ರಾಹುಲ್, ರೋಹಿತ್ ಶತಕದ ಜೊತೆಯಾಟ- ಟಿ20 ಸರಣಿ ಗೆದ್ದ ಟೀಂ ಇಡಿಯಾ
ರಾಂಚಿ: ಕೆಎಲ್ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಶತಕದ ಜೊತೆಯಾಟದಿಂದಾಗಿ ಭಾರತ ನ್ಯೂಜಿಲೆಂಡ್…
ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ
ದುಬೈ: ರೋಹಿತ್ ಶರ್ಮಾ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ನೀಡಿದ ಉತ್ತರದ…
ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ
ಅಬುಧಾಬಿ: ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ…
ಅರಬ್ ನಾಡಿನಲ್ಲಿಂದು ಹೈವೋಲ್ಟೇಜ್ ಪಂದ್ಯ – ಯಾರಿಗೆ ಸಿಗಲಿದೆ ಜಯ?
ದುಬೈ: ಅರಬ್ ನಾಡಿನಲ್ಲಿಂದು ಐಪಿಎಲ್ ಆರಂಭಗೊಳ್ಳಲಿದ್ದು, ಧೋನಿ ಸಾರಥ್ಯದ ಚೆನ್ನೈ ಹಾಗೂ ರೋಹಿತ್ ಸಾರಥ್ಯದ ಮುಂಬೈ…
ಉಪನಾಯಕನ ಪಟ್ಟದಿಂದ ಕೆಳಗಿಳಿಸಿ – ರೋಹಿತ್ ಬಗ್ಗೆ ಕೊಹ್ಲಿ ಮಾತು
ಮುಂಬೈ: ಟೀಂ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾಗೆ ಅವರಿಗೆ ಸಿಗಬಾರದು ಎಂಬ ಕಾರಣಕ್ಕೆ ವಿರಾಟ್ ಕೊಹ್ಲಿ…
ಆಸೀಸ್ ಪ್ರವಾಸ – ರೋಹಿತ್ ಹೆಸರಿಲ್ಲ, ರಾಹುಲ್‌ಗೆ ಉಪನಾಯಕನ ಪಟ್ಟ
- ಮೂರು ಮಾದರಿಯ ತಂಡವನ್ನು ಪ್ರಕಟಿಸಿದ ಬಿಸಿಸಿಐ - ಟೆಸ್ಟ್ ತಂಡದಿಂದ ಇಶಾಂತ್ ಶರ್ಮಾ ಹೊರಕ್ಕೆ…
ಕೊಹ್ಲಿ ಅಬ್ಬರಕ್ಕೆ ಆಫ್ರಿಕಾ ಬೌಲರ್ ಗಳು ಸುಸ್ತು- ಡರ್ಬನ್ ನಲ್ಲಿ ಗೆಲುವಿನ ಖಾತೆ ತೆರೆದ ಬ್ಲೂಬಾಯ್ಸ್
ಡರ್ಬನ್: ಟೆಸ್ಟ್ ಸರಣಿ ಸೋಲಿನ ನಿರಾಸೆಯಿಂದ ಹೊರಬಂದು ಕೆಚ್ಚೆದೆಯ ಆಟವಾಡಿದ ಪ್ರವಾಸಿ ಭಾರತ ತಂಡ, ದಕ್ಷಿಣ…
ರೋಹಿತ್ 118 ರನ್, ಲಂಕಾ 172 ರನ್‍ಗಳಿಗೆ ಆಲೌಟ್: ಭಾರತಕ್ಕೆ ಸರಣಿ ಜಯ
ಇಂದೋರ್: ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್ ನಿಂದಾಗಿ…
23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ
ಇಂದೋರ್: ಲಂಕಾ ವಿರುದ್ಧ ಎರಡನೇ ಏಕದಿನದಲ್ಲಿ ದ್ವಿಶತಕ ಸಿಡಿಸಿ ಸಾಧನೆ ಮಾಡಿದ್ದ ರೋಹಿತ್ ಶರ್ಮಾ 2ನೇ…
ಭಾರತಕ್ಕೆ ಸರಣಿ: ಲಂಕಾ ಆಟಗಾರರ ವಿರುದ್ಧ ರೊಚ್ಚಿಗೆದ್ದ ಪ್ರೇಕ್ಷಕರು
ಕ್ಯಾಂಡಿ: ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಜಯಗಳಿಸುವ…