Thursday, 19th July 2018

1 day ago

ಸಲ್ಮಾನ್‍ರನ್ನ ಕಂಡು ಕಾಣದಂತೆ ಎದುರಲ್ಲೆ ತಿರುಗಾಡಿದ ಜನರು-ವಿಡಿಯೋ ನೋಡಿ

ದುಬೈ: ಸಾರ್ವಜನಿಕ ಸ್ಥಳಗಳಲ್ಲಿ ಸಿನಿಮಾ ತಾರೆಯರು ಸಿಕ್ಕರೆ ಜನರು ಸೆಲ್ಫಿಗಾಗಿ ನಟ/ನಟಿಯರಿಗೆ ಮುತ್ತಿಗೆ ಹಾಕೋದನ್ನು ನೋಡಿರುತ್ತವೆ. ಆದರೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ದುಬೈ ಮಾಲ್ ಗೆ ತೆರಳಿದ್ದು, ಅಲ್ಲಿಯ ಜನರು ಕಂಡು ಕಾಣದಂತೆ ತಿರುಗಾಡಿದ್ದಾರೆ. ಮಾಲ್ ಗೆ ಎಂಟ್ರಿ ನೀಡಿದ ಸಲ್ಮಾನ್ ಜೊತೆ ಇಬ್ಬರು ಬಾಡಿಗಾರ್ಡ್ ಗಳಿದ್ದರು. ಸಲ್ಮಾನ್ ಎದರು ಬರುತ್ತಿದ್ರೂ ಅಲ್ಲಿಯ ಜನರು ತಮ್ಮಷ್ಟಕ್ಕೆ ತಾವು ಹೋಗುತ್ತಿದ್ದರು. ಮಾಲ್ ನಲ್ಲಿಯ ಹೊರಾಂಗಣದ ಸೀಟ್‍ನಲ್ಲಿ ಕೆಲಕಾಲ ಕುಳಿತು ಸಲ್ಮಾನ್ ಮೊಬೈಲ್‍ನಲ್ಲಿ ಚಾಟ್ ಮಾಡಿದ್ದಾರೆ. ಆದ್ರೆ ದುಬೈನ ಜನರು […]

3 days ago

ಬಾಲಿವುಡ್‍ಗೆ ಕಿಚ್ಚ ಸುದೀಪ್ ರೀ ಎಂಟ್ರಿ?

ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್‍ಗೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಹಾಗೂ ‘ದಬಾಂಗ್-2’ ಚಿತ್ರ ಹಿಟ್ ಆಗಿತ್ತು. ಈಗ ಸಲ್ಮಾನ್ ನಟನೆಯ ‘ದಬಾಂಗ್ -3’ ಚಿತ್ರ ಬರುತ್ತಿದ್ದು, ಈ ಚಿತ್ರದಲ್ಲಿ ಸುದೀಪ್ ಅವರು ಅಭಿನಯ ಮಾಡಬೇಕೆಂದು ಸ್ವತಃ...

ಸಲ್ಮಾನ್ ಖಾನ್ ಕಂಡರೆ ಜೋಧಪುರ ಪೊಲೀಸರು ಗಢ..ಗಢ..!

4 weeks ago

ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಜೋಧಪುರ ಪೊಲೀಸರು ಯಾವ ರೀತಿ ಭಯ ಪಡ್ತಾರೆ ಅನ್ನೋದು ಕನ್ನಡಿಗರರೊಬ್ಬರ ಆರ್ ಟಿಐ ಮಾಹಿತಿಯಿಂದ ಬಹಿರಂಗವಾಗಿದೆ. ಸಲ್ಮಾನ್ ಜೈಲಲ್ಲಿ ಇದ್ದಾಗ ಯಾರೆಲ್ಲ ವಿಸಿಟರ್ಸ್ ಬಂದಿದ್ರು, ಎಷ್ಟು ಜನ ಬಂದಿದ್ರು, ಸಲ್ಮಾನ್‍ಗೆ ಯಾವ ರೀತಿ...

ಸಲ್ಲು ಕಂಕುಳೇರಿ ನಕ್ಕ ಛೋಟಾ ಶಾರೂಖ್!

4 weeks ago

– ಝೀರೋ ಟೀಸರ್ ಜ್ವರವೇರಿಸಿತು! ಮುಂಬೈ: ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರಕ್ಕಾಗಿ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಅಚ್ಚರಿದಾಯಕ ಕುತೂಹಲ ಮೂಡಿಕೊಂಡಿದೆ. ಎಲ್ಲರೂ ಕುತೂಹಲದಿಂದ ಈ ಚಿತ್ರಕ್ಕಾಗಿ ಕಾಯುತ್ತಿರೋವಾಗಲೇ ಈ ಚಿತ್ರದ ಎರಡನೇ ಟೀಸರ್ ಒಂದು ಬಿಡುಗಡೆಯಾಗಿದೆ. ಇದರಲ್ಲಿ ಸಲ್ಮಾನ್ ಖಾನ್...

ರಂಜಾನ್ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಶಾರುಖ್ ಖಾನ್!

1 month ago

ನವದೆಹಲಿ: ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಶಾರುಖ್ ಖಾನ್ ಗಿಫ್ಟ್ ನೀಡಿದ್ದು ತಮ್ಮ `ಝೀರೋ’ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಝೀರೋ ಚಿತ್ರವು ಬಾಲಿವುಡ್‍ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಖಾನ್‍ರವರರು ಬಾಬು...

ಸೋಶಿಯಲ್ ಮೀಡಿಯಾದ ಡ್ಯಾನ್ಸ್ ಅಂಕಲ್ ಜೊತೆ ಗೋವಿಂದ ಸ್ಟೆಪ್!

1 month ago

ನವದೆಹಲಿ: ತಮ್ಮ ವಿಶಿಷ್ಟ ನೃತ್ಯದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು `ಡ್ಯಾನ್ಸ್ ಅಂಕಲ್’ ಎಂದೇ ಹೆಸರುಗಳಿಸಿದ್ದ ಭೋಪಾಲ್‍ನ ಪ್ರಾಧ್ಯಾಪಕರಾದ ಸಂಜೀವ್ ಶ್ರೀವತ್ಸರವರು ಮುಂಬೈನಲ್ಲಿ ಡ್ಯಾನ್ಸ್ ದೀವಾನ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ನಟ ಗೋವಿಂದ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಬಾಲಿವುಡ್‍ನ...

ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್‍ಸ್ಟರ್ ಬಂಧನ

1 month ago

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಗ್ಯಾಂಗ್ ಸ್ಟರ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸಂಪತ್ ನೆಹ್ರಾ (28) ಎಂಬ ವ್ಯಕ್ತಿಯನ್ನು ಪೊಲೀಸರು ಕಳೆದ ವಾರ ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ. ಸಲ್ಮಾನ್...

ಸಲ್ಮಾನ್ ಖಾನ್ ಥಳಿಸಿದ್ರೆ 2 ಲಕ್ಷ ರೂ. ಬಹುಮಾನ – ಹಿಂದೂ ಸಂಘಟನೆಯಿಂದ ಘೋಷಣೆ

2 months ago

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಸಾರ್ವಜನಿಕವಾಗಿ ಥಳಿಸಿದರೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ `ಹಿಂದೂ ಹೀ ಆಗೇ’ ಸಂಘಟನೆ ಘೋಷಿಸಿದೆ. ಸಲ್ಮಾನ್ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆ `ಲವ್‍ರಾತ್ರಿ’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದು, ನವರಾತ್ರಿ...