Sunday, 17th February 2019

Recent News

2 weeks ago

ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ ಸೆಲ್ಫಿ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಮುದ್ದಾದ ಮಕ್ಕಳು ಚಪ್ಪಲಿ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೈರಲ್ ಫೋಟೋವೊಂದು ಎಲ್ಲರ ಮನಸ್ಸು ಗೆಲ್ಲುತ್ತಿದೆ. ಐದು ಜನ ಮುದ್ದಾದ ಮಕ್ಕಳು ಚಪ್ಪಲಿ ನೋಡಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಮಕ್ಕಳು ಸೆಲ್ಫಿಗೆ ಪೋಸ್ ನೀಡುವಾಗ ಅನಾಮಿಕ ವ್ಯಕ್ತಿಯೊಬ್ಬರು ಆ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೈರಲ್ ಫೋಟೋವನ್ನು ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆಗಿರುವ ಈ ಫೋಟೋ ಎಲ್ಲಿ […]

2 weeks ago

ಜಾಥಾಕ್ಕಾಗಿ ಬಂದ್ ಮಾಡಿದ್ದ ರೋಡಿನಲ್ಲಿ ಯುವತಿಯರ ಸೆಲ್ಫಿ

ಬೆಂಗಳೂರು: ಸಂಪೂರ್ಣ ಮದ್ಯ ನಿಷೇಧಕ್ಕಾಗಿ ಮಹಿಳೆಯರು 12 ದಿನಗಳ ಕಾಲ ಸುಮಾರು 210 ಕಿ.ಮೀ ಪಾದಯಾತ್ರೆ ಮಾಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಫ್ರೀಡಂ ಪಾರ್ಕ್ ಬಳಿ ಪೊಲೀಸರು ಜಾಥಾವನ್ನು ತಡೆದಿದ್ದಾರೆ. ಸಾವಿರಾರು ಮಹಿಳೆಯರು ರಸ್ತೆ ಮಧ್ಯಯೇ ಕೂತು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಪೊಲೀಸರು ಪ್ರೀಡಂ ಪಾರ್ಕ್‍ನ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ....

ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಕುವೆಂಪು ಪುತ್ಥಳಿಯ ಎಡಗೈ ಮುರಿದ ಪ್ರವಾಸಿಗರು

1 month ago

ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ಐದು ದಿನಗಳ ಹಿಂದೆ ಪ್ರವಾಸಿ ಉತ್ಸವ ನಡೆದಿತ್ತು. ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗರು ಅದರ ಎಡಗೈಯನ್ನ ಮುರಿದಿದ್ದಾರೆ. ಪ್ರವಾಸ ಉತ್ಸವದ ಹಿನ್ನೆಲೆಯಲ್ಲಿ ಮಡಿಕೇರಿಯತ್ತ ಜನರು...

ಕಾಫಿನಾಡಿನಲ್ಲಿ ಶ್ರೀಮುರಳಿ – ಮುಗಿಬಿದ್ದ ಅಭಿಮಾನಿಗಳು

1 month ago

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಲಬಾರ್ ಗೋಲ್ಡ್ ಅಂಡ್ ಜ್ಯುವೆಲ್ಲರಿ ಮಳಿಗೆ ಆರಂಭಗೊಂಡಿದೆ. ಅದರ ಉದ್ಘಾಟನೆಗಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಚಿಕ್ಕಮಗಳೂರಿಗೆ ಆಗಮಿಸಿದ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಶೋರೂಂ ಉದ್ಘಾಟಿಸಿ ಮಾತನಾಡಿದ ಶ್ರೀಮುರುಳಿ, ನಾನು ಓಪನ್ ಮಾಡುತ್ತಿರುವ ಮಲಬಾರ್ ಗೋಲ್ಡ್ ಅಂಡ್...

