Sunday, 15th December 2019

2 weeks ago

ಏ ವತನ್ ಹಿಂದಿ ಗೀತೆ ಹಾಡಿದ ರಷ್ಯನ್ ಸೈನಿಕರು

ನವದೆಹಲಿ: ದೇಶಭಕ್ತಿಗೆ ಯಾವುದೇ ಗಡಿ, ಭಾಷೆಯ ಮಿತಿ ಇಲ್ಲ ಎನ್ನುವಂತೆ ರಷ್ಯನ್ ಕೆಡೆಟ್ಸ್ ‘ಆಯೆ ವತನ್’ ಹಿಂದಿ ಗೀತೆಯನ್ನು ಒಟ್ಟಿಗೆ ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಂತಸದಿಂದ ರಷ್ಯನ್ ಕೆಡೆಟ್‍ಗಳು ಈ ಗೀತೆಯನ್ನು ಹಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದ ಪ್ರಸಿದ್ಧ ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ರಷ್ಯನ್ ಯುವ ಕೆಡೆಟ್‍ಗಳು ಮೆಚ್ಚುಗೆಗೆ ಪಾತ್ರವಾಗಿದ್ದು, ಅವರಿಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿ ಸಹ ಸಾಥ್ ನೀಡಿದ್ದಾರೆ. *Russian Military Cadets Singing Ae Watan…**Sent by […]

2 weeks ago

ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

– ವಿಆರ್ ಗ್ಲಾಸ್ ಮೂಲಕ ಬೇಸಿಗೆ ವಾತಾವರಣ ನಿರ್ಮಾಣ – ಪ್ರಯೋಗಕ್ಕೆ ಮಿಶ್ರ ಪ್ರತಿಕ್ರಿಯೆ ಮಾಸ್ಕೋ: ಬೇಸಿಗೆಯಲ್ಲಿ ದನದ ಆರೋಗ್ಯ ಉತ್ತಮವಾಗಿರಲು ಕೊಟ್ಟಿಗೆಯಲ್ಲಿ ರೈತರು ಫ್ಯಾನ್ ಅಳವಡಿಸಿರುವುದನ್ನು ನೀವು ಓದಿರಬಹುದು. ಆದರೆ ರಷ್ಯಾದ ರೈತರು ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಾಲಿನ ಉತ್ಪಾದನೆ ಹೆಚ್ಚಿಸಲು ಹಸುವಿಗೆ ವಿಆರ್(ವರ್ಚುಯಲ್ ರಿಯಾಲಿಟಿ) ಕನ್ನಡಕ ಹಾಕಿ ಸುದ್ದಿಯಾಗಿದ್ದಾರೆ....

ಸೆಕ್ಸ್ ಟೇಪ್ ಲೈವ್ ಮಾಡ್ಕೊಂಡು ಖ್ಯಾತ ಫುಟ್ಬಾಲ್ ಆಟಗಾರ ಎಡವಟ್ಟು

5 months ago

ಮಾಸ್ಕೋ: ಕ್ಯಾಮರೂನ್ ತಂಡದ 25 ವರ್ಷದ ಫುಟ್‍ ಬಾಲ್ ಆಟಗಾರ ಕ್ಲಿಂಟನ್ ಎನ್ ಜೀಕೆ ತನ್ನ ಸೆಕ್ಸ್ ಟೇಪ್ ಲೈವ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಕ್ಲಿಂಟನ್ ಅವರು ರಷ್ಯಾದ ಡೈನಮೋ ಮಾಸ್ಕೋ ತಂಡದ ಪರ 5 ವರ್ಷ ಆಡಲು ಕಳೆದ ಗುರುವಾರ...

ರಷ್ಯಾದ ಬ್ಯೂಟಿ ಕ್ವೀನ್‍ಗೆ ತಲಾಖ್ ಕೊಟ್ಟ ಮಲೇಷ್ಯಾದ ಕಿಂಗ್

5 months ago

ಕೌಲಾಲಂಪುರ್: ಮದುವೆಯಾದ ವಿಚಾರ ಹೊರಬಂದ ಕೆಲವೇ ತಿಂಗಳಲ್ಲಿ ಮಲೇಷ್ಯಾದ ರಾಜ ರಷ್ಯಾದ ಮಾಜಿ ಬ್ಯೂಟಿ ಕ್ವೀನ್‍ಗೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾರೆ. ಇತ್ತೀಚಿಗೆ ಮಾಜಿ ಮಿಸ್ ಮಸ್ಕೋ ರಿಹಾನಾ ಆಕ್ಸಾನಾ ಗೋರ್ಬಟೆಂಕೊ, ತಾನು ಮಲೇಷ್ಯಾದ ರಾಜ ಸುಲ್ತಾನ್ ಮೊಹಮ್ಮದ್ ವಿ...

3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

5 months ago

ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ....

1,300 ಕೋಟಿ ರೂ.ನಲ್ಲಿ ಬ್ರಹ್ಮೋಸ್ ಉದ್ಯಮ ಆರಂಭ – ಈಗ 40 ಸಾವಿರ ಕೋಟಿ ರೂ. ವ್ಯವಹಾರ

6 months ago

ನವದೆಹಲಿ: ಭಾರತ ಹಾಗೂ ರಷ್ಯಾ ಸಹಯೋಗದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಯೋಜನೆಯನ್ನು ಕೇವಲ 1,300 ಕೋಟಿ ರೂ. ಬಂಡವಾಳ ಹೂಡಿ ಆರಂಭಿಸಲಾಗಿತ್ತು. ಆದರೆ ಈಗ 40 ಸಾವಿರ ಕೋಟಿ ರೂ. ವ್ಯವಹಾರ ಮಾಡುವ ಉದ್ಯಮವಾಗಿ ಪರಿವರ್ತನೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬ್ರಹ್ಮೋಸ್...

ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

7 months ago

ಮಾಸ್ಕೋ: ಸಾಮಾನ್ಯವಾಗಿ ಹಲವು ಕಂಪನಿಗಳನ್ನು ಮಹಿಳಾ ಸಿಬ್ಬಂದಿ ಫಾರ್ಮಲ್ ಅಥವಾ ಸೆಮಿ ಫಾರ್ಮಲ್ ಉಡುಪುಗಳನ್ನು ಧರಿಸಬೇಕು ಎಂಬ ನಿಯಮವಿರುತ್ತೆ. ಆದರೆ ರಷ್ಯಾದ ಕಂಪನಿಯೊಂದು ಸ್ಕರ್ಟ್ ಅಥವಾ ಶಾರ್ಟ್ ಡ್ರೆಸ್ ಧರಿಸಿ ಕೆಲಸಕ್ಕೆ ಬಂದರೆ ಹೆಚ್ಚುವರಿ ಬೋನಸ್ ನೋಡುತ್ತೇವೆ ಎಂದು ಘೋಷಿಸಿ ಸಾಮಾಜಿಕ...

ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ: ಇಲ್ಲಿಯವರೆಗೆ ಯಾವೆಲ್ಲ ಪ್ರಶಸ್ತಿ ಸಿಕ್ಕಿದೆ?

8 months ago

ನವದೆಹಲಿ: ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಸುಧಾರಣೆ ಮತ್ತು ವ್ಯೂಹಾತ್ಮಕ ಪಾಲುದಾರಿಕೆ ಮಹತ್ವದ ಪಾತ್ರವಹಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಸರ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರವಾದ `ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ಟೆಲ್’ ನೀಡಿ ಗೌರವಿಸಿದೆ. ಮೋದಿ...