Monday, 21st January 2019

Recent News

2 weeks ago

46ನೇ ವಸಂತಕ್ಕೆ ಕಾಲಿಟ್ಟ ‘ದಿ ವಾಲ್’- ಸ್ಯಾಂಡಲ್‍ವುಡ್ ನಟನಿಂದ ಶುಭಾಶಯ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಹುಲ್ ಹುಟ್ಟುಹಬ್ಬದಂದು ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ಶುಭಾಶಯ ಕೋರಿದ್ದಾರೆ. ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ರಾಹುಲ್ ಜೊತೆಯಿರುವ ಫೋಟೋ ಹಾಕಿ, “ಶಿಸ್ತು, ತತ್ವ, ಗುರಿ ಹೀಗೆ ಹೇಳುತ್ತಾ ಹೋದರೆ ದೊಡ್ಡ ಲಿಸ್ಟ್ ಆಗುತ್ತದೆ. ರಾಹುಲ್ ಅವರು ಲೆಜೆಂಡ್ ಆಗಿದ್ದು, ಅವರು ಈ ಲಿಸ್ಟ್ ಗೆ ಮಾದರಿ. ನಾನು ಇಷ್ಟಪಡುವ ವ್ಯಕ್ತಿ ಅಂದರೆ ರಾಹುಲ್. ಅವರು ಅತ್ಯುತ್ತಮ […]

5 months ago

ಸ್ಯಾಂಡಲ್‍ವುಡ್ ನಟನನ್ನು ನೋಡ್ತಿದ್ದಂತೆ ಆಶೀರ್ವಾದ ಪಡೆಯಲು ಮುಂದಾದ್ರು ದರ್ಶನ್

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರನ್ನು ನೋಡುತ್ತಿದ್ದಂತೆ ಚಾಲೆಜಿಂಗ್ ಸ್ಟಾರ್ ದರ್ಶನ್ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಇತ್ತೀಚೆಗೆ ಶಶಿಕುಮಾರ್ ಅವರ ಮಗ ಅದಿತ್ಯ ಅಭಿನಯಿಸುತ್ತಿರುವ ‘ಮೊಡವೆ’ ಚಿತ್ರಕ್ಕೆ ಶುಭ ಕೋರಲು ಚಿತ್ರದ ಮುಹೂರ್ತದ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಶಿವರಾಜ್‍ಕುಮಾರ್ ಭಾಗವಹಿಸಿದ್ದರು. ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಒಬ್ಬರು ನಟರು ಒಂದೇ ವೇದಿಕೆ ಹಂಚಿಕೊಂಡರು. ಈ ಮುಹೂರ್ತ ಕಾರ್ಯಕ್ರಮಕ್ಕೆ...