Saturday, 15th December 2018

1 week ago

ಒಂದು ವಾರದಲ್ಲಿ ರಜಿನಿ 2.0 ಸಿನಿಮಾ ಗಳಿಸಿದ್ದು ಕೋಟಿ ಕೋಟಿ ಹಣ

ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್, ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ `2 ಪಾಯಿಂಟ್ ಒ’ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದ್ದು, ಕಳೆದ ಗುರುವಾರ ವಿಶ್ವಾದ್ಯಂತ ತೆರೆ ಕಂಡಿರುವ ಚಿತ್ರ ಒಂದೇ ವಾರದಲ್ಲಿ ಬರೋಬ್ಬರಿ 500 ಕೋಟಿ ಗಳಿಸಿ ದಾಖಲೆ ಬರೆದಿದೆ. ಈ ಕುರಿತು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ವಿಶ್ವಾದ್ಯಂತ ಪ್ರದರ್ಶನಗೊಳ್ಳುತ್ತಿರುವ 2.0 ಸಿನಿಮಾದ ಮೊದಲ ವಾರದಲ್ಲಿ 500 ಕೋಟಿ ರೂಪಾಯಿ ಗಳಿಸಿದೆ ಎಂದು ತಿಳಿಸಿದ್ದಾರೆ. #2Point0 1st week […]