Sunday, 23rd February 2020

Recent News

22 hours ago

ದುಬಾರಿ ಬೆಲೆಯ ಜೀನ್ಸ್ ಪ್ಯಾಂಟ್ ಧರಿಸಿ ಖರ್ಚು ಕಡಿಮೆ ಮಾಡಿದ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಪಲ್ ಬಟ್ಟೆ ಧರಿಸುತ್ತಾರೆ ಎಂಬುದು ಗೊತ್ತಿರುವ ವಿಚಾರ. ಹೆಚ್ಚು ಬೆಲೆಯ ಬಟ್ಟೆ ಧರಿಸುವುದಿಲ್ಲ ಎಂದು ಕೆಲವು ಬಾರಿ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಧರಿಸುವ ಜೀನ್ಸ್ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂ.ಗಳದ್ದಾಗಿದೆ ಎಂಬುದು ಇದೀಗ ರಿವೀಲ್ ಆಗಿದೆ. ಡಿ ಬಾಸ್ 50 ಸಾವಿರದಿಂದ 1 ಲಕ್ಷದ ವರೆಗಿನ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಆದರೆ ತಮಗಾಗಿಯಲ್ಲ, ಬದಲಿಗೆ ಸಿನಿಮಾಗಾಗಿ. ಬಹುನಿರೀಕ್ಷಿತ ರಾಬರ್ಟ್ ಸಿನಿಮಾದಲ್ಲಿ ಇಷ್ಟು ಬೆಲೆಯ ಪ್ಯಾಂಟ್‍ನ್ನು ಡಿ […]

2 days ago

‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆನೆ ಹಾಗೆ. ಕಾಮನ್ ಪೀಪಲ್ ಗೂ ಆ ಸಾಹಿತ್ಯ ಮನದೊಳಗೆ ಕೂತು ತೇಲಾಡಿಸುವಂತಿರುತ್ತದೆ. ನಮ್ಮ ನಮ್ಮ ನಡುವಿನ ಕೆಲವು ಸಂಭಾಷಣೆಗಳೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಂಗೀತದ ಜ್ಞಾನ ಇಲ್ಲದವರಿಗೂ ಯೋಗರಾಜ್ ಭಟ್ಟರ ಸಾಹಿತ್ಯ ಮನಸ್ಸಿಗೆ ನಾಟುವಂತಿರುತ್ತದೆ. ಹಾಗಾಗಿಯೇ ಅವರ ಸಾಹಿತ್ಯಕ್ಕೆ ಹುಡುಗರು ಹುಚ್ಚೆದ್ದು ಕುಣಿಯುವುದು. ಅವರ ಕುಂಚದಿಂದ ಮೂಡಿದ ಹಾಡಿಗೆ ಅಷ್ಟು ಡಿಮ್ಯಾಂಡ್...

ಸಸ್ಪೆನ್ಸ್, ಥ್ರಿಲ್ಲರ್‌ಗಳ ಆಗರ ಶಿವಾಜಿ ಸುರತ್ಕಲ್!

2 days ago

ರಮೇಶ್ ಅರವಿಂದ ಅಭಿನಯದ ಆಕಾಶ್ ಶ್ರೀವತ್ಸ ನಿರ್ದೇಶನದ ಬಹು ನಿರೀಕ್ಷೆ ಮೂಡಿಸಿದ ಶಿವಾಜಿ ಸುರತ್ಕಲ್ ಚಿತ್ರ ಇಂದು ಯಶಸ್ವಿಯಾಗಿ ಬಿಡುಗಡೆಯಾಗಿದೆ. ಚಿತ್ರ ಸೆಟ್ಟೇರಿದ ದಿನದಿಂದಲೂ ಸದ್ದು ಮಾಡಿದ್ದ ಶಿವಾಜಿ ಸುರತ್ಕಲ್ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಿವಾಜಿ ಸುರತ್ಕಲ್ ಮಿಸ್ಟ್ರಿ, ಸಸ್ಪೆನ್ಸ್,...

ಇಬ್ಬರ ಅಲ್ಲ ಒಬ್ಬನೇ- ಕೋಟಿಗೊಬ್ಬ ಟೀಸರ್ ಝಲಕ್‍ನಲ್ಲಿ ಕಿಚ್ಚ ಕಮಾಲ್

2 days ago

ಬೆಂಗಳೂರು: ಚಂದನವನದ ಬಹುನೀರಿಕ್ಷಿತ ಕೋಟಿಗೊಬ್ಬ-3 ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಕಿಚ್ಚನ್ ಆ್ಯಕ್ಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆರಂಭದಲ್ಲಿಯೇ ನಟ ರವಿಶಂಕರ್ ಪೊಲೀಸರ ಮುಂದೆ, ಸರ್ ಇಬ್ಬರ ಅಲ್ಲ ಅವನು ಒಬ್ಬನೇ ಎಂದು ಕಿಚ್ಚ ಸುದೀಪ್ ಪಾತ್ರವನ್ನ ವಿಶ್ಲೇಷಣೆ ಮಾಡ್ತಾ ಹೋಗ್ತಾರೆ....

ದರ್ಶನ್ ನಂತ್ರ ಕಿಲ್ಲರ್ ವೆಂಕಟೇಶ್‍ಗೆ ಸೃಜನ್‍ ಸಹಾಯ

2 days ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂತರ ನಟ ಸೃಜನ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಸೃಜನ್ ಲೋಕೇಶ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗಾಗಿ 50 ಸಾವಿರ ರೂ. ನೀಡಿದ್ದಾರೆ. ಈ ಬಗ್ಗೆ...

‘ಮಂಕಿ ಸೀನ’ನ ಕಟೌಟಿಗೆ ಬಿಯರ್ ಅಭಿಷೇಕ

2 days ago

ಬೆಂಗಳೂರು: ಶಿವರಾತ್ರಿಯ ಹಬ್ಬವಾದ ಇಂದು ‘ಪಾಪ್‍ಕಾರ್ನ್ ಮಂಕಿ ಟೈಗರ್’ ಸಿನಿಮಾ ತೆರೆಗಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಡಾಲಿ ಅಭಿಮಾನಿಗಳು ಕಟೌಟಿಗೆ ಬಿಯರ್ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಪಾಪ್‍ಕಾರ್ನ್ ಮಂಕಿ ಟೈಗರ್ ಅಭಿಮಾನಿಗಳಿಗಾಗಿ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ...

ಕೊಟ್ಟ ಮಾತು ಉಳಿಸಿಕೊಂಡ ಒಳ್ಳೆ ಹುಡುಗ – ಕೃಷಿಯಲ್ಲಿ ಫುಲ್ ಬ್ಯುಸಿ

3 days ago

ಬೆಂಗಳೂರು: ಒಳ್ಳೆ ಹುಡುಗ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಸೀಸನ್ 4 ವಿನ್ನರ್ ಪ್ರಥಮ್ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಿಗ್ ಬಾಸ್ ಗೆಲುವಿನ ನಂತರ ಮುಂದೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ವ್ಯವಸಾಯ...

ಒಂದು ದೃಶ್ಯಕ್ಕಾಗಿ ರಾಕಿ ಭಾಯ್ 6 ತಿಂಗಳು ಕಸರತ್ತು

3 days ago

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಗಿಯುತ್ತಾ ಬಂದರೂ ಕುತೂಹಲಕಾರಿ ಅಂಶಗಳು ಹೊರಗೆ ಬರುತ್ತಲೇ ಇವೆ. ಬಾಲಿವುಡ್ ತಾರೆಯರ ಆಗಮನದ ಬಳಿಕ ಇದೀಗ ಮತ್ತೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದ್ದು, ಕೇವಲ 10 ನಿಮಿಷದ ಶೂಟಿಂಗ್‍ಗಾಗಿ ರಾಕಿ ಭಾಯ್ ಮಾಡಿದ ಕಸರತ್ತಿನ...