ಸಂಜೆ ಸ್ನಾಕ್ಸ್ಗೆ ಮಾಡಿ ಸುಲಭವಾದ ನಾಚೋಸ್
ಮಕ್ಕಳಿಗೆ ಚಿಪ್ಸ್ ರೀತಿಯ ಕುರುಕುಲು ತಿಂಡಿ ಎಂದರೆ ಬೇಗ ಇಷ್ಟವಾಗುತ್ತದೆ. ಆದರೆ ಅದನ್ನು ಮನೆಯಲ್ಲಿಯೇ ಮಾಡುವುದರಿಂದ…
30 ನಿಮಿಷ ಸಾಕು – ಫ್ರೆಂಚ್ ಬ್ರೆಡ್ ಪಿಜ್ಜಾ ಸುಲಭವಾಗಿ ಮಾಡಿ
ವೆಜ್ ಫ್ರೆಂಚ್ ಬ್ರೆಡ್ ಪಿಜ್ಜಾ ಕೇವಲ 30 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿಯಾಗಿದೆ. ಇದಕ್ಕೆ ಪೆಸ್ಟೊ…
ಒಂದು ಬೈಟ್ ಸಾಕಾಗಲ್ಲ – ಮತ್ತೆ ಮತ್ತೆ ಬೇಕೆನಿಸೋ ಕ್ಯಾರಮೆಲ್ ಮಿಠಾಯಿ ರೆಸಿಪಿ
ಬಾಯಲ್ಲಿ ಕರಗೋ ಕ್ಯಾರಮೆಲ್ ಮಿಠಾಯಿ ಮನೆಯಲ್ಲಿ ಮಕ್ಕಳಿರೋವಾಗಿ ಟೈ ಮಾಡೋಕೆ ಒಂದು ಪರ್ಫೆಕ್ಟ್ ರೆಸಿಪಿ. ನೆಂಟರಿಷ್ಟರು…
ಮಶ್ರೂಮ್ ರಾಮೆನ್ – ಇನ್ಸ್ಟೆಂಟೆ ನೂಡಲ್ಸ್ ರೆಸಿಪಿ
ಬಿಡುವಿಲ್ಲದ ಸಮಯದಲ್ಲಿ ಹಸಿವಾದಾಗ ನಿಮಿಷಗಳಲ್ಲಿ ಹೊಟ್ಟೆ ತುಂಬಿಸಲು ಒಂದು ಸರಳ ರೆಸಿಪಿಯನ್ನು ನೀವು ಹುಡುಕುತ್ತಿದ್ದರೆ ನಾವಿಂದು…
ಮೃದುವಾದ ಸಿಹಿ ಕುಂಬಳಕಾಯಿ, ಓಟ್ಸ್ ಕುಕೀಸ್
ನಾವಿಂದು ಹೇಳಿಕೊಡುತ್ತಿರೋ ಸಿಹಿ ಕುಂಬಳಕಾಯಿ ಹಾಗೂ ಓಟ್ಸ್ ಕುಕೀಸ್ ತುಂಬಾ ಮೃದು, ಕುಂಬಳಕಾಯಿ ಸ್ವಾದದ, ಅಗಿಯಲು…
ಕಡಲೆ ಹಿಟ್ಟಿನಿಂದ ಮಾಡೋ ಟೇಸ್ಟಿ ಬಾಂಬೆ ಚಟ್ನಿ
ಕಡಲೆ ಹಿಟ್ಟಿನ ಚಟ್ನಿ ಇದನ್ನು ಬಾಂಬೆ ಚಟ್ನಿ ಎಂತಲೂ ಕರೆಯಲಾಗುತ್ತದೆ. ಇಡ್ಲಿ, ದೋಸೆ, ಪೂರಿ, ರೋಟಿ…
ನಾಲ್ಕೇ ಪದಾರ್ಥ ಬಳಸಿ ಮಾಡಿ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್
ಹಂದಿ ಮಾಂಸ ಪ್ರಿಯರಿಗಾಗಿ ನಾವಿಂದು ಸಿಂಪಲ್ ಹಾಗೂ ವಿದೇಶಿ ಅಡುಗೆಯೊಂದನ್ನು ಹೇಳಿಕೊಡಲಿದ್ದೇವೆ. ಕೇವಲ 4 ಪದಾರ್ಥ…
ಬೇಕರಿ ಸ್ಟೈಲ್ ಎಗ್ಲೆಸ್ ಹನಿ ಕೇಕ್ ಮನೆಯಲ್ಲೇ ಮಾಡಿ
ಇತ್ತೀಚಿನ ದಿನಗಳಲ್ಲಿ ಜನ್ಮದಿನ, ಮದುವೆ ಹೀಗೆ ವಿಶೇಷ ಕಾರ್ಯಕ್ರಮದಲ್ಲಿ ಖುಷಿಯನ್ನು ವ್ಯಕ್ತಪಡಿಸಲು ಕೇಕ್ ಕತ್ತರಿಸುವುದು ಒಂದು…
ಥಾಯ್ ಸ್ಪೆಷಲ್ – ಟೀ ಐಸ್ ಕ್ರೀಮ್ ಮಾಡೋದು ಹೀಗೆ
ಥೈಲ್ಯಾಂಡ್ ಸ್ಪೆಷಲ್ ಐಸ್ಡ್ ಟೀಯನ್ನು ನಾವಿಂದು ಐಸ್ ಕ್ರೀಮ್ ರೂಪದಲ್ಲಿ ಸವಿಯಲಿದ್ದೇವೆ. ಹೌದು, ಈ ಟೀ…
ಸಿನಿಮಾ ಟೈಮ್ನಲ್ಲಿ ಟೇಸ್ಟಿ ಟ್ವಿಸ್ಟ್ – ಡಿಫರೆಂಟ್ ಆಗಿ ಹನಿ ಪಾಪ್ಕಾರ್ನ್ ಮಾಡಿ
ಪಾಪ್ಕಾರ್ನ್ ಕೇವಲ ಸಿನಿಮಾ ಥಿಯೇಟರ್ನಲ್ಲಿ ಮಾತ್ರ ಏಕೆ.. ಮನೆಯಲ್ಲಿ ಮಾಡೋಕೆ ಕಷ್ಟ ಏನಿಲ್ಲ. ಪಾಪ್ ಕಾರ್ನ್…