ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ
ಜೈಪುರ: ಸೂಕ್ತ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಯದ ಕಾರಣ ಮಗುವೊಂದು ಸಾವನ್ನಪ್ಪಿದ್ದು, ಮಗುವಿನ ಶವವನ್ನು ಸಾಗಿಸಲು…
ಗುಜರಾತ್ನಲ್ಲಿ ಪ್ರವಾಹ- 25 ಸಾವಿರ ಮಂದಿ ಸ್ಥಳಾಂತರ
ಅಹಮದಾಬಾದ್: ಗುಜರಾತ್ ಹಾಗೂ ರಾಜಸ್ಥಾನದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುಜರಾತ್ನ ಅನೇಕ ಜಿಲ್ಲೆಗಳಲ್ಲಿ…
ಮಗುವಿಗೆ `ಜಿಎಸ್ಟಿ’ ಅಂತಾ ಹೆಸರಿಟ್ರು!
ಜೈಪುರ: ಭಾರತದಲ್ಲಿ ಜಿಎಸ್ಟಿ ಶಕೆ ಈಗಾಗಲೇ ಆರಂಭವಾಗಿದ್ದು, ಆಗ ತಾನೇ ಹುಟ್ಟಿದ ಮಗುವಿಗೆ `ಜಿಎಸ್ಟಿ' ಅಂತಾ…
ಪತ್ನಿ ಮನೇಲಿ ಇಲ್ಲವೆಂದು 15 ವರ್ಷದ ನಾದಿನಿಯನ್ನ ಅತ್ಯಾಚಾರಗೈದ ಬಾವ
ಜೈಪುರ: ಮನೆಯಲ್ಲಿ ಪತ್ನಿ ಇಲ್ಲವೆಂದು ಬಾವನೇ 15 ವರ್ಷದ ನಾದಿನಿಯನ್ನು ಅತ್ಯಾಚಾರಗೈದಿರುವ ಘಟನೆ ಶುಕ್ರವಾರ ರಾಜಸ್ಥಾನ…
ಅವಧಿ ಮೀರಿದ ಬಳಿಕವೂ 96,500 ರೂ. ಹಳೇ ನೋಟು ಹೊಂದಿದ್ದ ಅನಾಥ ಮಕ್ಕಳಿಗೆ ಮೋದಿಯಿಂದ ನೆರವು
ಜೈಪುರ: ನೋಟು ಬದಲಾವಣೆಗೆ ಅವಧಿ ಮೀರಿದ ಬಳಿಕವೂ ಹಳೆಯ ನೋಟು ಹೊಂದಿದ್ದ ಅನಾಥರಿಬ್ಬರಿಗೆ ಪ್ರಧಾನಿ ನರೇಂದ್ರ…
ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!
ಜೈಪುರ: ಟಾಂಗಾಕ್ಕೆ ಕಟ್ಟಿದ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗಾಜಿನ ಮೇಲೆ ಹಾರಿದ…
ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ
ಜೈಪುರ: ಭಾರೀ ಮಳೆ ಹಾಗೂ ಚಂಡಮಾರುತದಿಂದಾಗಿ ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದಾರುಣವಾಗಿ…
ಯುವಕ, ಯುವತಿಯನ್ನ ನಗ್ನವಾಗಿ ಮೆರವಣಿಗೆ ಮಾಡಿದ ಗ್ರಾಮಸ್ಥರು- ವಿಡಿಯೋ ವೈರಲ್ ಆದ ಬಳಿಕ ಕೇಸ್ ದಾಖಲು
ಜೈಪುರ: ಗ್ರಾಮದಿಂದ ಓಡಿಹೋಗಿದ್ದ ಕಾರಣಕ್ಕೆ ಯುವಕ ಹಾಗೂ ಯುವತಿಯನ್ನು ಅಮಾನವೀಯವಾಗಿ ಥಳಿಸಿ, ಅವರನ್ನ ನಗ್ನವಾಗಿ ಮೆರವಣಿಗೆ…
ವೀಡಿಯೋ: ಗೋವುಗಳನ್ನು ಸಾಗಿಸುತ್ತಿದ್ದವರ ಮೇಲೆ ಗೋರಕ್ಷಕರಿಂದ ಹಲ್ಲೆ, ವ್ಯಕ್ತಿ ಸಾವು
ಜೈಪುರ್: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆಂದು ಆರೋಪಿಸಿ 5 ಜನರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ್ದು, ಓರ್ವ…
ವಿಡಿಯೋ: ಆಟೋ ಚಾಲಕನನ್ನ ಸಿಮೆಂಟ್ ಸ್ಲ್ಯಾಬ್ನಿಂದ ಹೊಡೆದು ಕೊಂದೇ ಬಿಟ್ಟ ಬೈಕ್ ಸವಾರ
ಜೈಪುರ: ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರ ಮತ್ತು ಆಟೋ ಚಾಲಕನ ಮಧ್ಯೆ ನಡೆದ ಜಗಳ ಕೊಲೆಯಲ್ಲಿ…