Cricket4 years ago
ಪತ್ನಿ ಜೊತೆಗಿನ ಫೋಟೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ವಿರುದ್ಧ ಕಿಡಿ
ನವದೆಹಲಿ: ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ತನ್ನ ಪತ್ನಿ ಜೊತೆಗಿನ ಫೋಟೋವೊಂದನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಕ್ರಿಕೆಟಿಗ ಟ್ರೋಲ್ ಆಗಿದ್ದಾರೆ. ಹೌದು. 32 ವರ್ಷದ ಕ್ರಿಕೆಟಿಗ ಇರ್ಫಾನ್ ಪಠಾಣ್, ಕೈಗಳಿಂದ ಮುಖಮುಚ್ಚಿರೋ...