಿಯಲ್ಲಿ 2ನೇ ಬಾರಿ ಫೇಸ್‍ಬುಕ್ ಸರ್ವರ್ ಸಮಸ್ಯೆ ಎದುರಿಸುತ್ತಿದೆ. ಹಲವು ಬಳಕೆದಾರರಿಗೆ `ಸೇವೆ ಸ್ಥಗಿತಗೊಂಡಿದೆ’ ಎಂದು ಮಾತ್ರ ತೋರುತ್ತಿತ್ತು. ಈ ಕುರಿತು ಹಲವು ಮಂದಿ […]