Tag: rbi

ನೂತನ 100 ರೂಪಾಯಿ ನೋಟಿನ ವಿನ್ಯಾಸ ಬಿಡುಗಡೆಗೊಳಿಸಿದ ಆರ್ ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ 100 ರೂ. ಮುಖಬೆಲೆಯ ನೂತನ ಹೊಸ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ…

Public TV

ಸಾರ್ವಜನಿಕ ಕಾರ್ಯಕ್ರಮದಲ್ಲಿ ನೋಟಿನ ಸುರಿಮಳೆಗೈದ ಕೈ ಶಾಸಕ: ವಿಡಿಯೋ ನೋಡಿ

ಅಹಮದಾಬಾದ್: ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಠಾಕೂರ್ ಸಮುದಾಯದ ನಾಯಕ ಅಲ್ಪೇಶ್ ಠಾಕೂರ್ ನೋಟುಗಳ…

Public TV

ಹರಿದ ನೋಟು ವಿನಿಮಯಕ್ಕೆ ಆರ್ ಬಿಐ ನಿಂದ ಹೊಸ ನೀತಿ

ನವದೆಹಲಿ: ಕೊಳೆಯಾದ, ಹರಿದ 2000 ರೂ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಆರ್ ಬಿಐ ಹೊಸ ನಿಯಮಾವಳಿಗಳನ್ನು…

Public TV

ಜನರ ನಡುವೆ 18.5 ಲಕ್ಷ ಕೋಟಿ ರೂ. ನಗದು ಹಣ ಚಲಾವಣೆಯಲ್ಲಿದೆ:ಆರ್ ಬಿ ಐ

ನವದೆಹಲಿ: ನೋಟ್ ಬ್ಯಾನ್ ಬಳಿಕ ಸದ್ಯ ದೇಶದಲ್ಲಿ ಚಲಾವಣೆಯಲ್ಲಿರುವ ನಗದು ಹಣದ ಮೊತ್ತ 18.5 ಲಕ್ಷ…

Public TV

ಇನ್ಮುಂದೆ ವಿದೇಶಕ್ಕೆ ಹಣ ರವಾನೆಗೆ ಪಾನ್ ಕಾರ್ಡ್ ಕಡ್ಡಾಯ

ನವದೆಹಲಿ: ಇನ್ನು ಮುಂದೆ ವಿದೇಶಗಳಿಗೆ ಹಣ ಕಳುಹಿಸಬೇಕಾದರೆ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು. ಮಕ್ಕಳ…

Public TV

ವಿಹೆಚ್‍ಪಿ ಸಮ್ಮೇಳನದಲ್ಲಿ ಭಾಗಿಯಾಗುವಂತೆ ರಘುರಾಮ್ ರಾಜನ್‍ಗೆ ಆಹ್ವಾನ!

ನವದೆಹಲಿ: ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗಿಯಾಗುವಂತೆ ವಿಶ್ವ ಹಿಂದೂ ಪರಿಷತ್ (ವಿಹೆಚ್‍ಪಿ) ಮಾಜಿ ರಿಸರ್ವ್…

Public TV

21 ಬ್ಯಾಂಕ್ ಗಳಿಗೆ 25,775 ಕೋಟಿ ರೂ. ವಂಚನೆ!- ಯಾವ ಬ್ಯಾಂಕಿಗೆ ಎಷ್ಟು ಕೋಟಿ ನಷ್ಟ?

ಇಂದೋರ್: 2017-18 ನೇ ಸಾಲಿನ ಆರ್ಥಿಕ ವರ್ಷದಲ್ಲಿ 21 ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಒಟ್ಟು…

Public TV

ದೇಶಾದ್ಯಂತ ಎಟಿಎಂನಲ್ಲಿ ನೋ ಕ್ಯಾಶ್: ದಿಢೀರ್ ನೋಟುಗಳ ಬೇಡಿಕೆ ಹೆಚ್ಚಾಯ್ತು!

ನವದೆಹಲಿ: ದೇಶದ ಬಹಳಷ್ಟು ರಾಜ್ಯಗಳಲ್ಲಿನ ಹಲವಾರು ಎಟಿಎಂ ಗಳಲ್ಲಿ ಹಣ ಇಲ್ಲದೆ ಜನರು ಪರದಾಡುವ ಸ್ಥಿತಿ…

Public TV

ಆರ್‌ಬಿಐ ಬಿಡುಗಡೆ ಮಾಡಲಿದೆ 350 ರೂ. ಮೌಲ್ಯದ ನಾಣ್ಯ!

ನವದೆಹಲಿ: ಸಿಖ್ ಧರ್ಮದ 10ನೇ ಗುರುವಾಗಿರುವ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ…

Public TV

ಹೊಸ 10 ರೂ. ನೋಟಿನ ಚಿತ್ರ ರಿಲೀಸ್- ಇಲ್ಲಿದೆ ಅದರ ವೈಶಿಷ್ಟ್ಯತೆಗಳು

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ) ಶೀಘ್ರದಲ್ಲೇ ಹೊಸ ವಿನ್ಯಾಸದ 10 ರೂ. ನೊಟುಗಳನ್ನ ಬಿಡುಗಡೆಗೊಳಿಸಿದೆ.…

Public TV