ವಿಜಯಪುರದಲ್ಲಿ ಮಳೆಯ ಆರ್ಭಟ
ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು, ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ವರುಣ ಇಂದು…
ಬಳ್ಳಾರಿಯಲ್ಲಿ ಭಾರೀ ಮಳೆ- ವಾಹನ ಸವಾರರು ಹೈರಾಣು
ಬಳ್ಳಾರಿ: ನಗರದಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಜಾನೆಯಿಂದ ಚಿಟಿ ಚಿಟಿ…
ರಾಯಚೂರಿನಲ್ಲಿ ಜೋರು ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು
- ಎಪಿಎಂಸಿಯಲ್ಲಿ ಒದ್ದೆಯಾದ ಭತ್ತ, ಶೇಂಗಾ - ರಾಜಕಾಲುವೆ ಅವ್ಯವಸ್ಥೆಯಿಂದ ಜನಜೀವನ ಅಸ್ತವ್ಯಸ್ತ ರಾಯಚೂರು: ನಗರದಲ್ಲಿಂದು…
ಮಳೆರಾಯನ ಆಟಕ್ಕೆ ಕೆಂಪಾದ ಮೆಕ್ಕೆಜೋಳ- ಬೆಳೆ ಹಾಳು ಮಾಡಿದ ಅನ್ನದಾತ
ಹಾವೇರಿ: ಮೇ ತಿಂಗಳು ಕೊನೆಯ ವಾರದಲ್ಲಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯಿತು. ಅದಾಗಲೆ ಬಿತ್ತನೆಗೆ ಭೂಮಿ…
ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್
ಚಿಕ್ಕಮಗಳೂರು: ಬದುಕು ಕಟ್ಟಿಕೊಡಲು ಬರುವುದಾದರೆ ಬನ್ನಿ. ಮತ್ತದೇ ಭರವಸೆ, ಆಶ್ವಾಸನೆ ನೀಡುವುದಾದರೆ ಬರಲೇಬೇಡಿ ಎಂದು ಸಚಿವ…
ಯಾದಗಿರಿಯಲ್ಲಿ ಹೆಚ್ಚಾದ ನಕಲಿ ಬೀಜಗಳ ಹಾವಳಿ- ತೆಲಂಗಾಣದ ನಿಷೇಧಿತ ಬೀಜಗಳ ಮಾರಾಟ
ಯಾದಗಿರಿ: ಕಳಪೆ ಗುಣಮಟ್ಟದಿಂದಾಗಿ ತೆಲಂಗಾಣದಲ್ಲಿ ನಿಷೇಧಿತ ಹತ್ತಿ ಬೀಜ, ಕಳೆನಾಶಕ ಹಾಗೂ ರಾಸಾಯನಿಕಗಳು ಗಡಿಭಾಗದ ಗುರುಮಠಕಲ್‍ನಲ್ಲಿ…
ಹೇಮಾವತಿ ನಾಲೆಯಲ್ಲಿ ಮಣ್ಣು ಕುಸಿತ – ನೀರು ಬಿಡುವ ಮುನ್ನವೇ ದುರಸ್ಥಿಯಾಗಬೇಕಿದೆ ನಾಲೆ
ಹಾಸನ: ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ದ್ಯಾವೇನಹಳ್ಳಿ ಗ್ರಾಮದ ಹೇಮಾವತಿ ನಾಲೆಯ ಪಂಪ್‍ಹೌಸ್ ಸಮೀಪ ಎರಡು…
ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ
ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಸಾವು-ನೋವು, ಕಷ್ಟ-ನಷ್ಟ…
ಆಗುಂಬೆ ಘಾಟಿಯಲ್ಲಿ ಘನ ವಾಹನಗಳಿಗೆ ನಿಷೇಧ
ಉಡುಪಿ: ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂಗಾರು ಮಳೆ ಬಿರುಸಾಗಿ ಸುರಿಯುತ್ತಿದೆ. ಆಗುಂಬೆ ಬೆಟ್ಟ ತೇವಗೊಂಡಿರುವ ಕಾರಣ…
ಮಹಾಮಳೆಗೆ ಬೀದರ್‌ನ ದಾಪಕಾ ಗ್ರಾಮ ಸಂಪೂರ್ಣ ಜಲಾವೃತ
ಬೀದರ್: ಗಡಿ ಜಿಲ್ಲೆ ಬೀದರ್‍ನಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ಮಹಾ ಮಳೆಗೆ ಔರಾದ್ ತಾಲೂಕಿನ ದಾಪಕಾ…
