Saturday, 22nd February 2020

Recent News

8 months ago

ಮುಂಬೈ ರನ್ ವೇಯಲ್ಲಿ ಸ್ಕಿಡ್ ಆಗಿ ಅಪಘಾತಕ್ಕೀಡಾಯ್ತು ವಿಮಾನ

ಮುಂಬೈ: ಜೈಪುರದಿಂದ ಬರುತ್ತಿದ್ದ ಸ್ಪೈಸ್‍ಜೆಟ್ ವಿಮಾನವು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ. ಮುಂಬೈನಲ್ಲಿ ಮಳೆಯ ಆರ್ಭಟ ಕಳೆದ ಕೆಲವು ದಿನಗಳಿಂದ ಜೋರಾಗಿದ್ದು, ನಗರದ ರಸ್ತೆಗಳೆಲ್ಲಾ ನೀರು ತುಂಬಿ ಕೆರೆಗಳಂತಾಗಿದೆ. ಅಲ್ಲದೆ ವಿಮಾನ ಹಾರಾಟಕ್ಕೂ ತೊಂದರೆ ಉಂಟಾದ ಪರಿಣಾಮ ಜೈಪುರದಿಂದ ಬರುತ್ತಿದ್ದ ಎಸ್‍ಜಿ -6237 ಬೋಯಿಂಗ್ ವಿಮಾನವೊಂದು ರಾತ್ರಿ 11.51 ರ ಸುಮಾರಿಗೆ ಲ್ಯಾಡ್ ಆಗುತ್ತಿತ್ತು. ಈ ವೇಳೆ ರನ್ ವೇಯಲ್ಲಿ ನೀರು ನಿಂತಿದ್ದರಿಂದ ಸ್ಕಿಡ್ ಆಗಿ ಸಮೀಪದ […]

2 years ago

ಪೈಲಟ್‍ಗೆ ಅನಾರೋಗ್ಯ- ಮಂಗ್ಳೂರು ರನ್‍ವೇಯಲ್ಲಿ ನಿಂತ ವಿಮಾನ

ಮಂಗಳೂರು: ಪೈಲಟ್‍ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ವಿಮಾನವೊಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲೇ ನಿಂತುಕೊಂಡಿದೆ. ಮಂಗಳವಾರ ತಡರಾತ್ರಿ 12.45ಕ್ಕೆ ಮಂಗಳೂರಿನಿಂದ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್-ಎಸ್ ಜಿ59 ವಿಮಾನವು ರನ್ ವೇನಲ್ಲೇ ನಿಂತುಕೊಂಡಿದೆ. ಸುಮಾರು 188 ಪ್ರಯಾಣಿಕರಿದ್ದ ವಿಮಾನದ ಪೈಲಟ್ ಏಕಾಏಕಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಸಂಸ್ಥೆ ವಿಮಾನ ಹಾರಾಟವನ್ನು...