Wednesday, 20th March 2019

2 months ago

ಕಾರಿನಲ್ಲಿ ಕೆಲಸ ಮುಗಿಸಿ ಪ್ಯಾಂಟ್ ಹಾಕಲು ಮರೆತ ರಕುಲ್- ಅಭಿಮಾನಿಯ ಟ್ವೀಟ್‍ಗೆ ನಟಿ ತಿರುಗೇಟು

ಹೈದರಾಬಾದ್: ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರು ಅಭಿಮಾನಿಯ ಟ್ವೀಟ್‍ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ರಕುಲ್ ಶಾಟ್ಸ್ ಧರಿಸಿ ಕಾರಿನಿಂದ ಹೊರಗೆ ಬರುತ್ತಿದ್ದ ವೇಳೆ ಯಾರೋ ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದಕ್ಕೆ ಅಭಿಮಾನಿ ಒಬ್ಬ ಫೋಟೋ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾನೆ. ಭಗತ್ ಎಂಬವನು ತನ್ನ ಟ್ವಿಟ್ಟರಿನಲ್ಲಿ ರಕುಲ್ ಕಾರಿನಿಂದ ಹೊರಗೆ ಬರುತ್ತಿರುವ ಫೋಟೋ ಹಾಕಿ ಅದಕ್ಕೆ, “ಕಾರಿನಲ್ಲಿ ಎಲ್ಲ ಮುಗಿದ ಮೇಲೆ ಆಕೆ ಪ್ಯಾಂಟ್ ಧರಿಸಲು […]