ಸರಳವಾಗಿ ಮಾಡಿ ಮಟನ್ ಮಸಾಲಾ
ನಾನ್ವೆಜ್ ಪ್ರಿಯರು ಪ್ರತಿ ವೀಕೆಂಡ್ನಲ್ಲಿ ಮಟನ್ ಮಸಾಲ, ಕಬಾಬ್, ಬಿರಿಯಾನಿ ಎಂದು ರುಚಿಯಾದ ಅಡುಗೆ ಮಾಡುತ್ತಾರೆ.…
ಅಜ್ಜಿ ಮಾಡಿದ ಕೈರುಚಿಯಂತೆ ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡಿ ಸವಿಯಿರಿ
ಉಪ್ಪಿನಕಾಯಿ ಎಂದರೇ ಯಾರಿಗೇ ತಾನೇ ಇಷ್ಟವಿರುವುದಿಲ್ಲ. ಅದರಲ್ಲಿಯೂ ಅಜ್ಜಿ ಮಾಡಿದ ಉಪ್ಪಿನಕಾಯಿ ಎಂದರೇ ಬಾಯಲ್ಲಿ ನೀರು…
ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ – ಮಾಡುವ ಸುಲಭ ವಿಧಾನ
ವರಮಹಾಲಕ್ಷ್ಮಿ ಹಬ್ಬದ ಎಂದಾಕ್ಷಣ ನಮಗೆ ಅಡುಗೆಯಲ್ಲಿ ನೆನಪಾಗುವುದೇ 'ಹೋಳಿಗೆ'. ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿಯಲ್ಲಿ…
ಹೋಳಿಗೆ ರುಚಿಯಷ್ಟೇ ಟೇಸ್ಟಿಯಾಗಿರುವ ‘ಸುಕ್ಕಿನುಂಡೆ’ ಮಾಡಿ ಸವಿಯಿರಿ
ಕಡಲೆ ಬೇಳೆಯಲ್ಲಿ ಮಾಡುವ ಸಿಹಿ ತಿನಿಸು ಎಂದರೆ ನಮಗೆ ಥಟ್ ಎಂದು ನೆನಪಾಗುವುದು ಒಬ್ಬಟ್ಟು. ಆದರೆ…
ಗೋಧಿ ನುಚ್ಚಿನ ಪೊಂಗಲ್ ಮಾಡುವ ಸರಳ ವಿಧಾನ ನಿಮಗಾಗಿ
ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ…
ಸಂಜೆ ತಿಂಡಿಗೆ ಮಾಡಿ ಬ್ರೆಡ್ ವಡೆ
ಮುಂಗಾರಿನ ಮಳೆ ಶುರುವಾಗಿದೆ ಚಳಿಗೆ ಬಿಸಿಯಾಗಿ ತಿನಿಸುಗಳು ಬೇಕು ಎಂದು ನಾಲಿಗೆ ಬಯಸುತ್ತದೆ. ಹೀಗಾಗಿ ನೀವು…
ಫಟಾ ಫಟ್ ಆಗಿ ಮಾಡಿ ದೋಸೆ
ನಿನ್ನೆ ವೀಕೆಂಡ್ನಲ್ಲಿ ಮಾಂಸಹಾರವನ್ನು ಸೇವಿಸಿರುವ ನೀವು ಇಂದು ಮನೆಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು…
ಈ ದಿನ ಊಟಕ್ಕೆ ಇರಲಿ ಬಾಯಲ್ಲಿ ನೀರೂರಿಸುವ ದಾಲ್
ದಾಲ್ ಎಂದರೆ ಕೆಲವರು ತುಂಬಾ ಇಷ್ಟಪಟ್ಟು ಅನ್ನ, ಚಪಾತಿಯೊಂದಿಗೆ ಸವಿಯುತ್ತಾರೆ. ಬ್ಯಾಚುಲರ್ಗಳು ಹೆಚ್ಚಾಗಿ ದಾಲ್ ಮಾಡುತ್ತಾರೆ.…
ದಿಢೀರ್ ಆಗಿ ಮಾಡಿ ಬೇಳೆ ದೋಸೆ
ಬೆಳಗ್ಗಿನ ಉಪಹಾರಕ್ಕೆ ಬಿಸಿ ಬಿಸಿಯಾದ ದೋಸೆ ಇದ್ದರೆ ಚೆನ್ನಾಗಿರುತ್ತದೆ. ದೋಸೆಯನ್ನು ಇಷ್ಟ ಪಟ್ಟು ನಾಲಿಗೆ ಚಪ್ಪರಿಸಿ…
ಬೆಳಗ್ಗಿನ ಟಿಫಿನ್ಗೆ ಮಾಡಿ ಬಿಸಿ ಬೇಳೆ ಬಾತ್
ಬೆಳಗಿನ ಉಪಾಹಾರಕ್ಕೆ ಹೆಚ್ಚು ಆದ್ಯತೆಯ ರೈಸ್ ಪಾಕವಿಧಾನ ಇದಾಗಿದೆ. ಏನು ತಿಂಡಿ ಮಾಡುವುದು ಎಂದು ಯೋಚಿಸುತ್ತಾ…