4 days ago

ಲಾಂಗ್‍ನಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ನಾಲ್ಕೈದು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಾನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾನಕುಂಟೆ ಗ್ರಾಮದ ಸಂತೋಷ್ ಕುಮಾರ್ (25) ಕೊಲೆಯಾದ ರೌಡಿಶೀಟರ್. ರಾಜಾನಕುಂಟೆ ಮಾದಾಪುರ ರಸ್ತೆಯಲ್ಲಿ ಸಂತೋಷ್ ಕುಮಾರ್ ಮೇಲೆ ನಾಲ್ಕೈದು ಮಂದಿ ಹಲ್ಲೆ ಮಾಡಿ ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆಯಲ್ಲಿ ಸಂತೋಷ್ ಕುಮಾರ್ ಸ್ನೇಹಿತನ ಕೈಬೆರಳು ಸಹ ಕಟ್ ಆಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಹಳೆ […]

2 weeks ago

ಅಣ್ಣಾವ್ರ ಹಾಗೆ ಬೆಳೀಬೇಕು, ಹೀಗೆ ಹೆದ್ರಿಸೋದಲ್ಲ- ಮತ್ತೆ ಹಿಂಗೆ ಮಾಡಿದ್ರೆ ಬಾಲ ಕಟ್ ಎಂದ ಎಸ್‍ಪಿ

– ಜಂಗ್ಲಿ ಟೈಟಲ್‍ಗಾಗಿ 100 ಬಾರಿ ಸಿನಿಮಾ ನೋಡಿದ್ದ ರೌಡಿ ಮಂಡ್ಯ: ಜಂಗ್ಲಿ ಟೈಟಲ್‍ಗಾಗಿ ಮಂಡ್ಯದ ರೌಡಿಶೀಟರ್ ಒಬ್ಬ ‘ಜಂಗ್ಲಿ’ ಸಿನಿಮಾವನ್ನು 100 ಬಾರಿ ವೀಕ್ಷಣೆ ಮಾಡಿರುವ ಸಂಗತಿ ಪೊಲೀಸರು ಮಾಡಿದ ರೌಡಿ ಶೀಟರ್‌ಗಳ ಪೆರೇಡ್‍ನಲ್ಲಿ ತಿಳಿದು ಬಂದಿದೆ. ರೌಡಿ ಶೀಟರ್ ಶೇಖರ್ 100 ಬಾರಿ ‘ಜಂಗ್ಲಿ’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾನೆ. ಇಂದು ಮಂಡ್ಯದ ಪೊಲೀಸ್...

ಹವಾ ತೋರಿಸಲು ಹೋಗಿ ಆಸ್ಪತ್ರೆ ಪಾಲಾದ ರೌಡಿಶೀಟರ್

3 weeks ago

ಚಿಕ್ಕಬಳ್ಳಾಪುರ: ತನ್ನ ಹೆಂಡತಿ ಜೊತೆ ಅಸಭ್ಯವಾಗಿ ಮಾತನಾಡಿದ ಅಂತ ಕುಡಗೋಲಿನಿಂದ ಕೊಚ್ಚಿ ರೌಡಿಶೀಟರ್ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೋಟಾಲದಿನ್ನೆ ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಉಪ್ಪಾರಹಳ್ಳಿ ಗ್ರಾಮದ ರೌಡಿಶೀಟರ್ ರಮೇಶ್ ಹಲ್ಲೆಗೊಳಗಾದ ವ್ಯಕ್ತಿ. ಮುದುಗೆರೆ ಗ್ರಾಮದ...

ಜೈಲಿಂದ ಬಂದ ವಾರಕ್ಕೆ ರೌಡಿ ಶೀಟರ್ ಬರ್ಬರ ಕೊಲೆ- 6 ಮಂದಿ ಬಂಧನ

3 weeks ago

ಬೆಂಗಳೂರು: ನಗರದ ಡಿಜೆ ಹಳ್ಳಿ ರೌಡಿ ಶೀಟರ್ ಸೂರ್ಯ ಬರ್ಬರ ಕೊಲೆ ಪ್ರಕರಣದಲ್ಲಿ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆ ನಡೆದ ಒಂದು ವಾರದಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಿ.27 ರಂದು ರೌಡಿಶೀಟರ್ ಸೂರ್ಯನನ್ನು ನಗರದ ಶಾಂಪುರ ರೈಲ್ವೇ ನಿಲ್ದಾಣದ...

ಬಾರ್ ಮಾಲೀಕನ ಮೇಲೆ ಹಲ್ಲೆ: ರೌಡಿಶೀಟರ್ ಸೇರಿ ನಾಲ್ವರು ಅರೆಸ್ಟ್

4 weeks ago

ಹುಬ್ಬಳ್ಳಿ: ರಾತ್ರಿ ಬಾರ್ ಸಮಯ ಮೀರಿದ ಮೇಲೆ ಮದ್ಯ ನೀಡದ ಬಾರ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ ರೌಡಿ ಶೀಟರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ನಿವಾಸಿ ರೌಡಿ ಶೀಟರ್ ವಿಜಯ ಬಿಜವಾಡ, ವಿನಾಯಕ ಮೊರಬ, ಅಭಿಷೇಕ...

5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿಶೀಟರ್ ಮೇಲೆ ಶೂಟೌಟ್

2 months ago

– ಬೆಂಗಳೂರಲ್ಲಿ ಕಾಪ್ ಗುಂಡೇಟು ತಿಂದ ಶಾರ್ಪ್ ಶೂಟರ್ ಬೆಂಗಳೂರು: ಸಿಲಿಕಾನ್ ಸಿಟಿಯ ಕೆ.ಜಿ ಹಳ್ಳಿ ಪೊಲೀಸರು ಮೋಸ್ಟ್ ವಾಟೆಂಡ್ ಕ್ರಿಮಿನಲ್, ಶಾರ್ಪ್ ಶೂಟರ್ ಕಂ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೌಡಿಶೀಟರ್ ಡೈನಮಿಕ್ ಖಲೀಲ್ ಬಂಧಿತ ಆರೋಪಿಯಾಗಿದ್ದು,...

ಗೂಂಡಾ ಕಾಯ್ದೆ ಅಡಿ ಅರೆಸ್ಟ್ – ಪರಪ್ಪನ ಅಗ್ರಹಾರದಲ್ಲಿ ರೌಡಿಶೀಟರ್‌ಗಳು

2 months ago

ಬೆಂಗಳೂರು: ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಇಬ್ಬರು ರೌಡಿಶೀಟರ್‌ಗಳ ಮೇಲೆ ಬೆಂಗಳೂರು ಪೊಲೀಸರು ಗೂಂಡಾ ಅಕ್ಟ್ ಜಾರಿ ಮಾಡಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಶ್ರೀಧರ್ ಸೋಡ, ಸಂತೋಷ್ ಮೂಳೆ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಶ್ರೀಧರ್...

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಕೊಲೆ ದೃಶ್ಯ

3 months ago

ತುಮಕೂರು: ಗುರುವಾರ ಸಂಜೆ ತುಮಕೂರು ನಗರದ ಶಿರಾಗೇಟ್ ಬಳಿ ನಡೆದಿದ್ದ ಭೀಕರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆ ಭಯಾನಕ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ. ರೌಡಿಶೀಟರ್ ರೋಹಿತನ ಸಹಚರರು ಮಹಂತೇಶ್ ಮತ್ತು ಮಂಜುನಾಥ್ ಎಂಬವರ ಮೇಲೆ ಮಚ್ಚು, ಲಾಂಗು...