ದೇಶದ ಅತೀ ದೊಡ್ಡ ಸ್ಟೀಲ್ ತಯಾರಿಕಾ ಘಟಕದಲ್ಲಿ ಭಾರೀ ಅವಘಡ- 6 ಮಂದಿ ಸಜೀವ ದಹನ
ರಾಯ್ಪುರ: ಛತ್ತೀಸ್‍ಗಢದ ಭಿಲಾಯಿನಲ್ಲಿರೋ ಸ್ಟೀಲ್ ತಯಾರಿಕಾ ಘಟಕ(ಉಕ್ಕು ಉತ್ಪಾದಕಾ ಘಟಕ)ದಲ್ಲಿ ಅನಿಲ ಪೈಪ್ ಸ್ಫೋಟಗೊಂಡ ಪರಿಣಾಮ…
ಪ್ರೇಯಸಿ ಮೇಲೆ ನಡೆದ ಹೀನ ಕೃತ್ಯವನ್ನು ಕಣ್ಣಾರೆ ಕಂಡ ಪ್ರಿಯಕರ ಆತ್ಮಹತ್ಯೆ
ರಾಯ್ಪುರ: ತನ್ನ ಅಪ್ರಾಪ್ತ ಪ್ರೇಯಸಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಕಣ್ಣಾರೆ ಕಂಡಿದ್ದ ಯುವಕನೊಬ್ಬ ಮನನೊಂದು…
ಪತ್ನಿಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಸಿಎಎಫ್ ಸೈನಿಕ
ರಾಯ್ಪುರ್: ಛತ್ತೀಸ್‍ಗಢ ಆರ್ಮಿ ಫೋರ್ಸ್(ಸಿಎಎಫ್) ನ ಸೈನಿಕನೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಗೆ ವಿದ್ಯುತ್ ಶಾಕ್…
ಕಾಮಗಾರಿ ವೇಳೆ ಪತ್ತೆಯಾದ್ವು 900 ವರ್ಷ ಹಳೆಯ ಚಿನ್ನದ ನಾಣ್ಯಗಳು!
ರಾಯ್ಪುರ: ರಸ್ತೆ ಕಾಮಗಾರಿ ವೇಳೆ ಸುಮಾರು 12 ನೇ ಶತಮಾನದ ಚಿನ್ನದ ನಾಣ್ಯಗಳು ಛತ್ತೀಸ್‍ಗಡ ರಾಜ್ಯದ…
ಕತ್ತಲೆಯಲ್ಲೇ ಬಂದು ಮಲಗಿದ್ದ ಇಬ್ಬರು ಮಕ್ಕಳು ಸೇರಿ ದಂಪತಿಯನ್ನು ಹೊಡೆದು ಕೊಂದ್ರು!
ರಾಯ್ಪುರ್: ಮಲಗಿದ್ದ ಸಂದರ್ಭದಲ್ಲಿ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆಯೊಂದು ನಡೆದಿದ್ದು,…
ರಸ್ತೆಯಲ್ಲಿ ಐಇಡಿ ಸ್ಫೋಟಿಸಿದ ನಕ್ಸಲರು – ಜೀಪಿನಲ್ಲಿದ್ದ 6 ಯೋಧರು ಹುತಾತ್ಮ
ರಾಯಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಬಾಂಬ್(ಐಇಡಿ) ದಾಳಿಯಲ್ಲಿ ವಾಹನದಲ್ಲಿ ತೆರಳುತ್ತಿದ್ದ 6 ಮಂದಿ ರಕ್ಷಣಾ…
ಅರೆನಗ್ನವಾಗಿ ಹೋಟೆಲ್ ರೂಮ್‍ನಲ್ಲಿ ಯುವತಿಯ ಶವ ಪತ್ತೆ
ರಾಯ್‍ಪುರ: ಸ್ನೇಹಿತನೊಂದಿಗೆ ಛತ್ತೀಸ್‍ಗಢದ ರಾಯಪುರದ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದ ಯುವತಿಯೊಬ್ಬಳ ಮೃತದೇಹ ಮೂರು…
12 ಹುಡ್ಗಿಯರು ರಿಜೆಕ್ಟ್ ಮಾಡಿದಕ್ಕೆ ಪಕ್ಕದ್ಮನೆ ಆಂಟಿಯನ್ನು ಕೊಂದೇಬಿಟ್ಟ!
ರಾಯ್‍ಪುರ್: 12 ಯುವತಿಯರು ಮದುವೆಯನ್ನು ರಿಜೆಕ್ಟ್ ಮಾಡಿದಕ್ಕೆ ಯುವಕನೊಬ್ಬ ಪಕ್ಕದ್ಮನೆ ಆಂಟಿಯನ್ನು ಕೊಂದ ಘಟನೆ ಛತ್ತೀಸ್‍ಗಢದ…
ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ 8 ಸಿಆರ್‌ಪಿಎಫ್ ಯೋಧರು ಹುತಾತ್ಮ
ರಾಯಪುರ: ಮಾವೋವಾದಿಗಳು ಮಂಗಳವಾರ ಸಿಆರ್‌ಪಿಎಫ್ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ ಎಂಟು ಯೋಧರು ಮೃತಪಟ್ಟು, ಆರು…
ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ ಭಕ್ತೆ!
ರಾಯ್‍ಪುರ್: ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿರುವ ಆಘಾತಕಾರಿ ಘಟನೆ ಛತ್ತೀಸ್‍ಗಢದ ಕೊರ್ಬಾ ಜಿಲ್ಲೆಯಲ್ಲಿ…
