Tuesday, 17th July 2018

Recent News

4 days ago

ತನ್ನ ಕೆಟ್ಟ ಚಟದ ಬಗ್ಗೆ ರಣ್‍ಬೀರ್ ಓಪನ್ ಮಾತು

ಮುಂಬೈ: ಬಾಲಿವುಡ್ ನಟ ರಣ್‍ಬೀರ್ ಕಪೂರ್ ‘ಸಂಜು’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇದೇ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿ ತನಗಿರುವ ಕೆಟ್ಟ ಚಟದ ಬಗ್ಗೆ ಹೇಳಿಕೊಂಡಿದ್ದಾರೆ. ಹೆಲ್ತ್ ಆಂಡ್ ನ್ಯೂಟ್ರಿಶೀಯನ್ ಗೆ ನೀಡಿದ ಸಂದರ್ಶನದಲ್ಲಿ ರಣ್‍ಬೀರ್ ತಮ್ಮ ಹೆಲ್ತ್ ಹಾಗೂ ಫಿಟ್ನೆಸ್ ಬಗ್ಗೆ ಮಾತನಾಡಿದ್ದಾರೆ. ನಾನು ಫಿಟ್ ಇರುವುದ್ದನ್ನು ನನ್ನ ಅಮ್ಮನಿಂದ ಕಲಿತೆ. ಅವರು ನನಗೆ ಹಾಗೂ ನನ್ನ ಸಹೋದರಿಗೆ ಫಿಟ್ ಇರಲು ಪ್ರೇರೇಪಿಸುತ್ತಿದ್ದರು. ನಂತರ ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ಹಾಗೂ ಜೀವನ ವಿಧಾನವನ್ನು ಬೆಳೆಸಿಕೊಂಡೆ ಎಂದರು. […]

2 weeks ago

ರಣ್‍ಬೀರ್ ಕಪೂರ್ ನಟನೆಗೆ ಅದಿತಿ ಫಿದಾ!

ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂಜಯ್ ದತ್ ಜೀವನಾಧಾರಿತವಾದ ಈ ಚಿತ್ರದಲ್ಲಿ ಸಂಜಯ್ ಪಾತ್ರ ಮಾಡಿರುವ ರಣ್‍ಬೀರ್ ಕಪೂರ್ ನಟನೆಯ ಬಗ್ಗೆ ಎಲ್ಲೆಡೆ ಅದ್ಭುತ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದರಲ್ಲಿನ ಮುಖ್ಯವಾದ ಇತರೆ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಅದರಲ್ಲಿಯೂ ವಿಶೇಷವಾಗಿ ಸಂಜಯ್ ದತ್ ತಂಗಿ...

ಸಂಜಯ್ ಜೈಲಿನ ನೆನಪು ತೆರೆದಿಟ್ಟ ಸಂಜು ಸಿನಿಮಾ ಪೋಸ್ಟರ್

2 months ago

ನವದೆಹಲಿ: ಚಿತ್ರನಟ ಸಂಜಯ್ ದತ್ತಾ ಜೀವನಾಧಾರಿತ ಸಂಜು ಸಿನಿಮಾ ನಿರ್ಮಾಗೊಳ್ಳುತ್ತಿದೆ. ಇದರಲ್ಲಿ ಟ್ಯಾಲೆಂಟೆಡ್ ಸ್ಟಾರ್ ಖ್ಯಾತಿಯ ನಟ ರಣಬೀರ್ ಕಪೂರ್ ಅವರು ದತ್ತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ತಾ ಅವರ ಖಾಸಗಿ ಹಾಗೂ ವೃತ್ತಿ ಜೀವನ ತಿಳಿಸಲು ಸಂಜು ಸಿನಿಮಾ ತಂಡ...

ವಿಡಿಯೋ: ಪ್ರಿಯಕರನ ಹಾಡಿಗೆ ಮಾಜಿ ಪ್ರಿಯಕರನ ಜೊತೆ ಡ್ಯಾನ್ಸ್ ಮಾಡಿದ ದೀಪಿಕಾ!

3 months ago

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಾರ್ಯಕ್ರಮವೊಂದರಲ್ಲಿ ಮಾಜಿ ಗೆಳೆಯನ ಜೊತೆ ಪ್ರಿಯಕರನ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಬಾಲಿವುಡ್ ಸ್ಟಾರ್ ಕರಣ್ ಜೋಹರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ರಣ್‍ಬೀರ್...

ಮಗನ ನ್ಯೂ ಗರ್ಲ್ ಫ್ರೆಂಡ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀತು ಕಪೂರ್

4 months ago

ಮುಂಬೈ: ಇತ್ತೀಚೆಗೆ ಬಾಲಿವುಡ್‍ನ ಕ್ಯೂಟ್ ಆ್ಯಂಡ್ ಹ್ಯಾಂಡ್‍ಸಮ್ ಸ್ಟಾರ್ ರಣಬೀರ್ ಕಪೂರ್ ಹೆಸರು ಬಬ್ಲಿ ಗರ್ಲ್ ಆಲಿಯಾ ಭಟ್ ಜೊತೆ ಕೇಳಿ ಬರುತ್ತಿದೆ. ಇಬ್ಬರ ನಡುವೆ ಲವ್ ಆರಂಭವಾಗಿದ್ದು, ರಣ್‍ಬೀರ್ ತಾಯಿ ನೀತು ಕಪೂರ್ ಮಗನ ಹೊಸ ಗರ್ಲ್ ಫ್ರೆಂಡ್ ಬಗ್ಗೆ...

ದೀಪಿಕಾ ಪಡುಕೋಣೆ ತನ್ನ ಮದ್ವೆಗೆ ಖ್ಯಾತ ಬಾಲಿವುಡ್ ನಟಿಯನ್ನು ಆಹ್ವಾನಿಸಲ್ಲ!

6 months ago

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಗೆ ಖ್ಯಾತ ನಟಿಯನ್ನು ಆಹ್ವಾನಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ದೀಪಿಕಾರವರು ತಮ್ಮ ತಂಗಿ ಅನಿಷಾರೊಂದಿಗೆ ಖಾಸಗಿ ಕಾರ್ಯಕ್ರಮದ ಚಾಟ್ ಶೋನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕಿಯಾದ ನಟಿ ನೇಹಾ ದೂಪಿಯಾ ಅವರು...

ರಿಷಿ ಕಪೂರ್ ಅವರನ್ನ ರೂಡ್ ಎಂದ ಮಹಿಳಾ ಅಭಿಮಾನಿ – ವಿಡಿಯೋ ನೋಡಿ

6 months ago

ಮುಂಬೈ: ಸಿನಿಮಾ ನಟ-ನಟಿಯರನ್ನು ಕಂಡರೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವುದು ಕಾಮನ್. ಇತ್ತೀಚಿಗೆ ರಿಶಿ ಕಪೂರ್ ತಮ್ಮ ಕುಟುಂಬದ ಜೊತೆ ರೆಸ್ಟೋರೆಂಟ್ ಗೆ ಹೋಗಿದ್ದಾಗ ಅಭಿಮಾನಿವೊಬ್ಬರು ಸೆಲ್ಫಿ ಕೇಳಿದ್ದಾರೆ. ಆದರೆ ರಿಶಿ ನೋ ಎಂದು ಅಭಿಮಾನಿಯ ಕಣ್ಣಲ್ಲಿ ನೀರು ಹಾಕಿಸಿದ್ದಾರೆ. ಇತ್ತೀಚಿಗೆ ರಿಶಿ...

ಈ ವರ್ಷದ ಬಾಲಿವುಡ್ ನ ಸೆಕ್ಸಿ ನಟ-ನಟಿಯರು ಯಾರು: ಇಲ್ಲಿದೆ ಪೂರ್ಣ ಪಟ್ಟಿ

9 months ago

ಮುಂಬೈ: ಬಾಲಿವುಡ್ ಮೋಸ್ಟ್ ಸೆಕ್ಸಿಯಸ್ಟ್ ಮೆನ್ ಮತ್ತು ವುಮೆನ್ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್‍ ಬೀರ್ ಕಪೂರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯಾರಿಗೆ ಎಷ್ಟು ವೋಟ್ ಬಿದ್ದಿದ್ದೆ ಎನ್ನುವ...