ಬಾಲಿವುಡ್‍ಗೆ ಕಿಚ್ಚ ಸುದೀಪ್ ರೀ ಎಂಟ್ರಿ?
ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್‍ಗೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್…
ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಗೆ ಮತ್ತೆ ಸಂಕಷ್ಟ
ಮುಂಬೈ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಿಲುಕಿ ಪರದಾಡಿದ್ದ ಬಾಲಿವುಡ್ ಭಾಯ್ ಜಾನ್ ಇದೀಗ ಮತ್ತೆ ಸಂಕಷ್ಟಕ್ಕೆ…
ಸೋದರ ಸಲ್ಮಾನ್ ಖಾನ್ ಮೇಲೆ ಅರ್ಬಾಜ್ ಖಾನ್ ಮುನಿಸು!
ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮೇಲೆ ಸೋದರ ಅರ್ಬಾಜ್ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಸಿನಿ…
ಸಲ್ಮಾನ್ ಖಾನ್ ಕಂಡರೆ ಜೋಧಪುರ ಪೊಲೀಸರು ಗಢ..ಗಢ..!
ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಜೋಧಪುರ ಪೊಲೀಸರು ಯಾವ ರೀತಿ ಭಯ ಪಡ್ತಾರೆ…
ಸಲ್ಲು ಕಂಕುಳೇರಿ ನಕ್ಕ ಛೋಟಾ ಶಾರೂಖ್!
- ಝೀರೋ ಟೀಸರ್ ಜ್ವರವೇರಿಸಿತು! ಮುಂಬೈ: ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರಕ್ಕಾಗಿ ಭಾರತ ಮಾತ್ರವಲ್ಲದೇ…
ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರುಖ್ ಖಾನ್!
ನವದೆಹಲಿ: ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಶಾರುಖ್ ಖಾನ್ ಗಿಫ್ಟ್ ನೀಡಿದ್ದು ತಮ್ಮ `ಝೀರೋ' ಚಿತ್ರದ…
ಸೋಶಿಯಲ್ ಮೀಡಿಯಾದ ಡ್ಯಾನ್ಸ್ ಅಂಕಲ್ ಜೊತೆ ಗೋವಿಂದ ಸ್ಟೆಪ್!
ನವದೆಹಲಿ: ತಮ್ಮ ವಿಶಿಷ್ಟ ನೃತ್ಯದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು `ಡ್ಯಾನ್ಸ್ ಅಂಕಲ್' ಎಂದೇ ಹೆಸರುಗಳಿಸಿದ್ದ…
ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್‍ಸ್ಟರ್ ಬಂಧನ
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್ ಸ್ಟರ್ ನನ್ನು ಬಂಧಿಸುವಲ್ಲಿ…
ಸಲ್ಮಾನ್ ಖಾನ್ ಥಳಿಸಿದ್ರೆ 2 ಲಕ್ಷ ರೂ. ಬಹುಮಾನ – ಹಿಂದೂ ಸಂಘಟನೆಯಿಂದ ಘೋಷಣೆ
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಸಾರ್ವಜನಿಕವಾಗಿ ಥಳಿಸಿದರೆ 2 ಲಕ್ಷ ರೂ. ಬಹುಮಾನ…
ಬಿಗ್ ಬಾಸ್‍ಗೆ ಎಂಟ್ರಿ ಕೊಡಲಿದ್ದಾರೆ ಕಪಿಲ್ ಶರ್ಮಾ!
ಮುಂಬೈ: ವಿವಾದಗಳಿಂದ ಈ ವರ್ಷ ಸುದ್ದಿಯಾಗಿರುವ ಕಪಿಲ್ ಶರ್ಮಾ ಹಿಂದಿಯ ಬಿಗ್ ಬಾಸ್-12ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ…