ಸಿಎಂ ಎಚ್‍ಡಿಕೆ ವಿರುದ್ಧ ಶಾಸಕ ರೇಣುಕಾಚಾರ್ಯ ಕೆಂಡಾಮಂಡಲ
- ಎಚ್‍ಡಿಕೆಗೆ ಗೌರವವಿದ್ರೆ ಗೌಪ್ಯತೆ ಕಾಪಾಡಲಿ ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈನಿಂಗ್ ವಿಚಾರದಲ್ಲಿ ಎಸ್‍ಐಟಿಯನ್ನು…
ರೇಪ್ ಒಳಗಾದ ವ್ಯಕ್ತಿಯ ಸ್ಥಿತಿ ನನ್ನದು – ಎಲ್ಲರೂ ಸೇರ್ಕೊಂಡು ರೇಪ್ ಮಾಡ್ತಿದ್ದೀರಿ: ಸ್ಪೀಕರ್
ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣ 2ನೇ ದಿನವೂ ಸದನದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಕಳ್ಳನ ಕೈಗೆ ಬೀಗ ಕೊಟ್ರೆ ಏನ್ ಲಾಭ?: ಈಶ್ವರಪ್ಪ
-ಸದನದಲ್ಲಿ ಸಿಡಿ ಪ್ರದರ್ಶಿಸಿದ ರೇಣುಕಾಚಾರ್ಯ ಬೆಂಗಳೂರು: ಆಪರೇಷನ್ ಕಮಲ ನಡೆದಿದೆ ಎಂದು ಆರೋಪಿಸಿ ಸಿಎಂ ಕುಮಾರಸ್ವಾಮಿ…
ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಬೇಡಿ- ಬಿಜೆಪಿ ಶಾಸಕ ಮಾಧುಸ್ವಾಮಿ
ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಬೇಡಿ ಎಂದು ಶಾಸಕ ಮಾಧುಸ್ವಾಮಿ ಆಗ್ರಹಿಸಿದ್ದಾರೆ. ಕಲಾಪದ…
50 ಕೋಟಿಯ ಕಸದ ಬುಟ್ಟಿ ತಲೆ ಮೇಲೆ ಇಟ್ಕೊಂಡು ಹೊರಗೆ ಹೋಗೋಕ್ಕಾಗಲ್ಲ- ಸ್ಪೀಕರ್ ಬೇಸರ
-ಇಲ್ಲೇ ಇರ್ತೀನಿ ದೊಮ್ಮಲೂರಿನ ನನ್ನ ಮನೆ ನೋಡ್ಕೊಂಡು ಬನ್ನಿ ಬೆಂಗಳೂರು: 50 ಕೋಟಿ ಹಣವನ್ನು ಪಡೆದಿದ್ದೇನೆ…
ಆಡಿಯೋ ಅಸಲಿಯೋ..? ನಕಲಿಯೋ ತಿಳಿಯಬೇಕು: ಈಶ್ವರಪ್ಪ
ಬೆಂಗಳೂರು: ಧ್ವನಿ ಸುರಳಿಯಲ್ಲಿ ಯಾರು ಮಾತನಾಡಿದ್ದಾರೆ ಎಂಬವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಯಾರ ಯಾರ ನಡುವೆ ಸಂಭಾಷಣೆ…
ದಯವಿಟ್ಟು ಎಮೋಷನಲ್ ಆಗಬೇಡಿ-ಸ್ಪೀಕರ್ಗೆ ಡಿಕೆಶಿ ಮನವಿ
- ನಿಮ್ಮ ತೀರ್ಪು ಇತಿಹಾಸ ಸೃಷ್ಟಿಸಬೇಕು ಬೆಂಗಳೂರು: ನಿಮ್ಮನ್ನು ಬಹಳ ಚಿಕ್ಕವಯಸ್ಸಿನಿಂದಲೇ ನಾನು ನೋಡಿದ್ದೇನೆ. ಅಂದು…
ನನಗೆ ನಿಮ್ಮ ಮೇಲೆ ಎಳ್ಳಷ್ಟೂ ಅನುಮಾನ ಬರಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು 50 ಕೋಟಿ ರೂ.ಗೆ ಬುಕ್ ಆಗಿದ್ದಾರೆ ಎಂಬ ವಿಚಾರ…
ಈ ಆರೋಪ ಹೊತ್ತು ನನ್ನ ಕುಟುಂಬಕ್ಕೆ ಹೇಗೆ ಮುಖ ತೋರಿಸಲಿ: ಸ್ಪೀಕರ್ ಕಣ್ಣೀರು
-ಸರ್ಕಾರಿ ಬಂಗಲೆ ಪಡೆಯದೆ ಬಾಡಿಗೆ ಮನೆಯಲ್ಲಿದ್ದೇನೆ -ಸದನದಲ್ಲಿ ನಾನಿರಬೇಕು ಇಲ್ಲ 'ಆ' ಶಾಸಕನಿರಬೇಕು ಬೆಂಗಳೂರು: ಇಂದಿನ…
ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ
ಬೆಂಗಳೂರು: ಇಂದು ಸದನದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋ ಬಗ್ಗೆ ಸ್ಪೀಕರ್ ರಮೇಶ್…