ಹೊಸ ವರ್ಷದಂದು ಸೆಲ್ಫಿಗಾಗಿ ಪ್ರವಾಸಿಗರ ಹುಚ್ಚು ಸಾಹಸ

2 months ago

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಪ್ರವಾಸಿಗರು ಸೆಲ್ಫಿಗಾಗಿ ಹುಚ್ಚು ಸಾಹಸ ಮಾಡುತ್ತಿದ್ದಾರೆ. ಸೆಲ್ಫಿ ಕ್ಲಿಕ್ಕಿಸಲು ಪ್ರವಾಸಿಗರು ರಕ್ಷಣೆಗೆ ಆಳವಡಿಸಿರುವ ತಡೆಗೋಡೆ ಏರುತ್ತಿದ್ದಾರೆ. ಎತ್ತರದ ಕಬ್ಬಿಣದ ಗ್ರಿಲ್ ಏರಿ ಹೋಗಿ ಅಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. ದಂಡ ವಿಧಿಸಲಾಗುವುದು ಅಂತ ನಾಮಫಲಕವಿದ್ದರೂ ಪ್ರವಾಸಿಗರು ಅದಕ್ಕೆ ಕ್ಯಾರೆ...

ಸೆಲ್ಫಿ ಕ್ರೇಜ್‍ಗೆ ನೀರುಪಾಲಾದ ವಿದ್ಯಾರ್ಥಿ.!

2 months ago

ಭುವನೇಶ್ವರ: ಸ್ನೇಹಿತರೊಂದಿಗೆ ಪಿಕ್ನಿಕ್ ತೆರಳಿದ್ದ ವಿದ್ಯಾರ್ಥಿಯೊಬ್ಬನು ಸೆಲ್ಫಿ ಕ್ಲಿಕ್ಕಿಸುವ ವೇಳೆ ಕಾಲುಜಾರಿ ನೀರುಗೆ ಬಿದ್ದು ಸಾವನ್ನಪ್ಪಿರುವ ಘಟನೆ ಒಡಿಶಾದ ಭೀಮಕುಂದಾ ಜಲಪಾತದಲ್ಲಿ ನಡೆದಿದೆ. ರೋಹನ್ ಮಿಶ್ರಾ ಮೃತ ವಿದ್ಯಾರ್ಥಿ. ಮಧುಪಟ್ನಾ ಸಾಯಿ ಶಿಕ್ಷಾ ಕೇಂದ್ರದಲ್ಲಿ ರೋಹನ್ ವ್ಯಾಸಂಗ ಮಾಡುತ್ತಿದ್ದನು. ಗೆಳಯರೊಂದಿಗೆ ಪಿಕ್ನಿಕ್‍ಗೆಂದು...

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜೀವ ಕಳ್ಕೊಂಡ್ಲು!

2 months ago

ಲಕ್ನೋ: ಜಾತ್ರೆಯಲ್ಲಿ ಜೇಂಟ್ ವೀಲ್ ಮೇಲಿಂದ ಸೆಲ್ಫಿ ಕ್ಲಿಕ್ಕಿಸುವ ವೇಳೆ ಆಯ ತಪ್ಪಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಭಾನುವಾರದಂದು ನಡೆದಿದೆ. ಬಲ್ಲಿಯಾ ಪ್ರದೇಶದ ನಿವಾಸಿ ರಾಣಿ (20) ಮೃತ ಯುವತಿ. ಭಾನುವಾರದಂದು ಡಾದ್ರಿ ಜಾತ್ರಮಹೋತ್ಸವವನ್ನು ಸದರ್...

ಪ್ರಿಯತಮೆ ಜೊತೆ ಸೆಲ್ಫಿ ಕ್ಲಿಕ್ಕಿಸೋ ವೇಳೆ ಅಡ್ಡಬಂದಿದ್ದಕ್ಕೆ ಯುವಕನಿಗೆ ಮನಬಂದಂತೆ ಥಳಿತ!

2 months ago

ಬೆಂಗಳೂರು: ಪ್ರಿಯತಮೆ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಆಕಸ್ಮಿಕವಾಗಿ ಅಡ್ಡಬಂದ ಯುವಕನಿಗೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಉತ್ತರಹಳ್ಳಿಯ ಅಕ್ಕಮ್ಮ ಬೆಟ್ಟದಲ್ಲಿ ನಡೆದಿದೆ. ಜಬ್ಬಿ ಖಾನ್ ಹಲ್ಲೆಗೊಳಗಾದ ಯುವಕ. ಅಕ್ಕಮ್ಮ ಬೆಟ್ಟದಲ್ಲಿ ಪ್ರೇಯಸಿ ಜೊತೆ ಪ್ರಿಯಕರನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ...