ಟೇಸ್ಟಿ ಚಾಟ್ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?
ಸ್ಟ್ರೀಟ್ ಫುಡ್ ಇಲ್ಲವೇ ಚಾಟ್ಗಳಿಗೆ ಈ ಗ್ರೀನ್ ಚಟ್ನಿ ಸೇರಿಸದೇ ಹೋದರೆ ಅದರ ಅದ್ಭುತ ಸ್ವಾದ…
ಸಂಜೆಯ ಸ್ನ್ಯಾಕ್ಸ್ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ
ಈ ಚೀಸೀ ಬ್ರೊಕಲಿ ಪಕೋಡಾವನ್ನು ತಯಾರಿಸಲು ಕೇವಲ 5 ಪದಾರ್ಥಗಳು ಸಾಕು. ಎಣ್ಣೆ ಬಳಸದೇ ಬೇಯಿಸಿ…
ಬೆಂಗಾಲಿ ಮಟನ್ ಕರಿ ‘ಕೋಶಾ ಮಾಂಗ್ಶೋ’ ಟ್ರೈ ಮಾಡಿ
ಬಂಗಾಳ ಶೈಲಿಯ ಮಟನ್ ಕರಿ ಕೋಶಾ ಮಾಂಗ್ಶೋ ಕಟುವಾದ ಮಸಾಲೆಯುಕ್ತ ಅಡುಗೆಯಾಗಿದ್ದು, ಮೊಸರು ಮತ್ತು ಸಾಸಿವೆ…
ಆರೋಗ್ಯಕರ ಓಟ್ಸ್ ಪೀನಟ್ ಸ್ಮೂದಿ ಕುಡಿಯಿರಿ
ಓಟ್ಸ್ ಪೀನಟ್ ಬಟರ್ ಸ್ಮೂದಿ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಪೌಷ್ಟಿಕ ಪಾನೀಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಜನರು…
ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್ಕ್ರೀಮ್
ಐಸ್ಕ್ರೀಮ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮನಗೆದ್ದ…
ಬೆಚ್ಚಗಿನ ಬಾದಾಮಿ ಸೂಪ್ ಸವಿದು ಆರೋಗ್ಯವಾಗಿರಿ
ನವರಾತ್ರಿಯು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ. ಈ ದಿನಗಳಲ್ಲಿ ತಾಪಮಾನ ಇಳಿಕೆಯಾಗುತ್ತಾ ಹೋಗುತ್ತದೆ. ಹವಾಮಾನ ಬದಲಾಗೋ ಈ…
ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್
ಕಲ್ಲಂಗಡಿ ಮತ್ತು ದಾಳಿಂಬೆಯ ಪಂಚ್ ಹಗುರ, ರಿಫ್ರೆಶಿಂಗ್ ಮತ್ತು ಸರಳವಾದ ಪಾನೀಯವಾಗಿದೆ. ಈ ಹಣ್ಣುಗಳ ಸೇವನೆ…
ಸ್ನ್ಯಾಕ್ಸ್ ಟೈಂಗೆ ಸಿಂಪಲ್ ದಹಿ ಆಲೂ ರೆಸಿಪಿ
ಸಂಜೆ ವೇಳೆ ಏನಾದ್ರೂ ಸಿಂಪಲ್ ಆಗಿ ಸ್ನ್ಯಾಕ್ಸ್ ತಯಾರಿಸಲು ಬಯಸುತ್ತೀರಾದರೆ ದಹಿ ಆಲೂ ಟ್ರೈ ಮಾಡಬಹುದು.…
ಇಮ್ಯೂನಿಟಿ ಪವರ್ಗಾಗಿ ಸವಿಯಿರಿ ಸೀತಾಫಲ ಸ್ಮೂದಿ
ಸೀತಾಫಲದಿಂದ ಮಾಡಲಾಗುವ ಆರೋಗ್ಯಕರ ಸ್ಮೂದಿ ಬಾಯಾರಿಕೆಯನ್ನು ತಣಿಸುತ್ತದೆ. ಶುಂಠಿ, ಬಾದಾಮಿಯನ್ನು ಸೇರಿಸಿ ಮಾಡಲಾಗುವ ಸೀತಾಫಲ ಸ್ಮೂದಿ…
ತೆಂಗಿನಕಾಯಿ ಬರ್ಫಿ ಹೀಗೆ ಮಾಡಿ !
ಅಕ್ಟೋಬರ್ 15ರಿಂದ ನವರಾತ್ರಿ ಆರಂಭವಾಗಿದ್ದು, ದುರ್ಗೆಯ 9 ಅವತಾರಗಳನ್ನು ಈ ಸಮಯದಲ್ಲಿ ಪೂಜಿಸಲಾಗುತ್ತದೆ. ಈ ಸಮಯದಲ್ಲಿ…