ಮೂವರು ಮಹಿಳೆಯರು ಸೇರಿ 7 ಮಂದಿ ನಕ್ಸಲರ ಹತ್ಯೆ
ರಾಯ್ಪುರ: ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಹೆಚ್ಚುತ್ತಿದ್ದು, ಬಸ್ತಾರ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ…
ದೇಶದ ಮೊದಲ ‘ಗಾರ್ಬೇಜ್ ಕೆಫೆ’- ಪ್ಲಾಸ್ಟಿಕ್ ತ್ಯಾಜ್ಯ ಕೊಟ್ರೆ ಊಟ ಫ್ರೀ
ರಾಯ್ಪುರ್: ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಆಗುವ ಹಾನಿ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು…
ಮದ್ವೆಯಾದ 40 ದಿನಕ್ಕೆ ಸ್ನೇಹಿತನಿಂದ ಪತ್ನಿಯನ್ನೇ ರೇಪ್ ಮಾಡಿಸ್ದ
-ಅತ್ಯಾಚಾರಿಯೊಂದಿಗೆ 19ರ ಪತಿಯಿಂದ ಹೆಂಡತಿಯ ವಿವಾಹ ರಾಯ್ಪುರ್: 19 ವರ್ಷದ ಯುವಕನೊಬ್ಬ ವಿಚ್ಛೇದನ ಪಡೆಯಲು ತನ್ನ…
ಟ್ರಕ್‍ಗೆ ಕಾರು ಡಿಕ್ಕಿ – ಅಪಘಾತದಲ್ಲಿ ಹಿಂದಿ ಬಾಲನಟ ಸಾವು
ರಾಯ್‍ಪುರ: ಟ್ರಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಬಾಲನಟ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಛತ್ತೀಸ್‍ಗಢದ…
ಯುವತಿ ಸ್ನಾನ ಮಾಡೋವಾಗ ರೆಕಾರ್ಡ್ – ಬ್ಲ್ಯಾಕ್‍ಮೇಲ್ ಮಾಡಿ ವಿವಾಹಿತನಿಂದ ರೇಪ್
ರಾಯ್ಪುರ್: 34 ವರ್ಷದ ವ್ಯಕ್ತಿಯೊಬ್ಬ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಮೂಲಕ…
ಬಿಸ್ಕೆಟ್ ಕಾರ್ಖಾನೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ- 26 ಬಾಲ ಕಾರ್ಮಿಕರ ರಕ್ಷಣೆ
ರಾಯ್ಪುರ: ಪ್ರತಿಷ್ಠಿತ ಪಾರ್ಲೆ-ಜಿ ಬಿಸ್ಕೆಟ್ ಅಂದರೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಅಲ್ಲದೆ ಮಕ್ಕಳಿಗೆಂದೇ ಇದು ತಯಾರಾಗುತ್ತದೆ.…
ಹಾಟ್ ಬಿಸಿಲಿಗೆ ಸಂಚಾರಿ ಪೊಲೀಸರಿಗೆ ಸಿಕ್ತಿದೆ ಕೂಲ್ ಎಸಿ ಹೆಲ್ಮೆಟ್
ರಾಯ್ಪುರ: ರಣ ಬಿಸಿಲಿರಲಿ, ಮಳೆಯಿರಲಿ ತಮ್ಮ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಛತ್ತೀಸ್‍ಗಡ ಸರ್ಕಾರ ಹವಾ…
ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಇಟ್ಟ ನಕ್ಸಲರು
ರಾಯ್ಪುರ: ಚಲಿಸುತ್ತಿದ್ದ ಬಸ್ಸೊಂದನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿ ನಕ್ಸಲರು ಅಟ್ಟಹಾಸ ಮೆರೆದ…
ಪ್ರೇಯಸಿಯೊಂದಿಗೆ ಪತ್ನಿಯನ್ನೂ ಮರುಮದ್ವೆಯಾದ ಸಿಆರ್‌ಪಿಎಫ್ ಯೋಧ!
ರಾಯ್ಪುರ್: ಸಿಆರ್‌ಪಿಎಫ್ ಯೋಧನೊಬ್ಬ ಪ್ರೇಯಸಿ ಮತ್ತು ಪತ್ನಿಯನ್ನು ಮರು ವಿವಾಹವಾಗುವ ಮೂಲಕ ಇಬ್ಬರನ್ನೂ ಏಕಕಾಲಕ್ಕೆ ಮದುವೆಯಾಗಿರುವ…
ಪ್ರೀತಿಯ ಬಲೆಯಲ್ಲಿ ಬೀಳಿಸಿ 30ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್!
- ಹಣಕ್ಕಾಗಿ ಬ್ಲಾಕ್‍ಮೇಲ್ ರಾಯ್ಪುರ್: ಯುವತಿಯರು ಮತ್ತು ಮಹಿಳೆಯರು ಸೇರಿದಂತೆ ಬರೋಬ್ಬರಿ 30ಕ್ಕೂ ಅಧಿಕ ಮಂದಿಯ…
