ಸುಂದರ್, ಮೋರಿಸ್ ಬೌಲಿಂಗ್‍ಗೆ ಚೆನ್ನೈ ತತ್ತರ- ಆರ್‌ಸಿಬಿಗೆ 37 ರನ್‍ಗಳ ಜಯ
- ಒಂದು ಸಿಕ್ಸರ್ ಸಿಡಿಸಿ ಧೋನಿ ದಾಖಲೆ ಅಬುಧಾಬಿ: ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ವೀಕೆಂಡ್…
ಆರಂಭದಲ್ಲಿ ಎಡವಿದರೂ ಕೊನೆಯಲ್ಲಿ ಕೊಹ್ಲಿ ಅಬ್ಬರ – ಚೆನ್ನೈಗೆ 170 ರನ್‍ಗಳ ಟಾರ್ಗೆಟ್
- ದುಬೆ, ವಿರಾಟ್ ಉತ್ತಮ ಜೊತೆಯಾಟ - ಶೂನ್ಯಕ್ಕೆ ಔಟ್ ಆದ ವಿಲಿಯರ್ಸ್ ದುಬೈ: ಇಂದು…
ಚಹಲ್, ಉದಾನಾ ಬೌಲಿಂಗ್ ಮೋಡಿಗೆ ಮಂಕಾದ ರಾಯಲ್ಸ್ – ಆರ್‌ಸಿಬಿಗೆ 155 ರನ್‍ಗಳ ಗುರಿ
- 21 ಬಾಲಿಗೆ 40 ರನ್, ಕೊನೆಯಲ್ಲಿ ಆರ್ಚರ್, ತೇವಟಿಯಾ ಅಬ್ಬರ ಅಬುಧಾಬಿ: ಆರ್‌ಸಿಬಿ ಸ್ಪಿನ್…
ಇಂದು ಆರ್‌ಸಿಬಿ ವರ್ಸಸ್ ರಾಜಸ್ಥಾನ್ ಪಂದ್ಯ – ಕೊಹ್ಲಿ, ಸ್ಟೀವ್ ಸ್ಮಿತ್ ಮುಖಾಮುಖಿ
- ಇಬ್ಬರು ಬೆಸ್ಟ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಪ್ರತಿಷ್ಠೆಯ ಕಣ ಅಬುಧಾಬಿ: ಇಂದು ಐಪಿಎಲ್ ವಿಕೇಂಡ್ ಧಮಾಕದ ಮೊದಲನೇ…
ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ
- ಬೆಂಗಳೂರಿನ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ…
ರಾಹುಲ್ ಶತಕ, ರವಿ ಬಿಷ್ಣೋಯ್ ಬೌಲಿಂಗ್ ಕಮಾಲ್ – ಆರ್‌ಸಿಬಿಗೆ ಹೀನಾಯ ಸೋಲು
- ಪಂಜಾಬ್ ಬೌಲಿಂಗ್ ಎದುರು ಮಂಕಾದ ಕೊಹ್ಲಿ ಪಡೆ ದುಬೈ: ನಾಯಕ ಕೆ.ಎಲ್ ರಾಹುಲ್ ಅವರು…
ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಾಹುಲ್ – ಆರ್‌ಸಿಬಿಗೆ 207 ರನ್‍ಗಳ ಟಾರ್ಗೆಟ್
- 2 ಕ್ಯಾಚ್ ಕೈಚೆಲ್ಲಿದ ಕೊಹ್ಲಿ, ಓವರಿಗೆ 26 ರನ್ ಬಿಟ್ಟುಕೊಟ್ಟ ಸ್ಟೇನ್ ದುಬೈ: ಇಂದು…
3 ವಿಕೆಟ್ ಕಿತ್ತು ರೋಚಕ ತಿರುವು ನೀಡಿದ ಚಹಲ್ – ಆರ್‌ಸಿಬಿಗೆ 10 ರನ್‌ಗಳ ಗೆಲುವು
ದುಬೈ: ಆರಂಭದಲ್ಲಿ ಬ್ಯಾಟ್ಸ್ ಮನ್, ನಂತರ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧದ…
29 ಎಸೆತದಲ್ಲಿ 50 ರನ್ ಚಚ್ಚಿದ ಎಬಿಡಿ
ದುಬೈ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಐಪಿಎಲ್ ಮೊದಲ ಪಂದ್ಯದಲ್ಲೇ ಮಿಂಚಿದ್ದಾರೆ.…
ಭಾರತದ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಅಪರೂಪದ ಸಾಧನೆ
ದುಬೈ: ತಾನು ಆಡಿದ ಮೊದಲ ಐಪಿಎಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ಕ್ರಿಕೆಟ್ ಇತಿಹಾಸದಲ್ಲಿ…