Saturday, 25th May 2019

2 weeks ago

ರಿಷಬ್​​ ಪಂತ್​ಗೆ ಧೋನಿ ಪುತ್ರಿ ಝೀವಾಳ ಅ, ಆ, ಇ, ಈ ಪಾಠ – ವಿಡಿಯೋ

ಚೆನ್ನೈ: ಇತ್ತೀಚೆಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪುತ್ರಿ ಝೀವಾ ಧೋನಿ ಸಾಮಾಜಿಕ ಜಾಲತಾಣದಲ್ಲಿ ತಂದೆಯೊಂದಿಗೆ ಸಖತ್ ಸದ್ದು ಮಾಡುತ್ತಿದ್ದು, ಈ ಬಾರಿ ಪಂತ್‍ರೊಂದಿನ ವಿಡಿಯೋ ವೈರಲ್ ಆಗಿದೆ. ಯುವ ಆಟಗಾರ ರಿಷಬ್ ಪಂತ್‍ಗೆ ಝೀವಾ ಹಿಂದಿ ಭಾಷೆಯ ವರ್ಣಮಾಲೆ ಹೇಳಿಕೊಡುತ್ತಿದ್ದು, ಅ, ಆ, ಇ, ಈ ಎಂದು ಪಂತ್‍ಗೆ ಹೇಳಿಕೊಟ್ಟಿದ್ದಾಳೆ. ಇದಕ್ಕೆ ಪಂತ್ ಕೂಡ ಧನ್ಯವಾದ ಮೇಡಂ ಎಂದಿದ್ದಾರೆ. ಈ ವಿಡಿಯೋವನ್ನು ಝೀವಾ ಸಿಂಗ್ ಧೋನಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದೆ.   View […]

2 weeks ago

ಆನ್‌ಫೀಲ್ಡ್‌ನಲ್ಲಿ ರೈನಾ ನಡೆಗೆ ನೆಟ್ಟಿಗರ ಮೆಚ್ಚುಗೆ

ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ರಿಷಬ್ ಪಂತ್ ಶೂ ಲೇಸ್ ಕಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ ರಿಷಬ್ ಎದುರಾಳಿಗಳಿಗೆ ತಮ್ಮ ಬ್ಯಾಟಿಂಗ್‍ನಿಂದ ಕಾಡಿದ್ದರು. ಚೆನ್ನೈ ವಿರುದ್ಧದ ನಿರ್ಣಯಕ ಪಂದ್ಯದಲ್ಲೂ...

ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

1 month ago

ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ 2019 ವಿಶ್ವಕಪ್ ಟೂರ್ನಿಗೆ ಬಿಸಿಸಿಐ 15 ಆಟಗಾರರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಹಂತದಲ್ಲಿ ಯುವ ಆಟಗಾರ ರಿಷಬ್ ಪಂತ್, ಅನುಭವಿ ಅಂಬಟಿ ರಾಯುಡುರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ...

ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಎಂಎಸ್‍ಕೆ ಪ್ರಸಾದ್

1 month ago

ಮುಂಬೈ: 2019ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಈ ಬಾರಿ ಉತ್ತಮ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಇದೇ ವೇಳೆ ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ಬಗ್ಗೆ ಬಿಸಿಸಿಐ ಆಯ್ಕೆ ಸಮತಿ ಅಧ್ಯಕ್ಷ ಎಂಎಸ್‍ಕೆ...

ಧವನ್ ಪುತ್ರನಿಗೆ ‘ಬೇಬಿ ಸಿಟ್ಟರ್’ ಆದ ರಿಷಬ್ ಪಂತ್!

1 month ago

ಕೋಲ್ಕತ್ತಾ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಬೇಬಿ ಸಿಟ್ಟರ್ ಆಗಿ ಉತ್ತಮ ಹೆಸರಿದೆ. ಕಳೆದ ಆಸೀಸ್ ಸರಣಿಯ ವೇಳೆ ಆಸ್ಟ್ರೇಲಿಯಾ ತಂಡ ನಾಯಕ ಟೀಮ್ ಪೈನ್ ಅವರನ್ನು ರಿಷಬ್ ಪಂತ್ ಕಾಲೆಳೆದು ಬೇಬಿ ಸಿಟ್ಟರ್ ಆಗುವಂತೆ...

ರಿಷಬ್ ಪಂತ್ ಮೇಲಿನ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

2 months ago

ಮುಂಬೈ: ಐಪಿಎಲ್ ಟೂರ್ನಿಯ ಡೆಲ್ಲಿ, ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂದ್ಯದ ವೇಳೆ ಡೆಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ...

ಬಿಸಿಸಿಐನಿಂದ ರಿಷಬ್ ಪಂತ್‍ಗೆ ಬಂಪರ್- ಧವನ್, ಭುವಿಗೆ ಡಿಮೋಷನ್!

3 months ago

ಮುಂಬೈ: 2019ರ ಅವಧಿಯಲ್ಲಿ ಹೊಸದಾಗಿ ಆಟಗಾರರ ವೇತನ ಶ್ರೇಣಿಯನ್ನು ನಿಗಧಿಪಡಿಸಿ ಬಿಸಿಸಿಐ ಬಿಡುಗಡೆ ಮಾಡಿದ್ದು, ಯುವ ಆಟಗಾರರ ರಿಷಬ್ ಪಂತ್‍ಗೆ ಎ ದರ್ಜೆಯ ಸ್ಥಾನ ನೀಡಲಾಗಿದೆ. ಬಿಸಿಸಿಐ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ...

ಹರ್ಭಜನ್ ಆಯ್ಕೆಯ ವಿಶ್ವಕಪ್ ತಂಡದಲ್ಲಿ ರಾಹುಲ್, ಪಂತ್‍ಗಿಲ್ಲ ಸ್ಥಾನ

3 months ago

ಮುಂಬೈ: 2019ರ ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿರುವ ಟೀಂ ಇಂಡಿಯಾಗೆ 15 ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಕಾರ್ಯ ಪ್ರವೃತ್ತವಾಗಿದೆ. ಈ ವೇಳೆಯಲ್ಲೇ ಅನುಭವಿ ಆಟಗಾರ ಹರ್ಭಜನ್ ಸಿಂಗ್ ತಮ್ಮ ಕನಸಿನ ತಂಡದ ಆಯ್ಕೆ ಮಾಡಿ ಕುತೂಹಲ ಮೂಡಿಸಿದ್ದಾರೆ. ಹರ್ಭಜನ್...