Wednesday, 22nd January 2020

Recent News

3 years ago

ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!

– 3 ತಿಂಗಳ ಹಿಂದೆ ಇಂಗ್ಲೆಂಡಿಗೆ ಬಂದಿದ್ದ ರೈಲು ಲಂಡನ್: ಇಂಗ್ಲೆಂಡ್‍ನಿಂದ ಚೀನಾಗೆ ಮೊದಲ ಸರಕು ಸಾಗಣೆ ರೈಲು ಇಂದು ನಿರ್ಗಮಿಸಲಿದೆ. ಇಂಗ್ಲೆಂಡಿನ ಎಸ್ಸೆಕ್ಸ್‍ನಿಂದ 7500 ಮೈಲಿ(ಸುಮಾರು 12070 ಕಿ.ಮೀ) ಪ್ರಯಾಣವನ್ನು ಆರಂಭಿಸಲಿದೆ. ಇಂಗ್ಲೆಂಡಿನ ಸ್ಟ್ಯಾನ್‍ಫರ್ಡ್ ಲಿ ಹೋಪ್‍ನ ಡಿಪಿ ವರ್ಲ್ಡ್ ಲಂಡನ್ ಗೇಟ್‍ವೇ ರೈಲ್ ಟಮಿರ್ನಲ್‍ನಿಂದ ರೈಲು ಹೊರಡಲಿದೆ. ರೈಲಿನಲ್ಲಿರುವ 30 ಕಂಟೇನರ್‍ಗಳು ವಿಸ್ಕಿ, ತಂಪು ಪಾನೀಯ, ವಿಟಮಿನ್ಸ್ ಹಾಗೂ ಔಷಧಿ ಸೇರಿದಂತೆ ಬ್ರಿಟಿಷ್ ಸರಕುಗಳನ್ನ ಹೊತ್ತು ಸಾಗಲಿದೆ. ಚೀನಾದ ಝೀಜಿಯಾಂಗ್‍ನ ಪೂರ್ವ ಪ್ರಾಂತ್ಯದಲ್ಲಿರುವ ಪ್ರಸಿದ್ಧ […]