Tuesday, 15th January 2019

Recent News

12 hours ago

ರಣ ರಣ ಧೂಳಿನ ಕಣಗಳನ್ನ ಸೀಳಿ ಹೊರ ಬಂದ ಪೈಲ್ವಾನ್

-ಕಂಸ-ಕೃಷ್ಣ ನಡುವಿನ ಧರ್ಮ-ಅಧರ್ಮದ ನಡುವಿನ ಕಾಳಗವೇ ಪೈಲ್ವಾನ್ -ಬಂದ ನೋಡಣ್ಣ ಪೈಲ್ವಾನ್ ಬೆಂಗಳೂರು: ಕಿಚ್ಚ ಸುದೀಪ್ ಅವರು ನಟಿಸಿದ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರದ ಟೀಸರ್ ಇಂದು 4.45ಗೆ ರಿಲೀಸ್ ಆಗಿದೆ. ಚಿತ್ರದ ಪೋಸ್ಟರ್ ಮೂಲಕವೇ ಹೆಚ್ಚು ಸದ್ದು ಮಾಡಿರುವ ಪೈಲ್ವಾನ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿನ್ನೆಲೆಯ ಧ್ವನಿಯಿ0ಂದ ಪ್ರಾರಂಭವಾಗುವ ಟೀಸರ್ ಇಬ್ಬರು ಪೈಲ್ವಾನ್ ರ ಕಥೆಯೊಂದಿಗೆ ಆರಂಭವಾಗುತ್ತದೆ. ಮೈಸೂರು ಅರಮನೆಯ ಗರಡಿ ಮನೆಯಿಂದ ಆರಂಭವಾಗುವ ದೃಶ್ಯಗಳು ಎರಡು ಜಟ್ಟಿಗಳು […]

18 hours ago

ರಿಲೀಸಾಯ್ತು ಯಜಮಾನ ಚಿತ್ರದ ಮೊದಲ ಹಾಡು

-ಶಿವನಹತ್ತಿರ ಮೆರೆಯುವ ನಂದಿಯ ಬ್ಯೂಟಿಫುಲ್ ಟ್ರ್ಯಾಕ್ ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕನ್ನಡ ಬಹುನಿರೀಕ್ಷಿತ ಯಜಮಾನ ಸಿನಿಮಾದ ಮೊದಲ ಹಾಡು ಇಂದು 11 ಗಂಟೆಗೆ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈಗ ತಾನೆ ಬಿಡುಗಡೆಯಾದ ಚಿತ್ರದ ಮೊದಲ ಹಾಡು...

ಕೆಜಿಎಫ್ ಚಿತ್ರಕ್ಕೆ ತಡಯಾಜ್ಞೆ: ಅರ್ಜಿದಾರರ ಪರ ವಕೀಲರು ಹೇಳೋದೇನು?

4 weeks ago

ಬೆಂಗಳೂರು: ಶುಕ್ರವಾರ ತೆರೆಕಾಣಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ. ಕೋರ್ಟ್ ತಡೆಯಾಜ್ಞೆ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರರ ಪರ ವಕೀಲ ರಘುನಾಥ್ , ನನ್ನ ಕ್ಷಕಿದಾರರಾದ ವೆಂಕಟೇಶ್ ಹಾಗೂ ಆನಂದ್ ರವರು ಸಲ್ಲಿಸಿದ್ದ ಹಕ್ಕುಚ್ಯುತಿ...

ನಿರಾಸೆಯಲ್ಲಿದ್ದ `ಕೆಜಿಎಫ್’ ಅಭಿಮಾನಿಗಳಿಗೆ ಗುಡ್‍ನ್ಯೂಸ್ ಸಿಕ್ಕಿದ್ದು ಹೇಗೆ?

4 weeks ago

ಕೋಲಾರ: ಭಾರತದ ನಿರೀಕ್ಷಿತ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ದೇಶಾದ್ಯಂತ 5 ಭಾಷೆಯಲ್ಲಿ ನಾಳೆ ಬಿಡುಗಡೆಯಾಗಲಿದೆ. ಆದರೆ ಚಿತ್ರೀಕರಣ ಸೇರಿದಂತೆ ಕಥಾಹಂದರ ಹೊಂದಿರುವ ಕೆಜಿಎಫ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲ್ಲ ಎಂಬ ಸುದ್ದಿ ಬಂದಿತ್ತು. ಆದರೆ ಈಗ ಈ ಸಿನಿಮಾ ಕೆಜಿಎಫ್‍ನಲ್ಲಿ...

