ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಮುಂಬೈ ಕರ್ನಾಟಕದಲ್ಲಿ ಜನಜೀವನ ಅಸ್ತವ್ಯಸ್ಥ
ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮುಂಬೈ ಕರ್ನಾಟಕದಲ್ಲಿ ಜನಜೀವನ ಅಸ್ತವಸ್ಥವಾಗಿದೆ. ಗಡಿ ಜಿಲ್ಲೆಯ ಬಹುತೇಕ…
ನಡುಗಡ್ಡೆಯಲ್ಲಿ ಸಿಲುಕಿದ ಏಳು ಜನ- ಬೋಟ್‍ಗಳ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ
ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿಯಿಂದ ಜನ ಕಂಗಾಲಾಗಿದ್ದಾರೆ.…
ಮಹಾರಾಷ್ಟ್ರದಿಂದ ಭೀಮಾನದಿಗೆ ನೀರು – ಕಲಬುರಗಿಯ 148 ಗ್ರಾಮಗಳು ಸ್ಥಳಾಂತರ
ಕಲಬುರಗಿ: ಬಂಗಾಳಕೊಳ್ಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಮೇಲೆ ವರುಣನ ಮುನಿಸು ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕ್ಕೆ ನೆರೆಯ…
ರಾಜ್ಯದ ನಗರಗಳ ಹವಾಮಾನ ವರದಿ: 16-10-2020
ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಕೆಲ…
ಅರಬ್ಬಿ ಸಮುದ್ರ ತಟದಲ್ಲಿ ಭಾರೀ ಗಾಳಿ – ಪ್ರಾಣ ಪಣಕ್ಕಿಟ್ಟು ನಾಡದೋಣಿ ಮೀನುಗಾರರಿಂದ ಕಸುಬು
ಉಡುಪಿ: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತಕ್ಕೆ ಅರಬ್ಬಿ ಸಮುದ್ರ ನಡುಗಿ ಹೋಗಿದೆ. ಕಳೆದ ನಾಲ್ಕು ದಿನಗಳಿಂದ…
ವಾಯುಭಾರ ಕುಸಿತದ ಮಳೆಗೆ ಕಂಗಾಲಾದ ರೈತರು: ಮತ್ತೆ ಎದುರಾದ ಕೃಷ್ಣ ಪ್ರವಾಹ
ರಾಯಚೂರು: ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ರಾಯಚೂರು ಜಿಲ್ಲೆಯೂ ತತ್ತರಿಸಿದೆ. ಗಾಳಿ ಸಹಿತ ಸುರಿದ…
ಉತ್ತರ ಕರ್ನಾಟಕವನ್ನು ನಡುಗ್ತಿಸಿದೆ ಶತಮಾನದ ಮಳೆ – ಕಲಬುರಗಿಯಲ್ಲಿ ಇಂದು, ನಾಳೆ ರೆಡ್ ಅಲರ್ಟ್
- ಮಾಯದ ಮಳೆಗೆ ರಸ್ತೆ, ಸೇತುವೆಗಳೇ ಮಾಯ - ಬಿಸಿಲ ನಾಡ ಬದುಕು ಹೈರಾಣಾಗಿಸಿದ ರಣಮಳೆ…
ಸಂಜೆ, ರಾತ್ರಿ ಸುರಿದ ಗಾಳಿ, ಮಳೆಗೆ ಮನೆ ಕುಸಿತ- ಮಲೆನಾಡಿಗರು ಕಂಗಾಲು
ಚಿಕ್ಕಮಗಳೂರು: ಕಳೆದ ಎರಡು ದಿನಗಳಿಂದ ಸಂಜೆ ಹಾಗೂ ರಾತ್ರಿ ಸುರಿಯುತ್ತಿರುವ ಮಳೆಗೆ ಜನ ಕಂಗಾಲಾಗಿದ್ದು, ಮಳೆ…
ರಾಜ್ಯದ ನಗರಗಳ ಹವಾಮಾನ ವರದಿ: 15-10-2020
ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರು…
ಕರಾವಳಿಯಲ್ಲಿ ವರುಣನ ಆರ್ಭಟ – ಕುಮಟಾದಲ್ಲಿ ಮಳೆಯಿಂದ ಸಂಕಟ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸಂಜೆಯಿಂದ ಸುರಿದ ಅಬ್ಬರದ ಮಳೆಯಿಂದಾಗಿ ಜಿಲ್ಲೆಯ ಕುಮಟಾ ಪಟ್ಟಣ…
