Recent News

2 days ago

ನೀನು ಕಂಜೂಸ್, ನನ್ನ ರಾತ್ರಿ ಹಾಳಾಯ್ತು ಎಂದು ಬರೆದಿಟ್ಟು ಪರಾರಿಯಾದ ಕಳ್ಳ

– ಮಾಲೀಕನ ಡೈರಿಯಲ್ಲಿ ಕಳ್ಳನ ಮಾತು – ಕಿಟಕಿ ಒಡೆದರೂ ಪ್ರಯೋಜನವಾಗಲಿಲ್ಲ ಭೋಪಾಲ್: ಕಳ್ಳನೊಬ್ಬ ರಾತ್ರಿ ಪೂರ್ತಿ ಮನೆಯ ಕಿಟಕಿಯೊಡೆದು, ಕಷ್ಟಪಟ್ಟು ಒಳಗೆ ನುಗ್ಗಿದರೂ ಏನೂ ಸಿಗದ್ದಕ್ಕೆ ಬೇಸರಗೊಂಡು ಮರಳಿ ಬರುವಾಗ ಮಾಲೀಕನ ಡೈರಿಯಲ್ಲಿ ನೀನು ಕಂಜೂಸ್ ಎಂದು ಬರೆದು ಮರಳಿದ್ದಾನೆ. ಮಧ್ಯಪ್ರದೇಶದ ಶಾಜಾಪುರದ ಆದರ್ಶ ನಾಗೀನ್ ನಗರದಲ್ಲಿ ಘಟನೆ ನಡೆದಿದ್ದು, ಕಳ್ಳತನ ಮಾಡಲೆಂದು ಕಷ್ಟ ಪಟ್ಟು ರಾತ್ರಿ ಇಡೀ ಕಿಟಕಿ ಒಡೆದು ಕಳ್ಳ ಒಳಗೆ ನುಗ್ಗಿದ್ದಾನೆ. ಆದರೆ ಮನೆಯಲ್ಲಿ ಏನೂ ಸಿಗದ್ದನ್ನು ಕಂಡು ಬೇಸರಗೊಂಡಿದ್ದಾನೆ. ಆಗ […]

2 weeks ago

ಡ್ರಾಪ್ ಕೊಡೋ ನೆಪದಲ್ಲಿ ಟೆಕ್ಕಿಯ ಸುಲಿಗೆ ಮಾಡಿದ ಆಟೋ ಚಾಲಕ

ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಆಟೋ ಚಾಲಕ ಹಾಗೂ ಮೂವರು ದುಷ್ಕರ್ಮಿಗಳು ಸೇರಿ ಸುಲಿಗೆ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಜೆಪಿ ನಗರದ ಇಸ್ರೋ ಲೇಔಟ್‍ನಲ್ಲಿ ಈ ಘಟನೆ ನಡೆದಿದೆ. ಟೆಕ್ಕಿ ಜೆಫಿನ್ ಬಳಿ ಖದೀಮರು ಸುಲಿಗೆ ಮಾಡಿದ್ದಾರೆ. ಜೆಫಿನ್ ತಡರಾತ್ರಿ ಆಟೋಗೆ ಕಾಯುತ್ತಾ ನಿಂತಿದ್ದರು. ಈ ವೇಳೆ ಡ್ರಾಪ್ ಮಾಡುವುದಾಗಿ ಆಟೋ...

ಹಾಡಹಾಗಲೇ ಕಣ್ಣಿಗೆ ಖಾರದಪುಡಿ ಎರಚಿ 2.5 ಲಕ್ಷ ದರೋಡೆ

2 months ago

ವಿಜಯಪುರ: ಹಾಡಹಾಗಲೇ ಕಣ್ಣಿಗೆ ಖಾರದಪುಡಿ ಎರಚಿ ಮೂವರು ದುಷ್ಕರ್ಮಿಗಳು ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ದರೋಡೆ ಮಾಡಿದ್ದಾರೆ. ಗ್ರಾಮೀಣ ಕೋಟಕ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಕುಮಾರ ಹಂಚನಾಳ, ಹಂಜಗಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದಿಂದ 1.5 ಲಕ್ಷ ಹಣ ಸಂಗ್ರಹಿಸಿ...

