Wednesday, 13th November 2019

2 days ago

ಕಪಿಲ್ ದೇವ್ ನಟರಾಜ ಶಾಟ್ ನೆನಪಿಸಿದ ರಣವೀರ್

ನವದೆಹಲಿ: ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಲಿಕಾಪ್ಟರ್ ಹೊಡೆತ ಯಾರಿಗೆ ತಾನೇ ಗೊತ್ತಿಲ್ಲ. ಆದೇ ರೀತಿ 1983 ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಅವರ ನಟರಾಜ ಹೊಡೆತ ಅಷ್ಟೇ ಜನಪ್ರಿಯವಾಗಿತ್ತು. ಈ ಜನಪ್ರಿಯ ಹೊಡೆತವನ್ನು ತನ್ನ ಇನ್‍ಸ್ಟಾಗ್ರಾಮ್‍ಗೆ ಫೋಟೋ ಹಾಕುವ ಮೂಲಕ ನಟ ರಣವೀರ್ ಸಿಂಗ್ ಅವರ ಮತ್ತೆ ನೆನಪಿಸಿದ್ದಾರೆ. ರಣವೀರ್ ಸಿಂಗ್ ಕಪಿಲ್ ದೇವ್ ಅವರ ಜೀವನ ಚರಿತ್ರೆ 83 ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರ ಮಾಡುತ್ತಿದ್ದು, ಅವರ ನಟರಾಜ ಶಾಟ್ ಫೋಟೋವನ್ನು […]

1 month ago

ಪಬ್ಲಿಕ್‍ನಲ್ಲಿ ಸೊಂಟ ನೋಡಿದ ರಣ್‌ವೀರ್‌ಗೆ ದೀಪಿಕಾ ಖಡಕ್ ಪ್ರತಿಕ್ರಿಯೆ

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಪಬ್ಲಿಕ್‍ನಲ್ಲಿ ಸೊಂಟ ನೋಡಿದ ಪತಿ, ನಟ ರಣ್‍ವೀರ್ ಸಿಂಗ್‍ಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರಣ್‍ವೀರ್ ಸಿಂಗ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ 2013ರಲ್ಲಿ ತೆರೆಕಂಡ `ರಾಮ್‍ಲೀಲಾ’ ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಣ್‍ವೀರ್ ಪಬ್ಲಿಕ್‍ನಲ್ಲಿಯೇ ದೀಪಿಕಾ ಸೊಂಟವನ್ನು ದುರುಗುಟ್ಟು ನೋಡುತ್ತಿದ್ದಾರೆ. ಈ ಫೋಟೋ ಅಪ್ಲೋಡ್...

ಧೋನಿ ಪುತ್ರಿಯ ಸನ್‍ಗ್ಲಾಸ್ ಕದ್ದರಂತೆ ರಣ್‍ವೀರ್ ಸಿಂಗ್

1 month ago

ನವದೆಹಲಿ: ನನ್ನ ಸನ್‍ಗ್ಲಾಸ್ ಅನ್ನು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹೊತ್ತೊಯ್ದಿದ್ದಾರೆ ಎಂದು ಪುತ್ರಿ ಝೀವಾ ತಂದೆ ಟೀಂ ಇಂಡಿಯಾ ಕ್ರಿಕೆಟರ್ ಎಂ.ಎಸ್.ಧೋನಿ ಅವರಿಗೆ ದೂರಿದ್ದಾಳೆ. ಬಾಲಿವುಡ್ ನಟ ರಣವೀರ್ ಸಿಂಗ್ ಆಗಾಗ ವಿಭಿನ್ನ ಕಾಸ್ಟ್ಯೂಮ್‍ಗಳಲ್ಲಿ ಕಾಣಿಸಿಕೊಂಡು, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅಷ್ಟೇ...

