2020ರ ಅದ್ಭುತ ಸುದ್ದಿಗೆ ಸಾಕ್ಷಿಯಾದ ನಾಗಚೈತನ್ಯ, ಸಮಂತಾ
ಹೈದರಾಬಾದ್: ಇತ್ತೀಚೆಗಷ್ಟೇ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗೂಬಾಟಿ ಹಾಗೂ ಮಿಹೀಕಾ ಬಜಾಜ್ ಒಟ್ಟಿಗೆ ಕಾಣಿಸಿಕೊಂಡು…
ದೇವೇಗೌಡರಿಗೆ ಶುಭಕೋರಿದ ಸುಮಲತಾ ಅಂಬರೀಶ್
ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಸುಮಲತಾ ಅಂಬರೀಶ್ ಅವರು…
ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?
ಕನ್ನಡ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದುಕೊಂಡ ನಟಿಯರು ಪರಭಾಷೆಗಳಿಗೆ ಹೋದ ಸುದ್ದಿಗಳು ಆಗಾಗ ಹೊರ ಬೀಳುತ್ತಲೇ…
ಪತಿಯ ಹುಟ್ಟುಹಬ್ಬಕ್ಕೆ ನಟಿ ಸಮಂತಾ ರೊಮ್ಯಾಂಟಿಕ್ ಪೋಸ್ಟ್
ಹೈದರಾಬಾದ್: ಟಾಲಿವುಡ್ ಹಾಟ್ ಬೆಡಗಿ ಸಮಂತಾ ಅಕ್ಕಿನೇನಿ ಅವರು ತಮ್ಮ ಪತಿ, ನಟ ನಾಗಚೈತನ್ಯ ಅಕ್ಕಿನೇನಿ…
ಟ್ರೋಲ್ ಮಾಡ್ದವರಿಗೆ ಮಧ್ಯದ ಬೆರಳು ತೋರಿಸಿ ಬಾಯಿ ಮುಚ್ಚಿಸಿದ ಸಮಂತಾ
ಹೈದರಾಬಾದ್: ತನ್ನನ್ನು ಟ್ರೋಲ್ ಮಾಡಿದವರಿಗೆ ತಮ್ಮ ಮಧ್ಯದ ಬೆರಳು ತೋರಿಸಿ ಟಾಲಿವುಡ್ ನಟಿ ಸಮಂತಾ ಬಾಯಿ…
ನನಗೆ ಮಕ್ಕಳು ಬೇಕೆಂದು ಅನಿಸುತ್ತಿದೆ, ಆದ್ರೆ ನಾಗಚೈತನ್ಯ ರೆಡಿಯಿಲ್ಲ: ಸಮಂತಾ
ಹೈದರಾಬಾದ್: ಟಾಲಿವುಡ್ ಕ್ಯೂಟ್ ಕಪಲ್ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾಗಿ ಒಂದು ವರ್ಷ ಆಗುತ್ತಿದೆ. ಈಗ…
ಪವನ್ ಕುಮಾರ್ ಬಗ್ಗೆ ಏನಂದ್ಳು ಗೊತ್ತಾ ಸಮಂತಾ?
ಹೈದರಾಬಾದ್: ಕನ್ನಡದಲ್ಲಿ ಕಥೆಗಳಿಲ್ಲ ಎಂಬ ಬಗ್ಗೆ ಆಗಾಗ ಚರ್ಚೆಗಳಾಗುತ್ತವೆ. ಇಂಥಾ ಮಾತಾಡುವವರನ್ನು ಜನ ಬೇಷರತ್ತಾಗಿಯೇ ತರಾಟೆಗೆ…
1 ತಿಂಗಳ ನಂತರ ಅದ್ಧೂರಿಯಾಗಿ ನಡೆದ ನಾಗ ಚೈತನ್ಯ-ಸಮಂತಾ ಆರತಕ್ಷತೆ
ಹೈದರಾಬಾದ್: ಟಾಲಿವುಡ್ ನ ಖ್ಯಾತ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ಈಗಾಗಲೇ ವಿವಾಹ…
ಕ್ಯೂಟ್ ಕಪಲ್ ನಾಗಚೈತನ್ಯ-ಸಮಂತಾ ಮದುವೆ ಸಂಭ್ರಮವನ್ನು ಫೋಟೋಗಳಲ್ಲಿ ನೋಡಿ
ಪಣಜಿ: ಟಾಲಿವುಡ್ ನ ಕ್ಯೂಟ್ ಆ್ಯಂಡ್ ಯಂಗ್ ಸ್ಟಾರ್ಸ್ ಇಬ್ಬರೂ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.…
ಒಂದು ವಾರ ಫೋನ್ ಬಳಸದೇ ಸುದ್ದಿಯಾದ ಸಮಂತಾ!
ಹೈದರಾಬಾದ್: ಎಲ್ಲೋ ಒಂದು ಸ್ಥಳದಲ್ಲಿ ನೆಟ್‍ವರ್ಕ್ ಇಲ್ಲದೇ ಇದ್ದರೆ ಬಹುತೇಕ ಮಂದಿ ಚಡಪಡಿಸುತ್ತಾರೆ. ಅಂತಹದರಲ್ಲಿ ಒಂದು…