ಪೊಲೀಸರಿಂದಲೇ 2 ಕೆ.ಜಿ.ಚಿನ್ನ ಸೇರಿ ಹಲವು ವಸ್ತುಗಳ ದರೋಡೆ

2 months ago

ಚಂಡೀಗಢ: ಬಲವಂತವಾಗಿ ನಾಲ್ವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಪೊಲೀಸರೇ ಠಾಣೆಯಲ್ಲಿ ದರೋಡೆ ಮಾಡಿರುವ ಘಟನೆ ಪಂಜಾಬ್‍ನ ಅಮೃತಸರದಲ್ಲಿ ನಡೆದಿದೆ. ದುಬೈನಿಂದ ಹಿಂದಿರುಗಿದ ನಾಲ್ವರು ಸ್ನೇಹಿತರು ಅಮೃತಸರ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಎಸ್‍ಯುವಿ ಕಾರ್ ಅಡ್ಡಗಟ್ಟಿ,...

ಮದ್ವೆ ಆಮಂತ್ರಣ ನೀಡೋ ನೆಪದಲ್ಲಿ ಸುಲಿಗೆಗೆ ಯತ್ನ

3 months ago

– ಕೊಲೆ ಆರೋಪಿಗಳಿಗೆ ಬಿತ್ತು ಗೂಸಾ ಉಡುಪಿ: ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಖತ್ ಗೂಸಾ ಬಿದ್ದಿದೆ. ಈ ಘಟನೆ ಉಡುಪಿ ಜಿಲ್ಲೆ ಕುಂದಾಪುರದ ಜಿ.ಎಂ. ರೋಡ್ ಮಸೀದಿ...

ಸರ್ಕಾರಿ ಇಲಾಖೆಯ ನಕಲಿ ನಂಬರ್ ಪ್ಲೇಟ್ ಹಾಕಿ ದರೋಡೆಗೆ ಸಂಚು- ಅಂತಾರಾಜ್ಯ ತಂಡ ಖಾಕಿ ಬಲೆಗೆ

4 months ago

ಮಂಗಳೂರು: ಉಗ್ರರ ದಾಳಿಯ ಭೀತಿ ಹಿನ್ನೆಲೆ ಶುಕ್ರವಾರದಿಂದ ರಾಜ್ಯದ ದೊಡ್ಡ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ತಡರಾತ್ರಿ ಅನುಮಾನಾಸ್ಪದ ಎಂಟು ಮಂದಿಯನ್ನು ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು. ಆದರೆ ವಿಚಾರಣೆ ವೇಳೆ ಆರೋಪಿಗಳ ಅಸಲಿ ಬಣ್ಣ ಬಯಲಾಗಿದೆ. ಪೊಲೀಸರ...

ಪೊಲೀಸರಿಂದಲೇ ಪ್ರಯಾಣಿಕರ ದರೋಡೆ, ಬಸ್ಸಿಗೆ ಬೆಂಕಿ

4 months ago

ರಾಯಪುರ: ಖಾಸಗಿ ಬಸ್ಸಿನ ಪ್ರಯಾಣಿಕರನ್ನು ಲೂಟಿ ಮಾಡಿ ವಾಹನಕ್ಕೆ ಬೆಂಕಿ ಹಚ್ಚಿದ ಆರೋಪದಡಿ ಇಬ್ಬರು ಪೊಲೀಸರು ಸೇರಿದಂತೆ ಮೂವರನ್ನು ಬಂಧಿಸಿರುವ ಘಟನೆ ಚತ್ತೀಸ್‍ಗಢದ ನಕ್ಸಲ್ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ. ಬಂಧಿತರನ್ನು ಮಾಧವ್ ಕುಲದೀಪ್ (35), ಹಿರ್ದು ರಾಮ್ ಕುಮೆತಿ (26),...

ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಗೆ ಪುರಸ್ಕಾರ

4 months ago

ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ದರೋಡೆಕೋರರೊಂದಿಗೆ ಹೋರಾಡಿ ಜೀವ ಉಳಿಸಿಕೊಂಡಿದ್ದ ವೃದ್ಧ ದಂಪತಿಗೆ ತಮಿಳುನಾಡು ರಾಜ್ಯ ಸರ್ಕಾರ ಸಹಾಸ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮಿಳುನಾಡಿನ ತಿರುವನ್ವೇಲಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿತ್ತು. ವೃದ್ಧ ದಂಪತಿಗಳಾದ 75 ವರ್ಷದ ಶನ್ಮುಗವೆಲ್ ಹಾಗೂ...