ರಣ್‍ವೀರ್ ಸಿಂಗ್‍ ನೋಡಿ ಹೆದರಿಕೊಂಡು ಅತ್ತ ಪುಟ್ಟ ಬಾಲಕಿ: ವಿಡಿಯೋ

1 month ago

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್‍ ನೋಡಿ ಪುಟ್ಟ ಬಾಲಕಿಯೊಬ್ಬಳು ಹೆದರಿಕೊಂಡು ಕಣ್ಣೀರಿಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಣ್‍ವೀರ್ ಡಬ್ಬಿಂಗ್ ಸ್ಟುಡಿಯೋಗೆ ಕೆಂಪು ಬಣ್ಣದ ಉದ್ದದ ಹೂಡಿ ಧರಿಸಿಕೊಂಡು ಹೋಗಿದ್ದರು. ಈ ವಿಷಯ ತಿಳಿದ ಅಭಿಮಾನಿಗಳು ಅವರ ಜೊತೆ...

ಆಸ್ಕರ್ ರೇಸ್‍ಗೆ ಎಂಟ್ರಿ ಕೊಟ್ಟ ಗಲ್ಲಿಬಾಯ್!

2 months ago

ಬೆಂಗಳೂರು: ಪದ್ಮಾವತ್ ಖ್ಯಾತಿಯ ನಟ ರಣ್‌ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರ ಗಲ್ಲಿ ಬಾಯ್. ಇದೇ ಫೆಬ್ರವರಿ ಹದಿನಾಲಕ್ಕರಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ತಳಮಟ್ಟದಿಂದ ಮೇಲೆದ್ದು ಬಂದು ರಾಪ್ ಸಿಂಗಿಂಗ್‍ನಲ್ಲಿ ಸ್ಟಾರ್ ಆದ ಹುಡುಗನೊಬ್ಬನ ಮನಮಿಡಿಯುವ...

ಐಫಾ ಅವಾರ್ಡ್ 2019- ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 months ago

ಮುಂಬೈ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾಡ್ರ್ಸ್ (ಐಫಾ) ಬುಧವಾರ ರಾತ್ರಿ ಮುಂಬೈನಲ್ಲಿ ನಡೆದಿದೆ. ಕಳೆದ ಬಾರಿ ಜೋಹಾನ್ಸ್ ಬರ್ಗ್, ಮ್ಯಾಡ್ರಿಡ್, ದುಬೈ, ಕೊಲಂಬೊ, ನ್ಯೂಯಾರ್ಕ್ ಅಂತಹ ನಗರಗಳಲ್ಲಿ ಐಫಾ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ ಐಫಾ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ....

ಪತ್ನಿಯಲ್ಲಿ ಮಗುವಿನ ಮುಗ್ಧತೆ ಇದೆ, ನಾನು ಮಾತ್ರ ನೋಡಬಲ್ಲೆ: ರಣ್‍ವೀರ್ ಸಿಂಗ್

4 months ago

ಮುಂಬೈ: ದೀಪಿಕಾಳಲ್ಲಿ ಮಗುವಿನಂತಹ ಮುಗ್ಧತೆ ಇದೆ. ಇದು ಕೇವಲ ನಾನು ಮಾತ್ರ ನೋಡಬಲ್ಲೆ ಎಂದು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ರಣ್‍ವೀರ್ ಸಿಂಗ್ ಫೆಮಿನಾ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ದೀಪಿಕಾ ಜೊತೆ ಜಗಳವಾಡುತ್ತೀರಾ ಎಂದು...

ಅಳ್ತಿದ್ದ ಪಾಕ್ ಅಭಿಮಾನಿಯನ್ನು ಸಮಾಧಾನ ಪಡಿಸಿದ ರಣ್‍ವೀರ್: ವಿಡಿಯೋ

5 months ago

ಮ್ಯಾಂಚೆಸ್ಟರ್: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಭಾನುವಾರ ಇಂಡೋ- ಪಾಕ್ ಪಂದ್ಯದ ನಂತರ ಅಳುತ್ತಿದ್ದ ಪಾಕಿಸ್ತಾನದ ಅಭಿಮಾನಿಯನ್ನು ಸಮಾಧಾನ ಮಾಡಿದ್ದಾರೆ. ಅಲ್ಲದೆ ರಣ್‍ವೀರ್ ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್...