ಸ್ಕ್ಯಾನಿಂಗ್ ಎಡವಟ್ಟು – ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್‌ಗೆ 15 ಲಕ್ಷ ರೂ. ದಂಡ
ಮಂಡ್ಯ: ಸ್ಕ್ಯಾನಿಂಗ್ (Scanning) ವರದಿ ತಪ್ಪು ಕೊಟ್ಟು ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್‌ಗೆ (Diagnostic…
ಚಿಕಿತ್ಸೆ ನೆಪದಲ್ಲಿ ರೋಗಿಗೆ ಲೈಂಗಿಕ ಕಿರುಕುಳ – ಸರ್ಕಾರಿ ವೈದ್ಯನ ಅಮಾನತು
ಚೆನ್ನೈ: ಚಿಕಿತ್ಸೆ ಹೆಸರಿನಲ್ಲಿ ವೈದ್ಯನೊಬ್ಬ ರೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಮಿಳುನಾಡಿನ ಮಧುರೈನ ಸರ್ಕಾರಿ…
ಎಮ್‌ಆರ್‌ಐ, ಸಿಟಿ ಸ್ಕ್ಯಾನಿಂಗ್ ಆಗುತ್ತೆ, ಆದ್ರೆ ರಿಪೋರ್ಟ್ ಸಿಗಲ್ಲ – ಇದು ತುಮಕೂರು ಜಿಲ್ಲಾಸ್ಪತ್ರೆಯ ಸ್ಥಿತಿ
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಎಮ್.ಆರ್.ಐ ಮತ್ತು ಸಿ.ಟಿ ಸ್ಕ್ಯಾನಿಂಗ್‍ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ವೈದ್ಯರು ಎಮ್‍ಆರ್‍ಐ, ಸಿ.ಟಿ…
ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಎಡವಟ್ಟು
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳೇ ಹಾಗೆ ರೋಗಿಗಳಿಗೆ ಸರಿಯಾದ ಟ್ರೀಟ್‍ಮೆಂಟ್ ಕೊಡುವುದನ್ನು ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡುತ್ತವೆ.…
ಸ್ಕ್ಯಾನಿಂಗ್ ಮಾಡಿಸಲು ಸಂಬಂಧಿಕರು ರೋಗಿಯನ್ನ ಹೊತ್ತುಕೊಂಡೇ ಹೋದ್ರು!
ಕೊಪ್ಪಳ: ಸ್ಟ್ರೆಚರ್ ಇಲ್ಲದ್ದರಿಂದ ಚಿಕಿತ್ಸೆಗಾಗಿ ರೋಗಿಯನ್ನು ಸಂಬಂಧಿಕರೇ ಹೊತ್ತೊಯ್ದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.…
ಮಂಗಳಮುಖಿಗೆ ಸ್ಕ್ಯಾನಿಂಗ್ ಮಾಡಲು ಪೂರ್ಣ ವಿವಸ್ತ್ರಗೊಳಿಸಿ ಮಲಗುವಂತೆ ಹೇಳಿದ ಟೆಕ್ನಿಶಿಯನ್!
ಬೆಂಗಳೂರು: ಸ್ಕ್ಯಾನಿಂಗ್ ಸೆಂಟರ್ ವೊಂದರಲ್ಲಿ ಮಂಗಳಮುಖಿಗೆ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ. ಬೆಂಗಳೂರಿನ ಆಸ್ಟೀನ್ ಟೌನ್‍ನಲ್ಲಿ…