Sunday, 17th November 2019

Recent News

6 months ago

ಉಪ್ಪಿ, ಶಿವಣ್ಣ ಸಿನೆಮಾ ಒಂದೇ ದಿನ ರಿಲೀಸ್?

ಬೆಂಗಳೂರು: ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ತೆರೆ ಕಾಣುವಂಥಾ ಅಪರೂಪದ ವಾತಾವರಣ ಆಗಾಗ ಸೃಷ್ಟಿಯಾಗುತ್ತಿರುತ್ತದೆ. ಕೆಲ ಸಂದರ್ಭದಲ್ಲಿದ್ದು ಸ್ಟಾರ್ ವಾರ್ ಸ್ವರೂಪ ಪಡೆದುಕೊಂಡರೆ, ಮತ್ತೆ ಕೆಲ ಘಳಿಗೆಗಳಲ್ಲಿ ಆರೋಗ್ಯವಂತ ಸ್ಪರ್ಧೆಗೂ ಅನುವು ಮಾಡಿ ಕೊಡುತ್ತದೆ. ಅಂಥಾದ್ದೇ ಒಂದು ಆರೋಗ್ಯಕರ ಕದನಕ್ಕೆ ಜೂನ್ 14ರಂದು ಮುಹೂರ್ತ ನಿಗದಿಯಾಗಿದೆ! ಜೂನ್ ಹದಿನಾಲಕ್ಕರಂದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರ ಬಿಡುಗಡೆಯಾಗುತ್ತಿರೋದು ಗೊತ್ತೇ ಇದೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರ ಈಗಾಗಲೇ ಒಂದಷ್ಟು […]

1 year ago

ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಶಸ್ಸಿನ ನಾಗಾಲೋಟದಲ್ಲಿರೋ ನಟಿ ರಚಿತಾ ರಾಮ್. ಕಮರ್ಶಿಯಲ್ ಚಿತ್ರಗಳಲ್ಲಿಯೂ ಭಾರೀ ಬೇಡಿಕೆ ಹಿಂದಿರೋ ಘಳಿಗೆಯಲ್ಲಿಯೇ ಭಿನ್ನ ಬಗೆಯ ಚಿತ್ರಗಳಲ್ಲಿಯೂ ನಟಿಸುತ್ತಿರುವ ರಚಿತಾ ರಾಮ್‍ಗೆ ಇದೀಗ ತಾವೇ ನಟಿಸಿರೋ ಚಿತ್ರವೊಂದರ ಸೀನು ಮತ್ತು ಫೋಟೋವೊಂದು ತುಂಬಾ ಫೇವರಿಟ್ ಆಗಿದೆ. ಮತ್ತದನ್ನು ರಚಿತಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಬಹುಶಃ ಡಬ್ಬಿಂಗ್ ಹಂತದಲ್ಲಿ ಸೆರೆ ಹಿಡಿದ...

ಹರಿಕೃಷ್ಣ ನಾರಾಯಣಿ ಮಯೂರಿ!

1 year ago

ಬೆಂಗಳೂರು: ಕೃಷ್ಣಲೀಲಾ ಚಿತ್ರದ ನಟನೆಯ ಮೂಲಕವೇ ಪ್ರೇಕ್ಷಕರ ಮನಗೆದ್ದಿರುವ ಮಯೂರಿಯ ಮುಂದೀಗ ಅವಕಾಶಗಳ ಒಡ್ಡೋಲಗ. ಮೂರ್ನಾಲ್ಕು ಚಿತ್ರಗಳ ಕೈಲಿರುವಾಗಲೇ ಮಯೂರಿಯೀಗ ಮತ್ತೊಂದು ಚಿತ್ರಕ್ಕೂ ಸಹಿ ಹಾಕಿದ್ದಾರೆ! ಇದೀಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಮಯೂರಿ ನಟಿಸಲಿರೋ ಹೊಸಾ ಚಿತ್ರ `ಹರಿಕೃಷ್ಣ...