Thursday, 18th July 2019

6 months ago

ಐಸಿಸಿ ರ‍್ಯಾಂಕಿಂಗ್‌- ಸ್ಮೃತಿ ಮಂದಾನಗೆ ನಂ.1 ಪಟ್ಟ

ದುಬೈ: ಏಕದಿನ ಕ್ರಿಕೆಟ್ ರನ್ ಗಳಿಕೆಯಲ್ಲಿ ಅಮೋಘ ಸಾಧನೆ ಮಾಡಿದ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ 751 ಅಂಕಗಳೊಂದಿಗೆ ನಂ.1 ಸ್ಥಾನ ಪಡೆದಿದ್ದಾರೆ. ಐಸಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೂರು ಸ್ಥಾನಗಳಲ್ಲಿ ಉನ್ನತಿ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ತಂಡದ ವಿರುದ್ದ ಶತಕ ಹಾಗೂ ಅಜೇಯ 90 ರನ್ ಸಿಡಿಸಿ ಮಂದಾನ ಮಿಂಚಿದ್ದರು. ಉಳಿದಂತೆ ಟೀಂ ಇಂಡಿಯಾದ ಆಟಗಾರ್ತಿ ಮಿಥಾಲಿ ರಾಜ್ 669 […]

11 months ago

ಎಲ್ಲಾ ಆಟಗಾರರಿಗೂ ನಂ.1 ಬ್ಯಾಟ್ಸ್‌ಮನ್ ಪಟ್ಟ ನೀಡಿದ ಐಸಿಸಿ!

ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನ್ನ ಶ್ರೇಯಾಂಕ ಪಟ್ಟಿಯಲ್ಲಿ ಎಲ್ಲಾ ಆಟಗಾರರಿಗೂ ನಂ.1 ಬ್ಯಾಟ್ಸ್ ಮನ್ ಸ್ಥಾನ ನೀಡಿ ಟ್ವೀಟ್ ಮಾಡಿ ಹಾಸ್ಯ ಮಾಡಿದೆ. ಅಮೆರಿಕ ಖ್ಯಾತ ಹಾಡುಗಾರ ಕ್ಯಾನೇ ವೆಸ್ಟ್ ಟ್ವೀಟ್ ಬಳಿಕ ಐಸಿಸಿ ಟ್ವೀಟ್ ಮಾಡಿದೆ. ಅಂದಹಾಗೇ ಕ್ಯಾನೇ ತಮ್ಮ ಟ್ವೀಟ್ ನಲ್ಲಿ ಯಾರು ಮತ್ತೊಬ್ಬರಿಗಿಂತ ದೊಡ್ಡವರಲ್ಲ ಎಂದು ಬರೆದುಕೊಂಡಿದ್ದರು. ಐಸಿಸಿ...