Latest4 years ago
ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಅಂಜಲಿ ಶ್ರೀವಾಸ್ತವ ಶವ ಪತ್ತೆ!
ಮುಂಬೈ: 29 ವರ್ಷದ ನಟಿ ಅಂಜಲಿ ಶ್ರೀವಾಸ್ತವ ಸೋಮವಾರದಂದು ಸಧೇರಿ ಅಪಾರ್ಟ್‍ಮೆಂಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ ಪೊಲೀಸರು ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈಕೆ ಸತ್ತ ಜಾಗದಲ್ಲಿ ಯಾವುದೇ ಡೆತ್ ನೋಟ್ಗಳು ಸಿಕ್ಕಿಲ್ಲ....