Wednesday, 23rd October 2019

4 months ago

ಫ್ಯಾಮಿಲಿ ಆಡಿಯನ್ಸ್ ‘ಐ ಲವ್ ಯೂ’ ಅಂದ ಅಚ್ಚರಿ!

ಬೆಂಗಳೂರು: ಆರ್ ಚಂದ್ರು ಅಂದರೆ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಚೆಂದದ ಕಥೆಗಳಿಗೆ ದೃಶ್ಯ ರೂಪ ನೀಡೋ ನಿರ್ದೇಶಕ ಎಂಬ ಇಮೇಜ್ ಇದೆ. ಆದರೆ ಐ ಲವ್ ಯೂ ಚಿತ್ರ ಸದ್ದು ಮಾಡಿದ್ದ ರೀತಿ, ಅದರಲ್ಲಿ ಕಾಣಿಸಿದ್ದ ಬದಲಾವಣೆಯ ಕುರುಹುಗಳೆಲ್ಲ ಚಂದ್ರು ಕೂಡಾ ಕೊಂಚ ಬೇರೆ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾರಾ ಎಂಬ ಸಂಶಯ ಕಾಡುವಂತಿದ್ದವು. ಆದರೆ, ಇದು ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಿತ್ರ ಎಂಬ ಸ್ಲೋಗನ್ ಮೂಲಕವೇ ಮತ್ತೊಂದು ಸುತ್ತಿನ ಅಚ್ಚರಿಗೆ ಕಾರಣವಾಗಿದ್ದ ಆರ್ ಚಂದ್ರು ಇದೀಗ […]

4 months ago

ಐ ಲವ್ ಯೂ: ಅವಳು ಧಾರ್ಮಿಕ, ಅವನು ಮಾರ್ಮಿಕ, ಮೋಹ ರೋಚಕ!

ಪ್ರೀತಿ ಪ್ರೇಮವೆಲ್ಲ ಪುಸ್ತಕದ ಬದನೇಕಾಯಿ ಅನ್ನುತ್ತಲೇ ಪ್ರೀತಿಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಅದೇ ಪ್ರೀತಿಯ ನವಿರು ಭಾವಗಳ ಬ್ರಹ್ಮಾಂಡವನ್ನೇ ಪ್ರೇಕ್ಷಕರ ಬೊಗಸೆಗಿಟ್ಟು ಪುಳಕಗೊಳ್ಳುವಂತೆ ಮಾಡಿರುವವರು ನಿರ್ದೇಶಕ ಆರ್. ಚಂದ್ರು. ಪ್ರೀತಿಯನ್ನು ಬೇರೆಯದ್ದೇ ರೀತಿಯಲ್ಲಿ ಪರಿಭಾವಿಸುವ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಪಕ್ಕಾ ಲವ್ ಸಬ್ಜೆಕ್ಟ್ ಹೊಂದಿರುವ ‘ಐ ಲವ್ ಯೂ’ ಚಿತ್ರ ಮೂಡಿ...

ಐ ಲವ್ ಯೂ: ಉಪ್ಪಿ ಫ್ಲೇವರ್ ಮತ್ತು ಚಾರ್ ಮಿನಾರ್!

4 months ago

ಬೆಂಗಳೂರು: ಫಿಲ್ಟರಿಲ್ಲದ ಕಹಿ ಸತ್ಯಗಳನ್ನು ವಿಶಿಷ್ಟ ಡೈಲಾಗುಗಳ ಮೂಲಕ ದಾಟಿಸುತ್ತಲೇ ರಿಯಲ್ ಸ್ಟಾರ್ ಅನ್ನಿಸಿಕೊಂಡಿರುವವರು ಉಪೇಂದ್ರ. ನವಿರು ಪ್ರೇಮ ಕಥಾನಕಗಳ ಮೂಲಕವೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಆರ್ ಚಂದ್ರು. ಇದೀಗ ಬಿಡುಗಡೆಯ ಸನ್ನಾಹದಲ್ಲಿರುವ ಐ ಲವ್ ಯೂ ಚಿತ್ರದ ಮೂಲಕ ಎರಡನೇ...

ಆರ್. ಚಂದ್ರು ಅದೆಷ್ಟು ಶ್ರದ್ಧೆಯಿಂದ ಐ ಲವ್ ಯೂ ಅಂದಿದ್ದಾರೆ ಗೊತ್ತಾ?

5 months ago

ಬೆಂಗಳೂರು: ತಾಜ್‍ಮಹಲ್, ಚಾರ್ ಮಿನಾರ್ ನಂಥಾ ಸದಾ ಕಾಡುವ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟವರು ನಿರ್ದೇಶಕ ಆರ್ ಚಂದ್ರು. ಇದೀಗ ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ತೆರೆ ಕಾಣಲು ರೆಡಿಯಾಗಿದೆ. ಈಗಾಗಲೇ ಭಾರೀ ನಿರೀಕ್ಷೆಗೆ ಕಾರಣವಾಗಿರೋ ಐ ಲವ್...

ಐ ಲವ್ ಯೂ: ಬಿಡುಗಡೆಯಾಯ್ತು ಮತ್ತೊಂದು ಡ್ಯುಯೆಟ್ ವೀಡಿಯೋ ಸಾಂಗ್!

5 months ago

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಹಾಡುಗಳ ಭರಾಟೆ ಅಡೆತಡೆಯಿಲ್ಲದೆ ಮುಂದುವೆರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳು ಜನಮನ ಗೆಲ್ಲುತ್ತಿದ್ದಂತೆಯೇ ಚಂದ್ರು ಚೆಂದದ ಹಾಡುಗಳ ಲಿರಿಕಲ್ ವೀಡಿಯೋಗಳನ್ನು ಲಾಂಚ್ ಮಾಡುತ್ತಾ ಸಾಗುತ್ತಿದ್ದಾರೆ. ಇದೀಗ ಐ ಲವ್ ಯೂ ಚಿತ್ರದ...