ಕೆಜಿಎಫ್ ನಲ್ಲಿ ರಿಲೀಸ್ ಆಗ್ತಿಲ್ಲ ಯಶ್ ಬಹುನಿರೀಕ್ಷಿತ ಚಿತ್ರ

4 weeks ago

ಕೋಲಾರ: ಭಾರತದ ಬಹು ನಿರೀಕ್ಷಿತ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ದೇಶಾದ್ಯಂತ 5 ಭಾಷೆಯಲ್ಲಿ ನಾಳೆ ಬಿಡುಗಡೆಯಾಗಲಿದೆ. ಆದರೆ ಚಿತ್ರೀಕರಣ ಸೇರಿದಂತೆ ಕಥಾಹಂದರ ಹೊಂದಿರುವ ಕೆಜಿಎಫ್ ನಲ್ಲಿ ಈ ಚಿತ್ರ ಬಿಡುಗಡೆ ಭಾಗ್ಯವಿಲ್ಲ. ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಸೇರಿದಂತೆ 5...

ಎಚ್‍ಡಿಕೆ ಹುಟ್ಟುಹಬ್ಬಕ್ಕೆ ಪುತ್ರ ನಿಖಿಲ್ ಭರ್ಜರಿ ಗಿಫ್ಟ್

1 month ago

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರ ಕೂಡ ಲಿಸ್ಟ್ ನಲ್ಲಿದೆ. ಈ ಚಿತ್ರದ ಲಿರಿಕಲ್ ಹಾಡೊಂದು ಇಂದು ಬಿಡುಗಡೆಯಾಗಿದೆ. ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಬಜಾರ್ ನಲ್ಲಿ ನಿಖಿಲ್ ಅಬ್ಬರ...

ಕೆಜಿಎಫ್ ಚಿತ್ರದ ‘ಗಲಿ ಗಲಿ’ ಸಾಂಗ್ ರಿಲೀಸ್- ಯಶ್, ಮೌನಿ ಡ್ಯಾನ್ಸ್ ಗೆ ಎಲ್ಲರೂ ಫಿದಾ

1 month ago

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ‘ಕೆಜಿಎಫ್’ ಚಿತ್ರ 5 ಭಾಷೆಯಲ್ಲಿ ರಿಲೀಸ್ ಆಗಲಿದೆ. ಗುರುವಾರ ಹಿಂದಿಯಲ್ಲಿ ಗಲಿ ಗಲಿ ಹಾಡು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಯಶ್, ಮೌನಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಕೆಜಿಎಫ್...

84 ವರ್ಷದ ಸ್ಯಾಂಡಲ್‍ವುಡ್ ಇತಿಹಾಸದಲ್ಲಿ ಈ ಶುಕ್ರವಾರ ದಾಖಲೆ ನಿರ್ಮಾಣ!

2 months ago

ಬೆಂಗಳೂರು: 84 ವರ್ಷದ ಇತಿಹಾಸವಿರುವ ಇರುವ ಸ್ಯಾಂಡಲ್‍ವುಡ್‍ನಲ್ಲಿ ಈ ಶುಕ್ರವಾರ ದಾಖಲೆ ನಿರ್ಮಾಣವಾಗಲಿದೆ. ಒಂದೇ ವರ್ಷದಲ್ಲಿ 200ಕ್ಕೂ ಅಧಿಕ ಸಿನಿಮಾಗಳನ್ನು ಬಿಡುಗಡೆ ಮಾಡಿದ ದಾಖಲೆಯನ್ನು ಕನ್ನಡ ಚಿತ್ರರಂಗ ಈ ವಾರ ಬರೆಯಲಿದೆ. ಹೌದು. ಈ ಶುಕ್ರವಾರವೇ ಈ ದಾಖಲೆ ನಿರ್ಮಾಣವಾಗಲು ಕಾರಣವಿದೆ....