ಬಾವಿಯಲ್ಲಿ ಈಜಿದಕ್ಕೆ ದಲಿತ ಬಾಲಕರನ್ನು ವಿವಸ್ತ್ರಗೊಳಿಸಿ ಹಲ್ಲೆ!
ಮುಂಬೈ: ಮೇಲ್ವರ್ಗದವರ ಬಾವಿಯಲ್ಲಿ ಈಜಿದಕ್ಕೆ ದಲಿತ ಬಾಲಕರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಜಲಾಂಗನ್…
ಕಿರಿಯ ಶಾಸಕರ ಜೊತೆ ಕೆ.ಸಿ ವೇಣುಗೋಪಾಲ್ ಮಧ್ಯರಾತ್ರಿ ಗುಪ್ತ್ ಗುಪ್ತ್ ಮೀಟಿಂಗ್!
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಲ್ಲಿ ಇನ್ನು ಹಿರಿಯರಿಗೆ ಅವಕಾಶಗಳು ಇಲ್ಲ ಎಂಬ ಮಾತು ಕೇಳಿ…
ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ
ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಡದಲ್ಲಿ ಮಾಜಿ ರಾಷ್ಟ್ರಪತಿ…
ಬುಧವಾರ ಜೆಡಿಎಸ್ ವತಿಯಿಂದ ಬೆಂಗ್ಳೂರಿನಲ್ಲಿ ಇಫ್ತಾರ್ ಕೂಟ
ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ರಂಜಾನ್ ಹಬ್ಬದ ಪ್ರಯುಕ್ತ ಇಫ್ತಿಯಾರ್ ಭೋಜನ ಕೂಟವನ್ನು ಆಯೋಜಿಸಿದ್ದಾರೆ.…
ನಾನು ನನ್ನ ಹೆಂಡತಿ ಮಕ್ಕಳು ಸೇರಿದಂತೆ ಯಾರನ್ನೂ ನಂಬಲ್ಲ: ಎಂಬಿ ಪಾಟೀಲ್
ವಿಜಯಪುರ: ನಾನು ನಂಬಿದ ನಾಯಕರಿಂದಲೇ ನನಗೆ ಅನ್ಯಾಯವಾಗಿದೆ. ಅದ್ರೆ ಇನ್ಮುಂದೆ ನಾನು ನನ್ನ ಹೆಂಡತಿ ಮಕ್ಕಳು…
ನಿಂಬೆ ಜ್ಯೂಸ್ ಮಾಡೋ ವ್ಯಕ್ತಿಯಿಂದ ಕೋಕಾಕೋಲಾ ಸ್ಥಾಪನೆ: ಮೋದಿ ವಿರುದ್ಧ ಕಿಡಿಕಾರಲು ಹೋಗಿ ರಾಗಾ ಎಡವಟ್ಟು
ನವದೆಹಲಿ: ಕೋಕಾ ಕೋಲಾ ಪಾನಿಯ ಕಂಪೆನಿ ಸ್ಥಾಪಕ ಮೊದಲು ನಿಂಬೆ ಹಣ್ಣಿನ ಜ್ಯೂಸ್ ಮಾರಾಟ ಮಾಡುತ್ತಿದ್ದರು…
ಇನ್ನು ಮುಂದೆ UPSC ಪರೀಕ್ಷೆ ಪಾಸ್ ಆಗದೇ ಜಂಟಿ ಕಾರ್ಯದರ್ಶಿಯಾಗಬಹುದು! ಷರತ್ತು ಏನು?
- ಖಾಸಗಿ ವಲಯದ ಪ್ರತಿಭಾವಂತರಿಗೆ ಸರ್ಕಾರ ಮಣೆ - ಕೇಂದ್ರದ ಹೊಸ ನಿಯಮದ ವಿರುದ್ಧ ವಿಪಕ್ಷಗಳಿಂದ…
ರಾಹುಲ್ ಗಾಂಧಿ ಎಂಬಿ ಪಾಟೀಲ್‍ಗೆ ಹೇಳಿದ್ದೇನು?- ಮಾತುಕತೆಯ ಮಾಹಿತಿ ಇಲ್ಲಿದೆ
ನವದೆಹಲಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕ ಎಂಬಿ ಪಾಟೀಲ್ ರಾತ್ರೋ…
ಮಂಗಳವಾರ ತಾಜ್ ಹೋಟೆಲ್ ನಲ್ಲಿ ಕಾಂಗ್ರೆಸ್ಸಿನಿಂದ ಇಫ್ತಾರ್ ಕೂಟ
ನವದೆಹಲಿ: ಎರಡು ವರ್ಷಗಳ ನಂತರ ಜೂನ್ 13 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಇಫ್ತಾರ್ ಕೂಟವನ್ನು…
ಅಸಮಾಧಾನಗೊಂಡ ಎಂಬಿ ಪಾಟೀಲ್‍ಗೆ ಹೈಕಮಾಂಡ್ ಖಡಕ್ ಸೂಚನೆ
ನವದೆಹಲಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ಎಂಬಿ ಪಾಟೀಲ್ ಅವರಿಗೆ ಹೈಕಮಾಂಡ್ ಖಡಕ್…