Districts3 months ago
ಮೈಸೂರು ಶ್ವಾನ ದಳದ ಹಿರಿಯ ನಾಯಿ ಸೀಮಾ ನಿಧನ
ಮೈಸೂರು: ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವಾನ ಸೀಮಾ ನಿಧನವಾಗಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸಲಾಯಿತು. 2009ರ ನವೆಂಬರ್ 14 ರಂದು ಸೂಕ್ತ ತರಬೇತಿಯೊಂದಿಗೆ ಸೀಮಾ ಮೈಸೂರು ನಗರ ಪೊಲೀಸ್ ಘಟಕದ ಶ್ವಾನದಳವನ್ನು...